SlideShare a Scribd company logo
1 of 5
Download to read offline
Page 1 of 5
ಕರ್ನಾಟಕ ರನಜ್ಯ ವಿಧನನಸಭೆ ಚುರ್ನವಣೆ 2018: ರನಜ್ಕೀಯ ಪಕ್ಷಗಳಿಗೆ ಮನನವ ಹಕುುಗಳ ಸವನಲು
ದೀಶನದ್ಯಂತ ಮನನವ ಹಕುುಗಳ ಸಮಸ್ಯಯಯ ಮಧ್ಯಯಯೀ, ಕರ್ನಾಟಕದ್ಲ್ಲಿ ಮುಂಬರುವ ಸರ್ನಾರವು ರ್ನಯಯ, ಸ್ನಾತಂತ್ಯ,
ಸಮನನತೆ ಮತುು ಗೌರವವನುು ರ್ನಯುುಕೊಳುುವ ಬದ್ಧತೆಯ ಪರೀಕ್ಷೆಯ ಸವನಲನುು ಎದ್ುರಸಬೀರ್ನಗಿದ.
ಕರ್ನಾಟಕ ರನಜ್ಯ ವಿಧನನಸಭೆಗೆ ಸಪರ್ಧಾಸುತ್ತುರುವ ರನಜ್ಕೀಯ ಪಕ್ಷಗಳಿಗೆ ಕರ್ನಾಟಕದ್ ಮನನವ ಹಕುುಗಳ ದನಖಲೆಯನುು
ಸುಧನರಸುವ ನಿಟ್ಟಿನಲ್ಲಿ 6 ಪ್ಮಖ ಗುರಗಳನುು ತಮಮ ಪ್ಣನಳಿಕಯಲ್ಲಿ ಅಳವಡಿಸಿಕೊಳುುವಂತೆ ಅಮ್ನುಸಿಿ ಇಂಟರ್
ರ್ನಯಷನಲ್ ಇಂಡಿಯನ ಆಗ್ಹಿಸುತ್ತುದ.
ಈ ಸಮಸ್ಯಯಗಳು ಅತಯಂತ ಪ್ಮುಖವನಗಿದ್ುು, ಕೀಂದ್್ ಸರ್ನಾರವೂ ಸ್ಯೀರದ್ಂತೆ ಸಂಬಂರ್ಧತ ಪ್ನ್ರ್ಧರ್ನರಗಳ ಸಹಭನಗಿತಾದ್ಲ್ಲಿ
ಕೈಗೆೊಳುಬೀರ್ನದ್ ಕ್ಮಗಳನಗಿವೆ.
ಸ್ನಂವಿಧನನಿಕ ಹಕುುಗಳನುು ಈ ಮೊಲಕ ಎತ್ತು ಹಿಡಿಯುವಂತೆ ರನಜ್ಕೀಯ ಪಕ್ಷಗಳನುು ಅಮ್ನುಸಿಿ ಇಂಟರ್ರ್ನಯಷನಲ್
ಇಂಡಿಯನ ಆಗ್ಹಿಸುತ್ತುದ:
1. ಜ್ನಸ್ನಮನನಯರ ಅಭಿವಯಕು ಸ್ನಾತಂತ್ಯ ಮತುು ಗೌಪಯತೆಯ ಹಕುನುು ರಕ್ಷಿಸುವುದ್ು
2. ಲ್ಲಂಗ, ಲ್ಲಂಗ ಗುರುತ್ತಸುವಿಕ ಅಥವನ ಲೆೈಂಗಿಕತೆಯ ಆಯುಯ ಆಧರತ ತನರತಮಯವನುು ಕೊನೆಗನಣಿಸುವುದ್ು
3. ತಮಮ ಜನತ್ತ ಅಥವನ ಧಮಾದಂದನಗಿ ದೌಜ್ಾನಯ ಅನುಭವಿಸಿದ್ವರಗೆ ರ್ನಯಯ ಒದ್ಗಿಸುವುದ್ು
4. ಅಪರನಧ ರ್ನಯಯ ವಯವಸ್ಯೆಯ ರ್ನಯಾನಿವಾಹಣೆಯನುು ಸುಧನರಸುವುದ್ು.
5. ಮನನವ ಹಕುುಗಳ ಸಂಸ್ಯೆಗಳನುು ಸುಸಿೆರಗೆೊಳಿಸುವುದ್ು ಮತುು ಮನನವ ಹಕುುಗಳ ಸಮಥಾನೆ ಮನಡುವವರನುು
ರಕ್ಷಿಸುವುದ್ು
6. ಶಿಕ್ಷಣದ್ ಮೊಲಕ ಮನನವ ಹಕುುಗಳ ಬಗೆೆ ಗೌರವ ಮೊಡಿಸುವ ಸಂಸುೃತ್ತಯನುು ರೊಪಿಸುವುದ್ು.
Page 2 of 5
1. ಜ್ನಸ್ನಮನನಯರ ಅಭಿವಯಕು ಸ್ನಾತಂತ್ಯ ಮತುು ಗೌಪಯತೆಯ ಹಕುನುು ರಕ್ಷಿಸುವುದ್ು:
 ತಮಮ ಭನಷಣದಂದನಗಿ ಭಿೀತ್ತ, ದೌಜ್ಾನಯ ಅಥವನ ಹಿಂಸ್ಯಯನುು ಎದ್ುರಸುತ್ತುರುವ ಎಲಿ ವಿಸಲ್ಬೊಿೀವರ್ಗಳು,
ಪತ್ಕತಾರು, ಕಲನರ್ನರರು, ಹೊೀರನಟಗನರರು ಮತುು ಇತರರನುು ರಕ್ಷಿಸುವುದ್ು ಕತಾವಯವನಗಿದ್ ಎಂದ್ು ಪೂಲ್ಲೀಸ್
ಇಲನಖೆಗೆ ಸೊಚಿಸುವುದ್ು
 ಸರ್ನಾರದ್ ಸದ್ಸಯರು ಅಥವನ ಸರ್ನಾರದ್ ನಿೀತ್ತಗಳನುು ಟ್ಟೀಕಸುವುದ್ರಂದ್ ಯನರೊ ಆರೊೀಪ ಎದ್ುರಸುವುದಲಿ ಎಂದ್ು
ಖಚಿತಪಡಿಸುವುದ್ು
 ತ್ತೀವ್ ಹಿಂಸ್ಯ ಅಥವನ ಸ್ನವಾಜ್ನಿಕ ಅವಯವಸ್ಯೆಗೆ ಪ್ಚೊೀದಸುವ ಭನಷಣವನುು ಮನತ್ ಅಪರನಧ ಎಂದ್ು ಪರಗಣಿಸಬೀಕು
ಎಂದ್ು ಸಪಷಿಪಡಿಸುವಂತೆ ಭನರತ್ತೀಯ ದ್ಂಡ ಸಂಹಿತೆ 1860ರ 124ಎ (‘ದೀಶದೊ್ೀಹ’) ವಿಭನಗಕು ವಿವರಣೆಯನುು
ಸ್ಯೀರಸಲು ರನಜ್ಯ ತ್ತದ್ುುಪಡಿ ಮನಡುವುದ್ು
 ಅಗತಯ ಸ್ಯೀವೆಗಳು ಅಥವನ ಸ್ೌಲಭಯಗಳನುು ನಿಬಾಂರ್ಧಸಲು ಅಥವನ ವಯಕು ಗೌಪಯತೆ ಹಕುನುು ಉಲಿಂಘಿಸಲು ಆಧನರ್
ಬಯೀಮ್ನಟ್ಟ್ಕ್ ಐಡಿ ಪ್ನ್ಜೆಕ್ಿ ಬಳಸುವುದಲಿ ಎಂದ್ು ಖಚಿತಪಡಿಸುವುದ್ು.
2. ಲ್ಲಂಗ, ಲ್ಲಂಗ ಗುರುತ್ತಸುವಿಕ ಅಥವನ ಲೆೈಂಗಿಕತೆಯ ಆಯುಯ ಆಧರತ ತನರತಮಯವನುು ಕೊನೆಗನಣಿಸುವುದ್ು:
