SlideShare a Scribd company logo
ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು
ಸರ್ಕಾರಿ ಕಲಾ ಕಾಲೇಜು ಅಂಬೇಡ್ಕರ್ ವೀದಿ, ಬೆಂಗಳೂರು - 560001
ಮಾರ್ಗದರ್ಶಕರು
ಸಹಾಯಕ ಪ್ರಾಧ್ಯಾಪಕರು
ಇತಿಹಾಸ ಸ್ನಾತಕೋತ್ತರ ಅಧ್ಯಯನ
ವಿಭಾಗ ಮತ್ತು ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು 560001
ಪ್ರೊ. ಸುಮಾ. ಡಿ
ಪತ್ರಿಕೆ : 4.1 ಇತಿಹಾಸ ಮತ್ತು ಗಣಕೀಕರಣ (History and computing)
ಅರ್ಪಣೆ
ಡಾ. ಆರ್. ಕಾವಲ್ಲಮ್ಮ
ಪ್ರಾಧ್ಯಾಪಕರು ಮತ್ತು ಸಂಯೋಜಕರು
ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು
ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು 560001
ಅರ್ಪಿಸುವವರು
ದ್ವಿತೀಯ ಎಂ ಎ 4ನೇ ಸೆಮಿಸ್ಟರ್
ನೊಂದಣಿ ಸಂಖ್ಯೆ:P18CX21A0095
ನಾಗರಾಜ್
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಸ್ನಾತಕೋತರ ಪದವಿಯ ದ್ವಿತೀಯ ವರ್ಷದ ನಿಯೋಜಿತ ಕಾರ್ಯ ಸಲ್ಲಿಕೆ ,.
ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು
ಸರ್ಕಾರಿ ಕಲಾ ಕಾಲೇಜು ಅಂಬೇಡ್ಕರ್ ವೀದಿ, ಬೆಂಗಳೂರು - 560001
ಪತ್ರಿಕೆ : 4.1 ಇತಿಹಾಸ ಮತ್ತು ಗಣಕೀಕರಣ (History and computing)
ನಿಯೋಜಿತ ಕಾರ್ಯ- 2023
ಅರ್ಪಣೆ
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಸ್ನಾತಕೋತರ ಪದವಿಯ ದ್ವಿತೀಯ ವರ್ಷದ ನಿಯೋಜಿತ ಕಾರ್ಯ ಸಲ್ಲಿಕೆ
,.
1. ಪರಿವೀಕ್ಷಕರ ಸಹಿ 2. ಪರಿವೀಕ್ಷಕರ ಸಹಿ
ವಿದ್ಯಾರ್ಥಿ ಘೋಷಣಾ ಪತ್ರ
ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ಬೆಂಗಳೂರು ನಗರ ವಿಶ್ವವಿದ್ಯಾಲಯ ೨೦೨೨-೨೦೨೩ನೇ ಸಾಲಿನ ದ್ವಿತೀಯ ವರ್ಷದ ಇತಿಹಾಸ
ಸ್ನಾತಕೋತ್ತರ ಪದವಿಯ ನಿಯೋಜಿತ ಕಾರ್ಯ "ಇತಿಹಾಸ ಮತ್ತು ಗಣಕೀಕರಣ "(History and Computing) ವನ್ನು ಸಲ್ಲಿಸಿರುತ್ತೇನೆ. ಈ
ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ. ಈ ನಿಯೋಜಿತ ಕಾರ್ಯದ ಯಾವುದೇ ಭಾಗವನ್ನು ಭಾಗಶಃ
ಅಥವಾ ಪೂರ್ಣವಾಗಿ ಆಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮಾ ಅಥವಾ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ಈ ಮೂಲಕ
ದೃಢೀಕರಿಸುತ್ತೇನೆ.
