ಬಿ ಎಫ್ ಡಿ ಬುಕ್ಸ್ ಎಂಬ ತಜ್ಞನಿಂದ ವ್ಯಕ್ತಿ ಅಧ್ಯಯನ ವಿಧಾನವು ಅವಿಷ್ಕಾರಗೊಂಡಿದ್ದು ಆರಂಭದಲ್ಲಿ ಒಬ್ಬ ರೋಗಿಯ ರೋಗವನ್ನು ಪತ್ತೆ ಹಚ್ಚಿ ಆರೋಗ್ಯಕ್ಕೆ ಸೂಕ್ತ ಕಾರಣಗಳನ್ನು ಕಂಡುಹಿಡಿದು ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸಲು ಬಳಸಲಾಯಿತು ಇಲ್ಲಿಯಾದ ಪ್ರಯೋಜನಗಳನ್ನು ಅಧ್ಯಯನ ಮಾಡಿದ ನಂತರ ಒಬ್ಬ ಸಮಸ್ಯಾತ್ಮಕ ವ್ಯಕ್ತಿಯ ಸಮಸ್ಯೆಗೆ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ನಿವಾರಣೋಪಾಯಗಳನ್ನು ಅನುಸರಿಸಲು ಅಳವಡಿಸಿಕೊಳ್ಳಲಾಯಿತು ಪ್ರಸ್ತುತ ಸಂದರ್ಭದಲ್ಲಿ ವ್ಯಕ್ತಿ ಅಧ್ಯಯನ ವಿಧಾನವನ್ನು ಒಂದು ಪ್ರಾದೇಶಿಕ ಅಭಿವೃದ್ಧಿ ಹಿಂದುಳಿವಿಕೆ ಶಾಲಾ ಪ್ರಗತಿ ಅವನತಿ ಒಂದು ಜನಾಂಗದ ಅಭಿವೃದ್ಧಿ ಹಿಂದುಳಿದಿರುವಿಕೆ ಮುಂತಾದವುಗಳನ್ನು ಕುರಿತು ವ್ಯಕ್ತಿ ಅಧ್ಯಯನ ಮಾಡಬಹುದಾಗಿದೆ.