 ಆನ್ಲೆೈನ್ ಹಿಂಸ್ಯ ಮತುು ದೌಜ್ನಯಾ ಮತುು ಕಲಸದ್ ಸೆಳದ್ಲ್ಲಿ ಲೆೈಂಗಿಕ ದೌಜ್ಾನಯವೂ ಸ್ಯೀರದ್ಂತೆ ಲ್ಲಂಗ ಆಧರತ ಹಿಂಸ್ಯಯ
ಎಲಿ ರೊಪಗಳನುು ತಡೆಯಲು ಮತುು ಪರಹರಸಲು ಸುಸಿೆರ ಕ್ಮ ತೆಗೆದ್ುಕೊಳುುವುದ್ು.
 ತನು ಪತ್ತುಯಂದಗಿನ ಲೆೈಂಗಿಕ ಸಂಬಂಧ ಅಥವನ ಕೃತಯವು ಅತನಯಚನರ ಎಂದ್ು ಪರಗಣಿಸಲಪಡುವುದಲಿ ಎಂದ್ು
ನಮೊದಸಿರುವ ಭನರತ್ತೀಯ ದ್ಂಡ ಸಂಹಿತೆ 1860ರ ವಿಭನಗ 375 (‘ಅತನಯಚನರ’) ಕು ತ್ತದ್ುುಪಡಿ ತರುವುದ್ು.
Page 3 of 5
 ರ್ೌಟುಂಬಿಕ ಹಿಂಸ್ಯಯ ಬಗೆೆ ವರದ ಮನಡುವ ಮಹಿಳೆಯರನುು ರಕ್ಷಿಸುವ ಮತುು ಸುರಕ್ಷತನ ವಿಶ್ಿೀಷಣೆ ನಡೆಸುವುದ್ು ಮತುು
ಸಂಬಂರ್ಧತ ರಕ್ಷಣನ ಅರ್ಧರ್ನರಗಳಿಗೆ ಅಗತಯವಿದನುಗ ದ್ೊರು ನಿೀಡಲು ಸೊಚಿಸುವುದ್ೊ ಸ್ಯೀರದ್ಂತೆ ಮತೆು ಹಿಂಸ್ಯ
ನಡೆಯುವುದ್ನುು ತಡೆಯುವಂತೆ ಪೂಲ್ಲೀಸ್ ಇಲನಖೆಗೆ ಸೊಚಿಸುವುದ್ು.
 ವಯಸುರ ಸಮಮತ್ತ ಸಮನನ ಲ್ಲಂಗ ಸಂಬಂಧಕು ಭನರತ್ತೀಯ ದ್ಂಡ ಸಂಹಿತೆ 1860ರ ವಿಭನಗ 377 (‘ಅಸಹಜ್
ಅಪರನಧಗಳು’) ಅನಾಯಿಸುವುದಲಿ ಎಂದ್ು ರನಜ್ಯ ತ್ತದ್ುುಪಡಿ ತರುವುದ್ು
 ಸಾಯಂ ಗುರುತ್ತಸಿಕೊಳುುವಿಕಗೆ ಲ್ಲಂಗ ಪರವತ್ತಾತರ ಹಕುು ರಕ್ಷಣೆ ಮತುು ಸುಪಿ್ೀಂಕೊೀರ್ಟಾ ನಿದೀಾಶಿಸಿದ್ಂತೆ ಕಠಿಣ
ನಿೀತ್ತಗಳನುು ಕೈಗೆೊಳುುವುದ್ು
 ಲ್ಲಂಗ ಆಧರತ ಹಿಂಸ್ಯಯ ದ್ೊರುಗಳನುು ನಿವಾಹಿಸಲು ಮತುು ಸರ್ನಾರ ವೆೈದ್ಯರು, ಜ್ಡ್ಜ್ಗಳು ಮತುು ಅಪರನಧ ರ್ನಯಯ
ವಯವಸ್ಯುಯಲ್ಲಿ ಸಕ್ಯವನಗಿರುವ ಇತರರಗೆ ವಿಶ್ೀಷ ತರಬೀತ್ತಯನುು ನಿೀಡಿ, ಲ್ಲಂಗ ಆಧರತ ಹಿಂಸ್ಯಯ ಸಂತ್ಸುರ
ಹಕುುಗಳನುು ಗೌರವಿಸುವುದ್ರ್ನುಗಿ ಪ್ಮನಣಿತ ಮನನದ್ಂಡಗಳನುು ರೊಪಿಸುವುದ್ು.
3. ತಮಮ ಜನತ್ತ ಅಥವನ ಧಮಾದಂದನಗಿ ದೌಜ್ಾನಯ ಅನುಭವಿಸಿದ್ವರಗೆ ರ್ನಯಯ ಒದ್ಗಿಸುವುದ್ು:
 1989ರ ಪರಶಿಷಿ ಜನತ್ತ ಮತುು ಪರಶಿಷಿ ಪಂಗಡಗಳ (ದೌಜ್ಾನಯ ತಡೆ) ರ್ನಯುಯ ಸಂಪೂಣಾ ಮತುು ಪರಣನಮರ್ನರ
ಅಳವಡಿಕಯನುು ಖಚಿತಪಡಿಸುವುದ್ು ಹನಗೊ ರ್ನಯು ಅಡಿಯಲ್ಲಿ ದ್ೊರು ದನಖಲ್ಲಸಲು ತ್ತರಸುರಸುವ ಪೂಲ್ಲೀಸ್
ಅರ್ಧರ್ನರಗಳನುು ಹೊಣೆಗನರರರ್ನುಗಿಸುವುದ್ು ಮತುು ಇದ್ರ ಜನರಗೆ ಜ್ವನಬ್ನುರರನಗಿರುವ ಜಿಲನಿ ಮಟಿದ್ ಅರ್ಧರ್ನರಗಳಿಗೆ
ತರಬೀತ್ತ ನಿೀಡುವುದ್ು.
 ಮಲ ಹೊರುವ ಕಲಸಗನರರು ಮತುು ಅವರ ಪುನಶ್ಚೀತನ ರ್ನಯು 2013ರ ಪ್ರ್ನರ ಮಲ ಹೊರುವ ಕೊಲ್ಲ ನಿಷೀಧವನುು
ಸಂಪೂಣಾ ಮತುು ಪರಣನಮರ್ನರಯನಗಿ ರ್ನಯಾರೊಪಕು ತರುವುದ್ು
Page 4 of 5
 ಮಲಹೊರುವ ಪದ್ಧತ್ತಯಲ್ಲಿ ತೆೊಡಗಿಕೊಂಡಿರುವ ಜ್ನರನುು ಗುರುತ್ತಸುವುದ್ು, ಅವರಗೆ ಪುನಶ್ಚೀತನ ಕಲ್ಲಪಸುವುದ್ು ಮತುು
ಪಯನಾಯ ಜಿೀವರ್ನವಶಯಕತೆಯನುು ಒದ್ಗಿಸುವುದ್ು, ನೆೈಮಾಲಯ ವಯವಸ್ಯೆಯನುು ಆಧುನಿೀಕರಸುವುದ್ು ಮತುು ಮಲ
ಹೊರುವ ಪದ್ಧತ್ತಗೆ ಜ್ನರನುು ಇಳಿಸಿದ್ ಅರ್ಧರ್ನರಗಳನುು ಶಿಕ್ಷಿಸುವುದ್ು
 ತನರತಮಯ ಅಥವನ ಹಿಂಸ್ಯಗೆ ಪ್ಚೊೀದ್ನೆ ನಿೀಡುವವರನುು ಬಂಬಲ್ಲಸುವವರ ವಿರುದ್ಧ ರ್ನನೊನು ಕ್ಮ ಕೈಗೆೊಳುುವುದ್ು
ಮತುು ಜನತ್ತ, ಧಮಾ, ಜ್ರ್ನಂಗ ಮತುು ಜ್ರ್ನಂಗಿೀಯತೆ ಆಧನರದ್ಲ್ಲಿ ವಯಕುಯ ವಿರುದ್ಧ ನಡೆದ್ ದನಳಿಯ ತನಿಖೆ