ನಾಗರಾಜ್
ದ್ವಿತೀಯ ಎಂ ಎ 4ನೇ ಸೆಮಿಸ್ಟರ್
ನೊಂದಣಿ ಸಂಖ್ಯೆ:P18CX21A0095
ದಿನಾಂಕ:
ಸ್ಥಳ:ಬೆಂಗಳೂರು
ದೃಢೀಕರಣ ಪತ್ರ
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ೨೦೨೨-೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ 'ಇತಿಹಾಸ ಮತ್ತು ಗಣಕೀಕರಣ" (Historyand
Computing ) ವಿಷಯದಲ್ಲಿ ನಾಗರಾಜ್ (P18CX21A0095) ಎಂಬ ದ್ವಿತೀಯ ವರ್ಷದಲ್ಲಿ ಇತಿಹಾಸ ಸ್ನಾತಕೋತ್ತರ ಪದವಿಯ
ನಿಯೋಜಿತ ಕಾರ್ಯವನ್ನು ಸಲ್ಲಿಸಿರುತ್ತಾರೆ. ಇದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಈ ಮೂಲಕ ದೃಢೀಕರಿಸುತ್ತೇವೆ, ಈ ನಿಯೋಜಿತ
ಕಾರ್ಯದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿ ಆಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮಾ ಅಥವಾ ಪದವಿಗಾಗಿ
ಸಲ್ಲಿಸಿರುವುದಿಲ್ಲವೆಂದು ಈ ಮೂಲಕ ದೃಢೀಕರಿಸುತ್ತೇವೆ.
ಮಾರ್ಗದರ್ಶಕರು
ಸಹಾಯಕ ಪ್ರಾಧ್ಯಾಪಕರು
ಇತಿಹಾಸ ಸ್ನಾತಕೋತ್ತರ ಅಧ್ಯಯನ
ವಿಭಾಗ ಮತ್ತು ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು 560001
ದಿನಾಂಕ:
ಸ್ಥಳ:ಬೆಂಗಳೂರು
ಡಾ. ಆರ್. ಕಾವಲ್ಲಮ್ಮ
ಸಂಯೋಜಕರು
ಪ್ರಾದ್ಯಾಪಕರು ಮತ್ತು ಸಂಯೋಜಕರು
ಇತಿಹಾಸ ಸ್ನಾತಕೋತ್ತರ ಅಧ್ಯಯನ
ವಿಭಾಗ ಮತ್ತು ಸಂಶೋಧನಾ ಕೇಂದ್ರ
ಸರ್ಕಾರಿ ಕಲಾ ಕಾಲೇಜು 560001
ಪ್ರೊ. ಸುಮಾ. ಡಿ
ದ್ವಿತೀಯ ಎಂ ಎ 4ನೇ ಸೆಮಿಸ್ಟರ್
ನೊಂದಣಿ ಸಂಖ್ಯೆ:P18CX21A0095
ನಾಗರಾಜ್
ಪಿ .ಟಿ .ಶ್ರೀನಿವಾಸ ನಾಯಕ
ಪ್ರಾಂಶುಪಾಲರು
ಸರ್ಕಾರಿ ಕಲಾ ಕಾಲೇಜು, fode-560001
ಕೃತಜ್ಞತೆಗಳು
ಈ ನಿಯೋಜಿತ ಕಾರ್ಯವು ಅತ್ಯಂತ ಜವಾಬ್ದಾರಿಯಿಂದ ಕೂಡಿದ ಕೆಲಸವಾಗಿದೆ. ಈ ಕಾರ್ಯವನ್ನು ಪೂರೈಸುವಲ್ಲಿ
ನಿರಂತರ ಮಾರ್ಗದರ್ಶನ ನೀಡಿದ ನನ್ನ ನಿಯೋಜಿತ ಕಾರ್ಯದ ಮಾರ್ಗದರ್ಶಕರಾದ ಪ್ರೊ. ಸುಮಾ.ಡಿ ರವರಿಗೆ ತುಂಬು
ಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಯೋಜಿತ ಕಾರ್ಯವನ್ನು ಪೂರೈಸಲು ಸಹಾಯ ಮತ್ತು ಸಹಕಾರ ನೀಡಿದ
ನಮ್ಮ ವಿಭಾಗದ ಸಂಯೋಜಕರಾದ ಡಾ|| ಕಾವಲ್ಲಮ್ಮ ಆರ್ ರವರಿಗೂ, ನಮ್ಮ ಕಾಲೇಜಿನ ಗ್ರಂಥಪಾಲಕರಿಗೂ ಹಾಗೂ
ಗಣಕಯಂತ್ರ ಪ್ರಯೋಗಾಲಯವನ್ನು ಒದಗಿಸಿಕೊಟ್ಟ ನಮ್ಮ ಕಾಲೇಜಿನ ಪ್ರಾಂಶುಪಾಲರಿಗೂ ಹೃದಯಪೂರ್ವಕ
ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ದ್ವಿತೀಯ ಎಂ ಎ 4ನೇ ಸೆಮಿಸ್ಟರ್
