Criteria of formulating instructional objective: 1. A specific statement of the Instructional objective should include action verbs. ಬೋಧನಾ ಉದ್ದೇಶದ ನಿರ್ಧಿಷ್ಟ ಹೇಳಿಕೆ ಕ್ರಿಯಾವಾಚಕ ಪದಗಳನ್ನೊಳಗೊಂಡಿರಬೇಕು. 2. A specific statement of Instructional purpose should consist of two parts. ಬೋಧನಾ ಉದ್ದೇಶದ ನಿರ್ಧಿಷ್ಟ ಹೇಳಿಕೆ ಎರಡು ಭಾಗಗಳನ್ನು ಒಳಗೊಂಡಿರಬೇಕು. 3. A specific statement of Instructional objective should include the competencies to be achieved in the student. ಬೋಧನಾ ಉದ್ದೇಶದ ನಿರ್ಧಿಷ್ಟ ಹೇಳಿಕೆ ವಿದ್ಯಾರ್ಥಿಯಲ್ಲಿ ಸಾಧಿಸಬಹುದಾದ ಸಾಮರ್ಥ್ಯಗಳನ್ನೊಳಗೊಂಡಿರವೇಕು. 4. A Instructional objective statement should be in the form of student achievement, not teacher achievement. ಬೋಧನಾ ಉದ್ದೇಶದ ಹೇಳಿಕೆಯು ವಿದ್ಯಾರ್ಥಿಯ ಸಾಧನೆಯ ರೂಪದಲ್ಲಿರಬೇಕೇ ಹೊರತು ಶಿಕ್ಷಕರ ಸಾಧನೆಯ ರೂಪದಲ್ಲಿರಬಾರದು. 5. A Instructional objective statement should address the achievement of an individual student, not the achievement of a group of students. ಬೋಧನಾ ಉದ್ದೇಶದ ಹೇಳಿಕೆಯು ಒಬ್ಬ ವಿದ್ಯಾರ್ಥಿಯ ಸಾಧನೆಯನ್ನು ಸೂಚಿಸುವಂತಿರಬೇಕೇ ಹೊರತು ಗುಂಪಿನ ವಿದ್ಯಾರ್ಥಿಗಳ ಸಾಧನೆಯನ್ನಲ್ಲ. 6. A Instructional objective statement should include only one competency that can be achieved or modified. ಬೋಧನಾ ಉದ್ದೇಶದ ಹೇಳಿಕೆಯು ಸಾಧಿಸಬಹುದಾದ ಅಥವಾ ಮಾರ್ಪಡಿಸಬಹುದಾದ ಒಂದು ಸಾಮರ್ಥ್ಯವನ್ನು ಮಾತ್ರ ಒಳಗೊಂಡಿರಬೇಕು. Thank You