Planning Commission of India: Objectives and Functions : The Planning Commission, with the Prime Minister as the Chairman, has emerged as a powerful and effective staff agency in India. ಭಾರತದ ಯೋಜನಾ ಆಯೋಗವು ಅಧ್ಯಕ್ಷರಾದ ಪ್ರಧಾನ ಮಂತ್ರಿಯೊಂದಿಗೆ ಪ್ರಬಲ ಮತ್ತು ಪರಿಣಾಮಕಾರಿ ಸಿಬ್ಬಂದಿಗಳನ್ನೊಳಗೊಂಡ ಸಂಸ್ಥೆಯಾಗಿದೆ. In 2014, Prime Minister Narendra Modi announced his intention to dissolve the Planning Commission. It has since been replaced by a new institution named NITI Aayog. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಯೋಜನಾ ಆಯೋಗವನ್ನು ವಿಸರ್ಜಿಸುವ ಇಂಗಿತವನ್ನು ಪ್ರಕಟಿಸಿದರು. ಅಂದಿನಿಂದ ಇದನ್ನು ನೀತಿಆಯೋಗ ಎಂಬ ಹೊಸ ಸಂಸ್ಥೆಯಾಗಿ ಬದಲಾಯಿಸಿದೆ. After India achieved independence, a formal model of planning was adopted, and accordingly the Planning Commission, reporting directly to the Prime Minister of India, was established on 15 March 1950, with Prime Minister Jawaharlal Nehru as the Chairman. Authority for creation of the Planning Commission was not derived from the Constitution of India or statute; it is an arm of the Central Government of India. ಭಾರತ ಸ್ವಾತಂತ್ರ್ಯ ಗಳಿಸಿದ ನಂತರ, ಯೋಜನೆಯನ್ನು ರೂಪಿಸಲು ಯೋಜನಾ ಆಯೋಗವನ್ನು ಅಳವಡಿಸಿಕೊಳ್ಳಲಾಯಿತು, ಮತ್ತು ಅದರ ಪ್ರಕಾರ 1950 ರ ಮಾರ್ಚ್ 15 ರಂದು ಇದನ್ನು ಸ್ಥಾಪಿಸಲಾಯಿತು, ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮೊದಲ ಅಧ್ಯಕ್ಷರಾಗಿದ್ದರು. ಯೋಜನಾ ಆಯೋಗವನ್ನು ರಚಿಸುವ ಅಧಿಕಾರವು ಭಾರತದ ಸಂವಿಧಾನ ಅಥವಾ ಶಾಸಕಾಂಗದ್ದಲ್ಲ; ಇದು ಭಾರತ ಕೇಂದ್ರ ಸರ್ಕಾರದ ಒಂದು ಭಾಗವಾಗಿ (ಸ್ವಾಯತ್ತವಾಗಿ) ಕಾರ್ಯ ನಿರ್ವಹಿಸುತ್ತದೆ.