ನೊಂದಣಿ ಸಂಖ್ಯೆ:P18CX21A0095
ನಾಗರಾಜ್
5
ಸುಸ್ವಾಗತ
6
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ
7
ಪರಿವಿಡಿ
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
ದತ್ತಿನಿಧಿಗಳು.
1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು
ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಮತ್ತು ಇತರ ಮಹತ್ವದ ಕಾರ್ಯಕ್ರಮಗಳು
ಇಂದಿನವರೆಗಿನ ಅಧ್ಯಕ್ಷರುಗಳ ವಿವರ
ಪರಿಷತ್ತಿನ ಪ್ರಕಟಣೆಗಳು
ದತ್ತಿ ಪ್ರಶಸ್ತಿಗಳು
8
ಉದ್ದೇಶ: ಕನ್ನಡ ನಾಡ ನುಡಿ ಭಾಷೆ, ಸಾಹಿತ್ಯ, ಕಲೆ, ಜನಪದ,
ಸಂಸ್ಕೃತಿಗಳ ಸೌರಕ್ಷಣೆ ಮಾಡುವುದಾಗಿದೆ ಸಂವರ್ಧನೆ ಹಾಗೂ
ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ ೫-೫-೧೯೧೫ರಲ್ಲಿ
ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ
ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು
9
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ
ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ
ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು.
೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.
ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ
ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ.
ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
ಮೊದಲ ಹೆಸರು-ಕರ್ನಾಟಕ ಸಾಹಿತ್ಯ ಪರಿಷತ್ತು
ಪ್ರಸ್ತುತ ಹೆಸರು ಕನ್ನಡ ಸಾಹಿತ್ಯ ಪರಿಷತ್ತು. ಎಂದು 1938 ರಲ್ಲಿ ಬಿ.ಎಂ ಶ್ರೀಕಂಠಯ್ಯನವರು
ಹೆಸರನ್ನು ನೀಡಿದರು
ಸ್ಥಾಪಕರು:-ಸರ್ ಎಂ ವಿಶ್ವೇಶ್ವರಯ್ಯ
ಅನುಮತಿ ನೀಡಿದವರು:-ನಾಲ್ವಡಿ ಕೃರ್ಷ ಒಡೆಯರ್
ಸ್ಥಾಪನೆ: 05-05- 1915
ಕೇಂದ್ರ ಕಚೇರಿ:- ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು. ಹೆಬ್ಬಾಳು ವೇಲ್ಪನೂರು ನಂಜುಂಡಯ್ಯ
ಪ್ರಥಮ ಸಾಹಿತ್ಯ ಸಮ್ಮೇಳನಗಳು. 1) 1915-ಬೆಂಗಳೂರು-ಎಚ್.ವಿ.ನಂಜುಂಡಯ್ಯ
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ಅಧ್ಯಕ್ಷ •ಡಾ.ಮಹೇಶ್ ಜೋಶಿ (26)
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಡಾ|| ದೊಡ್ಡರಂಗೇಗೌಡ.