ನಡೆಸುವುದ್ು
4. ಅಪರನಧ ರ್ನಯಯ ವಯವಸ್ಯೆಯ ರ್ನಯಾನಿವಾಹಣೆಯನುು ಸುಧನರಸುವುದ್ು:
 ವಿಚನರಣನರ್ಧೀನ ಕೈದಗಳ ಸಂಖೆಯಯನುು ಕಡಿಮ್ನ ಮನಡುವುದ್ು, ಬಡ ವಿಚನರಣನರ್ಧೀನ ಕೈದಗಳಿಗೆ ಉಚಿತವನಗಿ ರ್ನನೊನು
ನೆರವು ಒದ್ಗಿಸುವುದ್ು, ವಶಕು ಪಡೆಯವುದ್ರ ಬದ್ಲ್ಲಗೆ ಪಯನಾಯ ವಿಧನನವನುು ಬಳಸುವುದ್ು, ರ್ನಯಯನಲಯಗಳು
ಹಣರ್ನಸ್ಯೀತರ ಜನಮೀನುಗಳನುು ಸಮಮತ್ತಸುವುದ್ು, ಅಪರನಧ ರ್ನನೊನು 1973ರ 436 ಮತುು 436ಎ ಸಂಪೂಣಾ
ಜನರಗೆೊಳಿಸುವುದ್ು ಮತುು ಮ್ನೀಲ್ಲಾಚನರಣೆ ರ್ನಯಾತಂತ್ಗಳನುು ಸಶಕುಗೆೊಳಿಸಲು ಸೊಕು ಕ್ಮ ತೆಗೆದ್ುಕೊಳುುವುದ್ು
 ಕಸಿಡಿಯಲ್ಲಿನ ಹಿಂಸ್ಯ ಮತುು ಕೈದಗಳನುು ಕಟಿದನಗಿ ನಡೆಸಿಕೊಳುುವುದ್ು ಮತುು ವಶಕು ಪಡೆದ್ ಎಲಿ ಸೆಳಗಳ ತಪ್ನಸಣೆ
ನಡೆಸುವ ರ್ನಯಾತಂತ್ವನುು ರೊಪಿಸುವುದ್ು.
 ಕರ್ನಾಟಕ ಗೊಂಡನ ರ್ನಯು 1985 ಅನುು ತೆರವುಗೆೊಳಿಸುವುದ್ು ಮತುು ಪ್ನರದ್ಶಾಕ ವಿಚನರಣೆಗೆ ಅಡಿಿಯನಗಿರುವ
ಆಡಳಿತನತಮಕ ವಶಕು ಪಡೆಯುವಿಕಯನುು ಸೆಗಿತಗೆೊಳಿಸುವುದ್ು
 ಕರ್ನಾಟಕ ಪೂಲ್ಲೀಸ್ ದ್ೊರು ಪ್ನ್ರ್ಧರ್ನರದ್ ಶಿಫನರಸುಗಳಿಗೆ ರನಜ್ಯ ಸರ್ನಾರ ಬದ್ಧವನಗುವುದ್ು ಸ್ಯೀರದ್ಂತೆ ಪೂಲ್ಲೀಸ್
ಸುಧನರಣೆ ಕ್ಮಗಳನುು ಕೈಗೆೊಂಡು, ಮನನವ ಹಕುುಗಳ ದೌಜ್ಾನಯಕು ಪೂಲ್ಲೀಸರನುು ಹೊಣೆಗನರರರ್ನುಗಿಸುವುದ್ು
 ಸಂತ್ಸುರು ಮತುು ಸ್ನಕ್ಷಿಗಳ ರಕ್ಷಣೆಗೆ ಸಮಗ್ ಮತುು ಸೊಕು ಸಂಪನೊಮಲದ್ ರ್ನಯಾತಂತ್ವನುು ರೊಪಿಸುವುದ್ು
Page 5 of 5
 ಎಲಿ ಗಲುಿ ಶಿಕ್ಷೆಗಳನೊು ಜಿೀವಿಯನವರ್ಧ ಜೆೈಲು ಶಿಕ್ಷೆಯನಗಿ ಪರವತ್ತಾಸುವುದ್ು.
5. ಮನನವ ಹಕುುಗಳ ಸಂಸ್ಯೆಗಳನುು ಸುಸಿೆರಗೆೊಳಿಸುವುದ್ು ಮತುು ಮನನವ ಹಕುುಗಳ ಸಮಥಾನೆ ಮನಡುವವರನುು
ರಕ್ಷಿಸುವುದ್ು
 ಕರ್ನಾಟಕ ರನಜ್ಯ ಮನನವ ಹಕುುಗಳ ಆಯೀಗದ್ಲ್ಲಿನ ಎಲಿ ಖನಲ್ಲ ಹುದುಗಳನುು ಭತ್ತಾ ಮನಡುವುದ್ು ಮತುು ಇದ್ು
ಸ್ನಕಷುಿ ಮನನವ ಮತುು ಹಣರ್ನಸು ಸಂಪನೊಮಲಗಳನುು ಹೊಂದದ ಎಂದ್ು ಖಚಿತಪಡಿಸುವುದ್ು
 ಒಂದ್ು ಸಮಗ್, ಸೊಕು ಸಂಪನೊಮಲದ್ ರಕ್ಷಣನ ರ್ನಯಾಕ್ಮವನುು ಮನನವ ಹಕುುಗಳ ಬಂಬಲಗನರರಗೆ ರನಜ್ಯ
ಮಟಿದ್ಲ್ಲಿ ಒದ್ಗಿಸುವುದ್ು. ಇದ್ು ರನಜ್ಯ ಮನನವ ಹಕುುಗಳ ಆಯೀಗ ಮತುು ರನಷ್ಟ್ರೀಯ ಮನನವ ಹಕುುಗಳ
ಆಯೀಗಕು ಅನುಗುಣವನಗಿರಬೀಕು.
6. ಶಿಕ್ಷಣದ್ ಮೊಲಕ ಮನನವ ಹಕುುಗಳ ಬಗೆೆ ಗೌರವ ಮೊಡಿಸುವ ಸಂಸುೃತ್ತಯನುು ರೊಪಿಸುವುದ್ು:
 ಶನಲನ ಶಿಕ್ಷಣದ್ಲ್ಲಿ ಮನನವ ಹಕುುಗಳ ಶಿಕ್ಷಣವನುು ಸ್ಯೀರಸುವುದ್ು ಮತುು ಪಠ್ಯಕ್ಮ ಹನಗೊ ಸಹಪಠ್ಯಕ್ಮ
ಚಟುವಟ್ಟಕಯಲ್ಲಿ ಮನನವ ಹಕುುಗಳಿಗೆ ಸಂಬಂರ್ಧಸಿದ್ ವಿಷಯವನುು ಖನಸಗಿ ಮತುು ಸ್ನವಾಜ್ನಿಕ ಶನಲೆಗಳನುು
ಹೊಂದರುತುವೆ ಮತುು ಶನಲೆ ವನತನವರಣ ಹನಗೊ ಶನಲೆ ಆಡಳಿತದ್ಲ್ಲಿ ಇದ್ನುು ಬಂಬಲ್ಲಸುತುವೆ ಎಂದ್ು
ಖಚಿತಪಡಿಸುವುದ್ು
 ಶನಲೆ ಮತುು ವಿಶಾವಿದನಯಲಯ ಶಿಕ್ಷಕರಗೆ ಮನನವ ಹಕುುಗಳ ಶಿಕ್ಷಣದ್ ತರಬೀತ್ತ ಕೊೀಸ್ಾಗಳನುು ಸ್ಯೀರಸುವುದ್ು
 ಉಚಿತ ಮತುು ಕಡನಿಯ ಶಿಕ್ಷಣ ರ್ನಯು 2009 ಅನು ಸಂಪೂಣಾವನಗಿ ಜನರಗೆೊಳಿಸುವುದ್ು