2) 1916-ಬೆಂಗಳೂರು-ಎಚ್ ವಿ ನಂಜುಂಡಯ್ಯ
3) 1917-ಮೈಸೂರು-ಎಚ್ ವಿ ನಂಜುಂಡಯ್ಯ
ಪರಿಷತ್ತಿನ ಖಾಯಂ ವಾರ್ಷಿಕ ಕಾರ್ಯಕ್ರಮಗಳಿಗೆ ಮೂಲಾಧಾರವೆಂದರೆ ದತ್ತಿನಿಧಿಗಳು. ಸಾಹಿತ್ಯ ಪರಿಷತ್ತು
ಪ್ರಾರಂಭವಾದಾಗ ದತ್ತಿನಿಧಿ ಯೋಜನೆ ಇರಲಿಲ್ಲ. ಕೇವಲ ದಾನಿಗಳಿಂದ ದೇಣಿಗೆ ಸಂಗ್ರಹ ಮತ್ತು ವಿವಿಧವರ್ಗಗಳ
ಸದಸ್ಯರಿಂದ ಚಂದಾ ವಸೂಲಿ ಆಧಾರದ ಮೇಲೆ ಕಾರ್ಯಕ್ರಮಗಳನ್ನು ನಡೆಯುತ್ತಿದ್ದವು.
ದತ್ತಿನಿಧಿ ಎಂದರೆ “ತಮ್ಮ ಹಿರಿಯರ ನೆನಪಿಗೆ ಅಥವಾ ತಮಗೆ ಉಪಕಾರ ಮಾಡಿದವರ ವಾರ್ಷಿಕ ಸ್ಮರಣೆಗೆ ಅಥವಾ ನಾಡು
– ನುಡಿಗಳ ಬಗ್ಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ತಮ್ಮ ಆಶಯವಿದ್ದಂತೆ, ಪರಿಷತ್ತಿನ ಸದಸ್ಯರು,
ಹಿತೈಷಿಗಳು, ಸಾರ್ವಜನಿಕ ಗಣ್ಯರು, ಸಂಸ್ಥೆಗಳು ಶಾಶ್ವತ ಠೇವಣಿಯನ್ನು ಇಟ್ಟು ತಾವು ತಿಳಿಸಿದ ಪ್ರಕಾರ ಕಾರ್ಯಕ್ರಮಗಳನ್ನು
ನಡೆಸಲು ವ್ಯವಸ್ಥೆ ಮಾಡುವುದು.” ಹೀಗೆ ಪ್ರತಿವರ್ಷ ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸುವುದು
ಒಂದು ಬಗೆ.
ದತ್ತಿನಿಧಿ ಕಾರ್ಯಕ್ರಮಗಳಲ್ಲದೆ ಪ್ರತಿವರ್ಷ ತಪ್ಪದೆ ನಡೆಸಬೇಕಾದ ವಾರ್ಷಿಕಾಧಿವೇಶನ, ಸಾಹಿತ್ಯ ಸಮ್ಮೇಳನ, ಕಾವ, ಜಾಣ,
ರತ್ನ, ಗಮಕ ಮುಂತಾದ ಪರೀಕ್ಷೆಗಳು ಇವೂ ಸಹ ಪ್ರತಿವರ್ಷದ ಖಾಯಂ ಕಾರ್ಯಕ್ರಮಗಳಾಗಿರುತ್ತವೆ.ದತ್ತಿನಿಧಿಯೋಜನೆ
ಮೊದಲು ಕಾರ್ಯರೂಪಕ್ಕೆ ಬಂದದ್ದು ೧೯೩೫ರಲ್ಲಿ ಪರಿಷತ್ತಿನ ಅಧ್ಯಕ್ಷರಲ್ಲಿ ಒಬ್ಬರಾದ ಬಿ. ಎಂ. ಶ್ರೀ. ಅವರಿಂದ. ಮೊದಲ
ದತ್ತಿ ಬಂದದ್ದು ಅವರಿಂದಲೆ. ಅದಾವುದೆಂದರೆ “೨೩-೭-೧೯೩೫ನೆಯ ತಾರೀಖಿನಲ್ಲಿ ಬಿ. ಎಂ. ಶ್ರೀಕಂಠಯ್ಯನವರು ೧000
ರೂಪಾಯಿಗಳನ್ನು ಗಮಕ ಕಲಾಭಿವೃದ್ಧಿಗಾಗಿ ಪರಿಷತ್ತಿನ ಮೂಲನಿಧಿಗೆ ದಾನಮಾಡಿರುತ್ತಾರೆ”
ದತ್ತಿನಿಧಿಗಳು.
1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ
ಭಾಗವಹಿಸಿದ್ದ ಪ್ರಮುಖ ಗಣ್ಯರು
ಇಂದಿನವರೆಗಿನ ಅಧ್ಯಕ್ಷರುಗಳ ವಿವರ
ಕನ್ನಡ ಬಾಷೆಯ ಬೆಳವಣಿಗೆ, ಕರ್ನಾಟಕ ಏಕೀಕರಣ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಗತಿಗಳಲ್ಲಿ
ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಶ್ರೇಷ್ಠ ಮಹನೀಯರ
ಅಧ್ಯಕ್ಷತೆಗಳ ನಡೆಸಿರುವ ಸಮ್ಮೇಳನಗಳ ಕೊಡುಗೆ ಚಾರಿತ್ರಿಕ ಮಹತ್ವವನ್ನು ಹೊಂದಿದ್ದಾಗಿದೆ.
ಈ ಕಾರ್ಯಕ್ರಮಗಳೇ ಅಲ್ಲದೆ ಅನೇಕ ಸಾಹಿತ್ಯಕ, ಸಾಂಸ್ಕೃತಿಕ, ಚಾರಿತ್ರಿಕ ಮತ್ತು ವರ್ತಮಾನದ
ಪ್ರಸ್ತುತೆಗಳಿಗೆ ಅನುಗುಣವಾದ ಅನೇಕ ಮಹತ್ವದ ಕಾರ್ಯಕ್ರಮಗಳನ್ನೂ ಸಹಾ ಪರಿಷತ್ತು
ನಡೆಸಿಕೊಂಡು ಬಂದಿದೆ.
ಪರಿಷತ್ತು ೨೦೧೬ರ ವರ್ಷದ ಅಕ್ಟೋಬರ್ ಮಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ
ಹೊರನಾಡ ಕನ್ನಡಿಗರ ರಾಷ್ತ್ರೀ ಸಮಾವೇಶವನ್ನು ದೆಹಲಿಯಲ್ಲಿ ನಡೆಸಿದ್ದು ಈ ಕಾರ್ಯಕ್ರಮಗಳಿಗೆ
ಮಹತ್ವದ ವಿಸ್ತ್ರುತೆಯನ್ನು ಪಡೆದುಕೊಂಡದ್ದಾಗಿದೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಮತ್ತು ಇತರ ಮಹತ್ವದ
ಕಾರ್ಯಕ್ರಮಗಳು:
ಇಂದಿನವರೆಗಿನ ಅಧ್ಯಕ್ಷರುಗಳ ವಿವರ...