More Related Content

What's hot (16)

Features of perfect competition in Kannada
Features of perfect competition in KannadaFeatures of perfect competition in Kannada
Features of perfect competition in Kannada
 
Break Even Analysis Kannada
Break Even Analysis KannadaBreak Even Analysis Kannada
Break Even Analysis Kannada
 
Pooja ppt work in bangalore temples
Pooja ppt work in bangalore templesPooja ppt work in bangalore temples
Pooja ppt work in bangalore temples
 
2 marks question
2 marks question2 marks question
2 marks question
 
Control of inflation - 1: Monetary Measures in Kannada
Control of inflation - 1: Monetary Measures in KannadaControl of inflation - 1: Monetary Measures in Kannada
Control of inflation - 1: Monetary Measures in Kannada
 
Jagatika samstegalu
Jagatika samstegalu Jagatika samstegalu
Jagatika samstegalu
 
B.S. Yeddyurappa - Parivartana Yatre Highlights - Week-3
B.S. Yeddyurappa - Parivartana Yatre Highlights - Week-3B.S. Yeddyurappa - Parivartana Yatre Highlights - Week-3
B.S. Yeddyurappa - Parivartana Yatre Highlights - Week-3
 
cubbon park
cubbon parkcubbon park
cubbon park
 
Bangalore : A Fort City
Bangalore : A  Fort CityBangalore : A  Fort City
Bangalore : A Fort City
 
Srinivas 121021
Srinivas 121021Srinivas 121021
Srinivas 121021
 
A CULTURAL OF JAINS - Devanahalli
A CULTURAL OF JAINS - DevanahalliA CULTURAL OF JAINS - Devanahalli
A CULTURAL OF JAINS - Devanahalli
 
Nandini pdf
Nandini pdfNandini pdf
Nandini pdf
 
Meenakshi pdf
Meenakshi pdfMeenakshi pdf
Meenakshi pdf
 
Umesh pdf
Umesh pdfUmesh pdf
Umesh pdf
 
Pallavaru ppt
Pallavaru pptPallavaru ppt
Pallavaru ppt
 
ಬೆಂಗಳೂರಿನ ಪ್ರಸಿದ್ಧ ದೇವಾಲಯಗಳುPpt 2 (2)
ಬೆಂಗಳೂರಿನ ಪ್ರಸಿದ್ಧ ದೇವಾಲಯಗಳುPpt 2 (2)ಬೆಂಗಳೂರಿನ ಪ್ರಸಿದ್ಧ ದೇವಾಲಯಗಳುPpt 2 (2)
ಬೆಂಗಳೂರಿನ ಪ್ರಸಿದ್ಧ ದೇವಾಲಯಗಳುPpt 2 (2)
 
Similar to A Human Rights Charter for the Karnataka State Assembly Election 2018 [Kannada]

Mysore sandal soap factory.pdf
Mysore sandal soap factory.pdfMysore sandal soap factory.pdf
Mysore sandal soap factory.pdfsushmav2528
 
Bangalore_Railway_Station.pdf
Bangalore_Railway_Station.pdfBangalore_Railway_Station.pdf
Bangalore_Railway_Station.pdfmalachinni133
 
A Framework, Standard Operational Protocols for Santwana Centers, Counselling...
A Framework, Standard Operational Protocols for Santwana Centers, Counselling...A Framework, Standard Operational Protocols for Santwana Centers, Counselling...
A Framework, Standard Operational Protocols for Santwana Centers, Counselling...hhs36
 
Similar to A Human Rights Charter for the Karnataka State Assembly Election 2018 [Kannada] (7)

nimhans ppt
nimhans pptnimhans ppt
nimhans ppt
 
nimhans
nimhans nimhans
nimhans
 
nimhans
nimhansnimhans
nimhans
 
Mysore sandal soap factory.pdf
Mysore sandal soap factory.pdfMysore sandal soap factory.pdf
Mysore sandal soap factory.pdf
 
Nimhans hospital
Nimhans hospitalNimhans hospital
Nimhans hospital
 
Bangalore_Railway_Station.pdf
Bangalore_Railway_Station.pdfBangalore_Railway_Station.pdf
Bangalore_Railway_Station.pdf
 
A Framework, Standard Operational Protocols for Santwana Centers, Counselling...
A Framework, Standard Operational Protocols for Santwana Centers, Counselling...A Framework, Standard Operational Protocols for Santwana Centers, Counselling...
A Framework, Standard Operational Protocols for Santwana Centers, Counselling...
 
More from Amnesty India

Child sexual abuse awareness module telugu
Child sexual abuse awareness module teluguChild sexual abuse awareness module telugu
Child sexual abuse awareness module teluguAmnesty India
 
Child sexual abuse awareness module tamil
Child sexual abuse awareness module tamilChild sexual abuse awareness module tamil
Child sexual abuse awareness module tamilAmnesty India
 
Child sexual abuse awareness module hindi
Child sexual abuse awareness module hindiChild sexual abuse awareness module hindi
Child sexual abuse awareness module hindiAmnesty India
 
Child sexual abuse awareness module english
Child sexual abuse awareness module  englishChild sexual abuse awareness module  english
Child sexual abuse awareness module englishAmnesty India
 
Between Fear and Hatred: Surviving Migration Detention in Assam
Between Fear and Hatred: Surviving Migration Detention in AssamBetween Fear and Hatred: Surviving Migration Detention in Assam
Between Fear and Hatred: Surviving Migration Detention in AssamAmnesty India
 
Submission on the law commission of India's consultation paper on sedition 2018
Submission on the law commission of India's consultation paper on sedition 2018Submission on the law commission of India's consultation paper on sedition 2018
Submission on the law commission of India's consultation paper on sedition 2018Amnesty India
 
2017: Pursuing Justice and Truth
2017: Pursuing Justice and Truth2017: Pursuing Justice and Truth
2017: Pursuing Justice and TruthAmnesty India
 
Deadly but Preventable Attacks: Killings and Enforced Disappearances of Those...
Deadly but Preventable Attacks: Killings and Enforced Disappearances of Those...Deadly but Preventable Attacks: Killings and Enforced Disappearances of Those...
Deadly but Preventable Attacks: Killings and Enforced Disappearances of Those...Amnesty India
 
Human Rights Defenders Under Threat: A Shrinking Space For Civil Society
Human Rights Defenders Under Threat: A Shrinking Space For Civil SocietyHuman Rights Defenders Under Threat: A Shrinking Space For Civil Society
Human Rights Defenders Under Threat: A Shrinking Space For Civil SocietyAmnesty India
 
Just Under Trial: A Study of Pre-trial Detention in India
Just Under Trial: A Study of Pre-trial Detention in IndiaJust Under Trial: A Study of Pre-trial Detention in India
Just Under Trial: A Study of Pre-trial Detention in IndiaAmnesty India
 
Chaurasi Ki Na Insaafi
Chaurasi Ki Na InsaafiChaurasi Ki Na Insaafi
Chaurasi Ki Na InsaafiAmnesty India
 
Losing sight in kashmir the impact of pellet firing shotguns
Losing sight in kashmir the impact of pellet firing shotgunsLosing sight in kashmir the impact of pellet firing shotguns
Losing sight in kashmir the impact of pellet firing shotgunsAmnesty India
 