ಹೆಬ್ಬಾಳು ವೇಲ್ಪನೂರು ನಂಜುಂಡಯ್ಯ (1860 – 1920) ಅವರು ಮೈಸೂರಿನ
ಹಂಗಾಮಿ ದಿವಾನ್, ವಿಶ್ವವಿದ್ಯಾನಿಲಯದ ಸಂಸ್ಥಾಪಕರು ಮತ್ತು ಮೊದಲ
ಉಪಕುಲಪತಿಗಳು , ಮೈಸೂರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ
ನ್ಯಾಯಾಧೀಶರು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷರು . ಅವರು
1915 ರಿಂದ 1917 ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಕನ್ನಡ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ವಿಶ್ವದ ಮೊದಲ ದಾಖಲಿತ
ಜನಾಂಗಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು , ಅವರು 1906 ರಲ್ಲಿ ಮೈಸೂರ್ ಟ್ರೈಬ್ಸ್
ಅಂಡ್ ಕ್ಯಾಸ್ಟ್ಸ್ ಎಂಬ ಮೂಲ ಪುಸ್ತಕವನ್ನು ಬರೆದಿದ್ದಾರೆ, ಕಾನೂನು ವಿಷಯಗಳ
ಇತರ ಪುಸ್ತಕಗಳ ಜೊತೆಗೆ.
ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಎಂಎಲ್ (ಕಾನೂನು ಪದವಿ) ಗಳಿಸಿದರು . ಅವರು 1920 ರಲ್ಲಿ ಮೈಸೂರಿನಲ್ಲಿ
ಉಪಕುಲಪತಿಯಾಗಿ ಅಧಿಕಾರದಲ್ಲಿದ್ದಾಗ ನಿಧನರಾದರು. ಅವರು ಪ್ರಧಾನ ಆಡಳಿತಗಾರ ಮತ್ತು ನಂತರ ಮೈಸೂರಿನ ದಿವಾನ್ ಆಗಿ
ಕಾರ್ಯನಿರ್ವಹಿಸುವ ಮೊದಲು ಅಂದಿನ ಮೈಸೂರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದರು . ಬೆಂಗಳೂರಿನ
ಸ್ಥಳೀಯ ಪ್ರದೇಶವಾದ ಮಲ್ಲೇಶ್ವರಂನ ಮೊದಲ ನಿವಾಸಿಗಳಲ್ಲಿ ಒಬ್ಬರಾಗಿದ್ದರು ಮತ್ತು ಬೆಂಗಳೂರಿನ 4 ನೇ ಮುಖ್ಯ ಮಲ್ಲೇಶ್ವರಂನಲ್ಲಿರುವ 13 ನೇ
ಕ್ರಾಸ್‌
ನಲ್ಲಿ ಈಗಲೂ ಇರುವ ಬಾಲಕಿಯರ ಪ್ರೌಢಶಾಲೆಯನ್ನು ಸ್ಥಾಪಿಸಲು ಅವರ ಭವನವನ್ನು ಸರ್ಕಾರಕ್ಕೆ ದಾನ ಮಾಡಲಾಯಿತು. ಅವರ
ಕುಟುಂಬ ಈಗಲೂ ಅದೇ ಮ್ಯಾನ್ಷನ್ ಶಾಲೆಯ ಬಳಿ ವಾಸಿಸುತ್ತಿದೆ
ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಗೌರವಾನ್ವಿತ ಕನ್ನಡ ಬಾಂಧವರಿಗೆ ನಮಸ್ಕಾರಗಳು,
'ಕನ್ನಡ’, ಕಸ್ತೂರಿಯ ಪರಿಮಳದಷ್ಟೇ ಆಪ್ಯಾಯಮಾನವಾದ ನುಡಿ. ಕನ್ನಡ ವಿಶ್ವದ ಏಳು ಕೋಟಿ ಜನರು ಮಾತನಾಡುವ ಅಗ್ರ
ಭಾಷೆಗಳಲ್ಲಿ ಒಂದು. ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಪ್ರಮುಖವಾದುದು ಎಂಬುದು ನಮ್ಮ
ಹೆಮ್ಮೆ. ಸಂಪದ್ಭರಿತವಾದ ಕರುನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ. ಸಮೃದ್ಧ
ಕನ್ನಡನಾಡು ಸರಿಸಾಟಿಯಿಲ್ಲದಷ್ಟು ಸಂಪತ್ಭರಿತವಾಗಿದೆ. ನದಿ, ಖನಿಜ, ಬೆಟ್ಟ ಗುಡ್ಡ, ಸುಂದರ ಕಾನನ, ಸಾಗರದಂಚು,
ಕೆರೆಕಟ್ಟೆಗಳು, ಜಲಾಶಯಗಳು, ಸುಂದರ ಹಾಗೂ ಮನಮೋಹಕ ಪ್ರವಾಸಿ ತಾಣಗಳು, ಗುಡಿಗೋಪುರಗಳ ಶ್ರೀಮಂತಿಕೆಯನ್ನು
ಹೊಂದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಕರುನಾಡಿನಲ್ಲಿ
ಜನಿಸಿದ ಕನ್ನಡಿಗ ಪುಣ್ಯವಂತ.