A Human Rights Charter for the Karnataka State Assembly Election 2018
A Human Rights Charter for the Karnataka State Assembly Election 2018A Human Rights Charter for the Karnataka State Assembly Election 2018
A Human Rights Charter for the Karnataka State Assembly Election 2018Amnesty India
 
Holibayda Report: The police came to steal..the women in the way got raped (H...
Holibayda Report: The police came to steal..the women in the way got raped (H...Holibayda Report: The police came to steal..the women in the way got raped (H...
Holibayda Report: The police came to steal..the women in the way got raped (H...Amnesty India
 
Holibayda Report: The police came to steal..the women in the way got raped (E...
Holibayda Report: The police came to steal..the women in the way got raped (E...Holibayda Report: The police came to steal..the women in the way got raped (E...
Holibayda Report: The police came to steal..the women in the way got raped (E...Amnesty India
 
Losing Faith-The Muzaffarnagar gang-rape survivors’ struggle for justice
Losing Faith-The Muzaffarnagar gang-rape survivors’ struggle for justiceLosing Faith-The Muzaffarnagar gang-rape survivors’ struggle for justice
Losing Faith-The Muzaffarnagar gang-rape survivors’ struggle for justiceAmnesty India
 
Executive Summary: Coal Mining and Violations of Adivasi Rights in India
Executive Summary: Coal Mining and Violations of Adivasi Rights in IndiaExecutive Summary: Coal Mining and Violations of Adivasi Rights in India
Executive Summary: Coal Mining and Violations of Adivasi Rights in IndiaAmnesty India
 
"When Land Is Lost, Do We Eat Coal?”: Coal Mining and Violations of Adivasi R...
"When Land Is Lost, Do We Eat Coal?”: Coal Mining and Violations of Adivasi R..."When Land Is Lost, Do We Eat Coal?”: Coal Mining and Violations of Adivasi R...
"When Land Is Lost, Do We Eat Coal?”: Coal Mining and Violations of Adivasi R...Amnesty India
 
Blackout in Bastar: Human Rights Defenders Under Threat
Blackout in Bastar: Human Rights Defenders Under ThreatBlackout in Bastar: Human Rights Defenders Under Threat
Blackout in Bastar: Human Rights Defenders Under ThreatAmnesty India
 
Amnesty International India Campaign Digest: 1984 Sikh Massacre
Amnesty International India Campaign Digest: 1984 Sikh MassacreAmnesty International India Campaign Digest: 1984 Sikh Massacre
Amnesty International India Campaign Digest: 1984 Sikh MassacreAmnesty India
 
More from Amnesty India (20)

Child sexual abuse awareness module telugu
Child sexual abuse awareness module teluguChild sexual abuse awareness module telugu
Child sexual abuse awareness module telugu
 
Child sexual abuse awareness module tamil
Child sexual abuse awareness module tamilChild sexual abuse awareness module tamil
Child sexual abuse awareness module tamil
 
Child sexual abuse awareness module hindi
Child sexual abuse awareness module hindiChild sexual abuse awareness module hindi
Child sexual abuse awareness module hindi
 
Child sexual abuse awareness module english
Child sexual abuse awareness module  englishChild sexual abuse awareness module  english
Child sexual abuse awareness module english
 
Between Fear and Hatred: Surviving Migration Detention in Assam
Between Fear and Hatred: Surviving Migration Detention in AssamBetween Fear and Hatred: Surviving Migration Detention in Assam
Between Fear and Hatred: Surviving Migration Detention in Assam
 
Submission on the law commission of India's consultation paper on sedition 2018
Submission on the law commission of India's consultation paper on sedition 2018Submission on the law commission of India's consultation paper on sedition 2018
Submission on the law commission of India's consultation paper on sedition 2018
 
2017: Pursuing Justice and Truth
2017: Pursuing Justice and Truth2017: Pursuing Justice and Truth
2017: Pursuing Justice and Truth
 
Deadly but Preventable Attacks: Killings and Enforced Disappearances of Those...
Deadly but Preventable Attacks: Killings and Enforced Disappearances of Those...Deadly but Preventable Attacks: Killings and Enforced Disappearances of Those...
Deadly but Preventable Attacks: Killings and Enforced Disappearances of Those...
 
Human Rights Defenders Under Threat: A Shrinking Space For Civil Society
Human Rights Defenders Under Threat: A Shrinking Space For Civil SocietyHuman Rights Defenders Under Threat: A Shrinking Space For Civil Society
Human Rights Defenders Under Threat: A Shrinking Space For Civil Society
 
Just Under Trial: A Study of Pre-trial Detention in India
Just Under Trial: A Study of Pre-trial Detention in IndiaJust Under Trial: A Study of Pre-trial Detention in India
Just Under Trial: A Study of Pre-trial Detention in India
 
Chaurasi Ki Na Insaafi
Chaurasi Ki Na InsaafiChaurasi Ki Na Insaafi
Chaurasi Ki Na Insaafi
 
Losing sight in kashmir the impact of pellet firing shotguns
Losing sight in kashmir the impact of pellet firing shotgunsLosing sight in kashmir the impact of pellet firing shotguns
Losing sight in kashmir the impact of pellet firing shotguns
 
A Human Rights Charter for the Karnataka State Assembly Election 2018
A Human Rights Charter for the Karnataka State Assembly Election 2018A Human Rights Charter for the Karnataka State Assembly Election 2018
A Human Rights Charter for the Karnataka State Assembly Election 2018
 
Holibayda Report: The police came to steal..the women in the way got raped (H...
Holibayda Report: The police came to steal..the women in the way got raped (H...Holibayda Report: The police came to steal..the women in the way got raped (H...
Holibayda Report: The police came to steal..the women in the way got raped (H...
 
Holibayda Report: The police came to steal..the women in the way got raped (E...
Holibayda Report: The police came to steal..the women in the way got raped (E...Holibayda Report: The police came to steal..the women in the way got raped (E...
Holibayda Report: The police came to steal..the women in the way got raped (E...
 
Losing Faith-The Muzaffarnagar gang-rape survivors’ struggle for justice
Losing Faith-The Muzaffarnagar gang-rape survivors’ struggle for justiceLosing Faith-The Muzaffarnagar gang-rape survivors’ struggle for justice
Losing Faith-The Muzaffarnagar gang-rape survivors’ struggle for justice
 
Executive Summary: Coal Mining and Violations of Adivasi Rights in India
Executive Summary: Coal Mining and Violations of Adivasi Rights in IndiaExecutive Summary: Coal Mining and Violations of Adivasi Rights in India
Executive Summary: Coal Mining and Violations of Adivasi Rights in India
 
"When Land Is Lost, Do We Eat Coal?”: Coal Mining and Violations of Adivasi R...
"When Land Is Lost, Do We Eat Coal?”: Coal Mining and Violations of Adivasi R..."When Land Is Lost, Do We Eat Coal?”: Coal Mining and Violations of Adivasi R...
"When Land Is Lost, Do We Eat Coal?”: Coal Mining and Violations of Adivasi R...
 
Blackout in Bastar: Human Rights Defenders Under Threat
Blackout in Bastar: Human Rights Defenders Under ThreatBlackout in Bastar: Human Rights Defenders Under Threat
Blackout in Bastar: Human Rights Defenders Under Threat
 
Amnesty International India Campaign Digest: 1984 Sikh Massacre
Amnesty International India Campaign Digest: 1984 Sikh MassacreAmnesty International India Campaign Digest: 1984 Sikh Massacre
Amnesty International India Campaign Digest: 1984 Sikh Massacre
 
A Human Rights Charter for the Karnataka State Assembly Election 2018 [Kannada]

  • 1. Page 1 of 5 ಕರ್ನಾಟಕ ರನಜ್ಯ ವಿಧನನಸಭೆ ಚುರ್ನವಣೆ 2018: ರನಜ್ಕೀಯ ಪಕ್ಷಗಳಿಗೆ ಮನನವ ಹಕುುಗಳ ಸವನಲು ದೀಶನದ್ಯಂತ ಮನನವ ಹಕುುಗಳ ಸಮಸ್ಯಯಯ ಮಧ್ಯಯಯೀ, ಕರ್ನಾಟಕದ್ಲ್ಲಿ ಮುಂಬರುವ ಸರ್ನಾರವು ರ್ನಯಯ, ಸ್ನಾತಂತ್ಯ, ಸಮನನತೆ ಮತುು ಗೌರವವನುು ರ್ನಯುುಕೊಳುುವ ಬದ್ಧತೆಯ ಪರೀಕ್ಷೆಯ ಸವನಲನುು ಎದ್ುರಸಬೀರ್ನಗಿದ. ಕರ್ನಾಟಕ ರನಜ್ಯ ವಿಧನನಸಭೆಗೆ ಸಪರ್ಧಾಸುತ್ತುರುವ ರನಜ್ಕೀಯ ಪಕ್ಷಗಳಿಗೆ ಕರ್ನಾಟಕದ್ ಮನನವ ಹಕುುಗಳ ದನಖಲೆಯನುು ಸುಧನರಸುವ ನಿಟ್ಟಿನಲ್ಲಿ 6 ಪ್ಮಖ ಗುರಗಳನುು ತಮಮ ಪ್ಣನಳಿಕಯಲ್ಲಿ ಅಳವಡಿಸಿಕೊಳುುವಂತೆ ಅಮ್ನುಸಿಿ ಇಂಟರ್ ರ್ನಯಷನಲ್ ಇಂಡಿಯನ ಆಗ್ಹಿಸುತ್ತುದ. ಈ ಸಮಸ್ಯಯಗಳು ಅತಯಂತ ಪ್ಮುಖವನಗಿದ್ುು, ಕೀಂದ್್ ಸರ್ನಾರವೂ ಸ್ಯೀರದ್ಂತೆ ಸಂಬಂರ್ಧತ ಪ್ನ್ರ್ಧರ್ನರಗಳ ಸಹಭನಗಿತಾದ್ಲ್ಲಿ ಕೈಗೆೊಳುಬೀರ್ನದ್ ಕ್ಮಗಳನಗಿವೆ. ಸ್ನಂವಿಧನನಿಕ ಹಕುುಗಳನುು ಈ ಮೊಲಕ ಎತ್ತು ಹಿಡಿಯುವಂತೆ ರನಜ್ಕೀಯ ಪಕ್ಷಗಳನುು ಅಮ್ನುಸಿಿ ಇಂಟರ್ರ್ನಯಷನಲ್ ಇಂಡಿಯನ ಆಗ್ಹಿಸುತ್ತುದ: 1. ಜ್ನಸ್ನಮನನಯರ ಅಭಿವಯಕು ಸ್ನಾತಂತ್ಯ ಮತುು ಗೌಪಯತೆಯ ಹಕುನುು ರಕ್ಷಿಸುವುದ್ು 2. ಲ್ಲಂಗ, ಲ್ಲಂಗ ಗುರುತ್ತಸುವಿಕ ಅಥವನ ಲೆೈಂಗಿಕತೆಯ ಆಯುಯ ಆಧರತ ತನರತಮಯವನುು ಕೊನೆಗನಣಿಸುವುದ್ು 3. ತಮಮ ಜನತ್ತ ಅಥವನ ಧಮಾದಂದನಗಿ ದೌಜ್ಾನಯ ಅನುಭವಿಸಿದ್ವರಗೆ ರ್ನಯಯ ಒದ್ಗಿಸುವುದ್ು 4. ಅಪರನಧ ರ್ನಯಯ ವಯವಸ್ಯೆಯ ರ್ನಯಾನಿವಾಹಣೆಯನುು ಸುಧನರಸುವುದ್ು. 5. ಮನನವ ಹಕುುಗಳ ಸಂಸ್ಯೆಗಳನುು ಸುಸಿೆರಗೆೊಳಿಸುವುದ್ು ಮತುು ಮನನವ ಹಕುುಗಳ ಸಮಥಾನೆ ಮನಡುವವರನುು ರಕ್ಷಿಸುವುದ್ು 6. ಶಿಕ್ಷಣದ್ ಮೊಲಕ ಮನನವ ಹಕುುಗಳ ಬಗೆೆ ಗೌರವ ಮೊಡಿಸುವ ಸಂಸುೃತ್ತಯನುು ರೊಪಿಸುವುದ್ು.
  • 2. Page 2 of 5 1. ಜ್ನಸ್ನಮನನಯರ ಅಭಿವಯಕು ಸ್ನಾತಂತ್ಯ ಮತುು ಗೌಪಯತೆಯ ಹಕುನುು ರಕ್ಷಿಸುವುದ್ು:  ತಮಮ ಭನಷಣದಂದನಗಿ ಭಿೀತ್ತ, ದೌಜ್ಾನಯ ಅಥವನ ಹಿಂಸ್ಯಯನುು ಎದ್ುರಸುತ್ತುರುವ ಎಲಿ ವಿಸಲ್ಬೊಿೀವರ್ಗಳು, ಪತ್ಕತಾರು, ಕಲನರ್ನರರು, ಹೊೀರನಟಗನರರು ಮತುು ಇತರರನುು ರಕ್ಷಿಸುವುದ್ು ಕತಾವಯವನಗಿದ್ ಎಂದ್ು ಪೂಲ್ಲೀಸ್ ಇಲನಖೆಗೆ ಸೊಚಿಸುವುದ್ು  ಸರ್ನಾರದ್ ಸದ್ಸಯರು ಅಥವನ ಸರ್ನಾರದ್ ನಿೀತ್ತಗಳನುು ಟ್ಟೀಕಸುವುದ್ರಂದ್ ಯನರೊ ಆರೊೀಪ ಎದ್ುರಸುವುದಲಿ ಎಂದ್ು ಖಚಿತಪಡಿಸುವುದ್ು  ತ್ತೀವ್ ಹಿಂಸ್ಯ ಅಥವನ ಸ್ನವಾಜ್ನಿಕ ಅವಯವಸ್ಯೆಗೆ ಪ್ಚೊೀದಸುವ ಭನಷಣವನುು ಮನತ್ ಅಪರನಧ ಎಂದ್ು ಪರಗಣಿಸಬೀಕು ಎಂದ್ು ಸಪಷಿಪಡಿಸುವಂತೆ ಭನರತ್ತೀಯ ದ್ಂಡ ಸಂಹಿತೆ 1860ರ 124ಎ (‘ದೀಶದೊ್ೀಹ’) ವಿಭನಗಕು ವಿವರಣೆಯನುು ಸ್ಯೀರಸಲು ರನಜ್ಯ ತ್ತದ್ುುಪಡಿ ಮನಡುವುದ್ು  ಅಗತಯ ಸ್ಯೀವೆಗಳು ಅಥವನ ಸ್ೌಲಭಯಗಳನುು ನಿಬಾಂರ್ಧಸಲು ಅಥವನ ವಯಕು ಗೌಪಯತೆ ಹಕುನುು ಉಲಿಂಘಿಸಲು ಆಧನರ್ ಬಯೀಮ್ನಟ್ಟ್ಕ್ ಐಡಿ ಪ್ನ್ಜೆಕ್ಿ ಬಳಸುವುದಲಿ ಎಂದ್ು ಖಚಿತಪಡಿಸುವುದ್ು. 2. ಲ್ಲಂಗ, ಲ್ಲಂಗ ಗುರುತ್ತಸುವಿಕ ಅಥವನ ಲೆೈಂಗಿಕತೆಯ ಆಯುಯ ಆಧರತ ತನರತಮಯವನುು ಕೊನೆಗನಣಿಸುವುದ್ು:  ಆನ್ಲೆೈನ್ ಹಿಂಸ್ಯ ಮತುು ದೌಜ್ನಯಾ ಮತುು ಕಲಸದ್ ಸೆಳದ್ಲ್ಲಿ ಲೆೈಂಗಿಕ ದೌಜ್ಾನಯವೂ ಸ್ಯೀರದ್ಂತೆ ಲ್ಲಂಗ ಆಧರತ ಹಿಂಸ್ಯಯ ಎಲಿ ರೊಪಗಳನುು ತಡೆಯಲು ಮತುು ಪರಹರಸಲು ಸುಸಿೆರ ಕ್ಮ ತೆಗೆದ್ುಕೊಳುುವುದ್ು.  ತನು ಪತ್ತುಯಂದಗಿನ ಲೆೈಂಗಿಕ ಸಂಬಂಧ ಅಥವನ ಕೃತಯವು ಅತನಯಚನರ ಎಂದ್ು ಪರಗಣಿಸಲಪಡುವುದಲಿ ಎಂದ್ು ನಮೊದಸಿರುವ ಭನರತ್ತೀಯ ದ್ಂಡ ಸಂಹಿತೆ 1860ರ ವಿಭನಗ 375 (‘ಅತನಯಚನರ’) ಕು ತ್ತದ್ುುಪಡಿ ತರುವುದ್ು.
  • 3. Page 3 of 5  ರ್ೌಟುಂಬಿಕ ಹಿಂಸ್ಯಯ ಬಗೆೆ ವರದ ಮನಡುವ ಮಹಿಳೆಯರನುು ರಕ್ಷಿಸುವ ಮತುು ಸುರಕ್ಷತನ ವಿಶ್ಿೀಷಣೆ ನಡೆಸುವುದ್ು ಮತುು ಸಂಬಂರ್ಧತ ರಕ್ಷಣನ ಅರ್ಧರ್ನರಗಳಿಗೆ ಅಗತಯವಿದನುಗ ದ್ೊರು ನಿೀಡಲು ಸೊಚಿಸುವುದ್ೊ ಸ್ಯೀರದ್ಂತೆ ಮತೆು ಹಿಂಸ್ಯ ನಡೆಯುವುದ್ನುು ತಡೆಯುವಂತೆ ಪೂಲ್ಲೀಸ್ ಇಲನಖೆಗೆ ಸೊಚಿಸುವುದ್ು.  ವಯಸುರ ಸಮಮತ್ತ ಸಮನನ ಲ್ಲಂಗ ಸಂಬಂಧಕು ಭನರತ್ತೀಯ ದ್ಂಡ ಸಂಹಿತೆ 1860ರ ವಿಭನಗ 377 (‘ಅಸಹಜ್ ಅಪರನಧಗಳು’) ಅನಾಯಿಸುವುದಲಿ ಎಂದ್ು ರನಜ್ಯ ತ್ತದ್ುುಪಡಿ ತರುವುದ್ು  ಸಾಯಂ ಗುರುತ್ತಸಿಕೊಳುುವಿಕಗೆ ಲ್ಲಂಗ ಪರವತ್ತಾತರ ಹಕುು ರಕ್ಷಣೆ ಮತುು ಸುಪಿ್ೀಂಕೊೀರ್ಟಾ ನಿದೀಾಶಿಸಿದ್ಂತೆ ಕಠಿಣ ನಿೀತ್ತಗಳನುು ಕೈಗೆೊಳುುವುದ್ು  ಲ್ಲಂಗ ಆಧರತ ಹಿಂಸ್ಯಯ ದ್ೊರುಗಳನುು ನಿವಾಹಿಸಲು ಮತುು ಸರ್ನಾರ ವೆೈದ್ಯರು, ಜ್ಡ್ಜ್ಗಳು ಮತುು ಅಪರನಧ ರ್ನಯಯ ವಯವಸ್ಯುಯಲ್ಲಿ ಸಕ್ಯವನಗಿರುವ ಇತರರಗೆ ವಿಶ್ೀಷ ತರಬೀತ್ತಯನುು ನಿೀಡಿ, ಲ್ಲಂಗ ಆಧರತ ಹಿಂಸ್ಯಯ ಸಂತ್ಸುರ ಹಕುುಗಳನುು ಗೌರವಿಸುವುದ್ರ್ನುಗಿ ಪ್ಮನಣಿತ ಮನನದ್ಂಡಗಳನುು ರೊಪಿಸುವುದ್ು. 3. ತಮಮ ಜನತ್ತ ಅಥವನ ಧಮಾದಂದನಗಿ ದೌಜ್ಾನಯ ಅನುಭವಿಸಿದ್ವರಗೆ ರ್ನಯಯ ಒದ್ಗಿಸುವುದ್ು:  1989ರ ಪರಶಿಷಿ ಜನತ್ತ ಮತುು ಪರಶಿಷಿ ಪಂಗಡಗಳ (ದೌಜ್ಾನಯ ತಡೆ) ರ್ನಯುಯ ಸಂಪೂಣಾ ಮತುು ಪರಣನಮರ್ನರ ಅಳವಡಿಕಯನುು ಖಚಿತಪಡಿಸುವುದ್ು ಹನಗೊ ರ್ನಯು ಅಡಿಯಲ್ಲಿ ದ್ೊರು ದನಖಲ್ಲಸಲು ತ್ತರಸುರಸುವ ಪೂಲ್ಲೀಸ್ ಅರ್ಧರ್ನರಗಳನುು ಹೊಣೆಗನರರರ್ನುಗಿಸುವುದ್ು ಮತುು ಇದ್ರ ಜನರಗೆ ಜ್ವನಬ್ನುರರನಗಿರುವ ಜಿಲನಿ ಮಟಿದ್ ಅರ್ಧರ್ನರಗಳಿಗೆ ತರಬೀತ್ತ ನಿೀಡುವುದ್ು.  ಮಲ ಹೊರುವ ಕಲಸಗನರರು ಮತುು ಅವರ ಪುನಶ್ಚೀತನ ರ್ನಯು 2013ರ ಪ್ರ್ನರ ಮಲ ಹೊರುವ ಕೊಲ್ಲ ನಿಷೀಧವನುು ಸಂಪೂಣಾ ಮತುು ಪರಣನಮರ್ನರಯನಗಿ ರ್ನಯಾರೊಪಕು ತರುವುದ್ು
  • 4. Page 4 of 5  ಮಲಹೊರುವ ಪದ್ಧತ್ತಯಲ್ಲಿ ತೆೊಡಗಿಕೊಂಡಿರುವ ಜ್ನರನುು ಗುರುತ್ತಸುವುದ್ು, ಅವರಗೆ ಪುನಶ್ಚೀತನ ಕಲ್ಲಪಸುವುದ್ು ಮತುು ಪಯನಾಯ ಜಿೀವರ್ನವಶಯಕತೆಯನುು ಒದ್ಗಿಸುವುದ್ು, ನೆೈಮಾಲಯ ವಯವಸ್ಯೆಯನುು ಆಧುನಿೀಕರಸುವುದ್ು ಮತುು ಮಲ ಹೊರುವ ಪದ್ಧತ್ತಗೆ ಜ್ನರನುು ಇಳಿಸಿದ್ ಅರ್ಧರ್ನರಗಳನುು ಶಿಕ್ಷಿಸುವುದ್ು  ತನರತಮಯ ಅಥವನ ಹಿಂಸ್ಯಗೆ ಪ್ಚೊೀದ್ನೆ ನಿೀಡುವವರನುು ಬಂಬಲ್ಲಸುವವರ ವಿರುದ್ಧ ರ್ನನೊನು ಕ್ಮ ಕೈಗೆೊಳುುವುದ್ು ಮತುು ಜನತ್ತ, ಧಮಾ, ಜ್ರ್ನಂಗ ಮತುು ಜ್ರ್ನಂಗಿೀಯತೆ ಆಧನರದ್ಲ್ಲಿ ವಯಕುಯ ವಿರುದ್ಧ ನಡೆದ್ ದನಳಿಯ ತನಿಖೆ ನಡೆಸುವುದ್ು 4. ಅಪರನಧ ರ್ನಯಯ ವಯವಸ್ಯೆಯ ರ್ನಯಾನಿವಾಹಣೆಯನುು ಸುಧನರಸುವುದ್ು:  ವಿಚನರಣನರ್ಧೀನ ಕೈದಗಳ ಸಂಖೆಯಯನುು ಕಡಿಮ್ನ ಮನಡುವುದ್ು, ಬಡ ವಿಚನರಣನರ್ಧೀನ ಕೈದಗಳಿಗೆ ಉಚಿತವನಗಿ ರ್ನನೊನು ನೆರವು ಒದ್ಗಿಸುವುದ್ು, ವಶಕು ಪಡೆಯವುದ್ರ ಬದ್ಲ್ಲಗೆ ಪಯನಾಯ ವಿಧನನವನುು ಬಳಸುವುದ್ು, ರ್ನಯಯನಲಯಗಳು ಹಣರ್ನಸ್ಯೀತರ ಜನಮೀನುಗಳನುು ಸಮಮತ್ತಸುವುದ್ು, ಅಪರನಧ ರ್ನನೊನು 1973ರ 436 ಮತುು 436ಎ ಸಂಪೂಣಾ ಜನರಗೆೊಳಿಸುವುದ್ು ಮತುು ಮ್ನೀಲ್ಲಾಚನರಣೆ ರ್ನಯಾತಂತ್ಗಳನುು ಸಶಕುಗೆೊಳಿಸಲು ಸೊಕು ಕ್ಮ ತೆಗೆದ್ುಕೊಳುುವುದ್ು  ಕಸಿಡಿಯಲ್ಲಿನ ಹಿಂಸ್ಯ ಮತುು ಕೈದಗಳನುು ಕಟಿದನಗಿ ನಡೆಸಿಕೊಳುುವುದ್ು ಮತುು ವಶಕು ಪಡೆದ್ ಎಲಿ ಸೆಳಗಳ ತಪ್ನಸಣೆ ನಡೆಸುವ ರ್ನಯಾತಂತ್ವನುು ರೊಪಿಸುವುದ್ು.  ಕರ್ನಾಟಕ ಗೊಂಡನ ರ್ನಯು 1985 ಅನುು ತೆರವುಗೆೊಳಿಸುವುದ್ು ಮತುು ಪ್ನರದ್ಶಾಕ ವಿಚನರಣೆಗೆ ಅಡಿಿಯನಗಿರುವ ಆಡಳಿತನತಮಕ ವಶಕು ಪಡೆಯುವಿಕಯನುು ಸೆಗಿತಗೆೊಳಿಸುವುದ್ು  ಕರ್ನಾಟಕ ಪೂಲ್ಲೀಸ್ ದ್ೊರು ಪ್ನ್ರ್ಧರ್ನರದ್ ಶಿಫನರಸುಗಳಿಗೆ ರನಜ್ಯ ಸರ್ನಾರ ಬದ್ಧವನಗುವುದ್ು ಸ್ಯೀರದ್ಂತೆ ಪೂಲ್ಲೀಸ್ ಸುಧನರಣೆ ಕ್ಮಗಳನುು ಕೈಗೆೊಂಡು, ಮನನವ ಹಕುುಗಳ ದೌಜ್ಾನಯಕು ಪೂಲ್ಲೀಸರನುು ಹೊಣೆಗನರರರ್ನುಗಿಸುವುದ್ು  ಸಂತ್ಸುರು ಮತುು ಸ್ನಕ್ಷಿಗಳ ರಕ್ಷಣೆಗೆ ಸಮಗ್ ಮತುು ಸೊಕು ಸಂಪನೊಮಲದ್ ರ್ನಯಾತಂತ್ವನುು ರೊಪಿಸುವುದ್ು
  • 5. Page 5 of 5  ಎಲಿ ಗಲುಿ ಶಿಕ್ಷೆಗಳನೊು ಜಿೀವಿಯನವರ್ಧ ಜೆೈಲು ಶಿಕ್ಷೆಯನಗಿ ಪರವತ್ತಾಸುವುದ್ು. 5. ಮನನವ ಹಕುುಗಳ ಸಂಸ್ಯೆಗಳನುು ಸುಸಿೆರಗೆೊಳಿಸುವುದ್ು ಮತುು ಮನನವ ಹಕುುಗಳ ಸಮಥಾನೆ ಮನಡುವವರನುು ರಕ್ಷಿಸುವುದ್ು  ಕರ್ನಾಟಕ ರನಜ್ಯ ಮನನವ ಹಕುುಗಳ ಆಯೀಗದ್ಲ್ಲಿನ ಎಲಿ ಖನಲ್ಲ ಹುದುಗಳನುು ಭತ್ತಾ ಮನಡುವುದ್ು ಮತುು ಇದ್ು ಸ್ನಕಷುಿ ಮನನವ ಮತುು ಹಣರ್ನಸು ಸಂಪನೊಮಲಗಳನುು ಹೊಂದದ ಎಂದ್ು ಖಚಿತಪಡಿಸುವುದ್ು  ಒಂದ್ು ಸಮಗ್, ಸೊಕು ಸಂಪನೊಮಲದ್ ರಕ್ಷಣನ ರ್ನಯಾಕ್ಮವನುು ಮನನವ ಹಕುುಗಳ ಬಂಬಲಗನರರಗೆ ರನಜ್ಯ ಮಟಿದ್ಲ್ಲಿ ಒದ್ಗಿಸುವುದ್ು. ಇದ್ು ರನಜ್ಯ ಮನನವ ಹಕುುಗಳ ಆಯೀಗ ಮತುು ರನಷ್ಟ್ರೀಯ ಮನನವ ಹಕುುಗಳ ಆಯೀಗಕು ಅನುಗುಣವನಗಿರಬೀಕು. 6. ಶಿಕ್ಷಣದ್ ಮೊಲಕ ಮನನವ ಹಕುುಗಳ ಬಗೆೆ ಗೌರವ ಮೊಡಿಸುವ ಸಂಸುೃತ್ತಯನುು ರೊಪಿಸುವುದ್ು:  ಶನಲನ ಶಿಕ್ಷಣದ್ಲ್ಲಿ ಮನನವ ಹಕುುಗಳ ಶಿಕ್ಷಣವನುು ಸ್ಯೀರಸುವುದ್ು ಮತುು ಪಠ್ಯಕ್ಮ ಹನಗೊ ಸಹಪಠ್ಯಕ್ಮ ಚಟುವಟ್ಟಕಯಲ್ಲಿ ಮನನವ ಹಕುುಗಳಿಗೆ ಸಂಬಂರ್ಧಸಿದ್ ವಿಷಯವನುು ಖನಸಗಿ ಮತುು ಸ್ನವಾಜ್ನಿಕ ಶನಲೆಗಳನುು ಹೊಂದರುತುವೆ ಮತುು ಶನಲೆ ವನತನವರಣ ಹನಗೊ ಶನಲೆ ಆಡಳಿತದ್ಲ್ಲಿ ಇದ್ನುು ಬಂಬಲ್ಲಸುತುವೆ ಎಂದ್ು ಖಚಿತಪಡಿಸುವುದ್ು  ಶನಲೆ ಮತುು ವಿಶಾವಿದನಯಲಯ ಶಿಕ್ಷಕರಗೆ ಮನನವ ಹಕುುಗಳ ಶಿಕ್ಷಣದ್ ತರಬೀತ್ತ ಕೊೀಸ್ಾಗಳನುು ಸ್ಯೀರಸುವುದ್ು  ಉಚಿತ ಮತುು ಕಡನಿಯ ಶಿಕ್ಷಣ ರ್ನಯು 2009 ಅನು ಸಂಪೂಣಾವನಗಿ ಜನರಗೆೊಳಿಸುವುದ್ು