ಕನ್ನಡ ಉಳಿಸುವ ಕಾರ್ಯದಲ್ಲಿ ಅದರಲ್ಲೂ ಕನ್ನಡ ಶಾಲೆಗಳು ಮುಚ್ಚದಿರುವ ಹಾಗೆ ಸರ್ಕಾರದ ಮೇಲೆ ಒತ್ತಡ ತರಲು ಮತ್ತು ಕನ್ನಡ
ಶಾಲೆಗಳ ಪುನಶ್ಚೇತನಕ್ಕಾಗಿ ಹಾಗೂ ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸಲು ನಾನು ಬದ್ಧನಾಗಿದ್ದೇನೆ.
ಬನ್ನಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಮತ್ತು
ಕನ್ನಡ ತಾಯಿ ಭುವನೇಶ್ವರಿಯ ರಥವನ್ನು ಒಟ್ಟಾಗಿ ಮುನ್ನಡೆಸಲು ಕೈ ಜೋಡಿಸಿ.
ಗೌರವಪೂರ್ವಕ ವಂದನೆಗಳು.
ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ಪರಿಷತ್ತಿನ ಪ್ರಕಟಣೆಗಳು
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪ್ರಸಾರಂಗ. ೧೯೧೬ರಲ್ಲಿ ಪುಸ್ತಕ
ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ
ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು.
ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು
ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.
ದತ್ತಿ ಪ್ರಶಸ್ತಿಗಳು
ಕನ್ನಡ ನಾಡಿನ ಮಹನೀಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಪರಿಷತ್ತಿನಲ್ಲಿ ಇರಿಸಿರುವ ದತ್ತಿನಿಧಿಗಳ ಮೂಲಕ ಆ ದತ್ತಿ
ನಿಧಿಗಳ ಮೂಲೋದ್ದೇಶಕ್ಕೆ ಅನುಗುಣವಾಗಿ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಗೌರವಗಳನ್ನು
ನೀಡಿ ಸಮ್ಮಾನಿಸಲಾಗುತ್ತಿದೆ ಮತ್ತು ಉತ್ತಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ
ಪರಿಷತ್ತಿನಲ್ಲಷ್ಟೇ ಅಲ್ಲದೆ ನಾಡಿನಾದ್ಯಂತ ನಡೆಸುತ್ತಿದೆ. ಈ ದತ್ತಿ ನಿಧಿ ಪ್ರಶಸ್ತಿಗಳಲ್ಲಿ ‘ನೃಪತುಂಗ’ ಪ್ರಶಸ್ತಿಯಂತಹ ಮಹತ್ವದ
ಸಾಹಿತ್ಯಕ ಪ್ರಶಸ್ತಿಗಳೂ ಒಳಗೊಂಡಿರುವುದು ಮಹತ್ವದ ಸಂಗತಿಯಾಗಿದೆ.
ಸಾಹಿತ್ಯ ಲೋಕದ ಗಣ್ಯರ ಅಮೂಲ್ಯ ಭಾಷಣಗಳು, ಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ
ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ
ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪವಾದಂತಹ ನಾಣ್ಯಗಳು, ಕೈಬರಹಗಳು, ತಾಮ್ರ
ಫಲಕಗಳು, ಜಾನಪದ ವಸ್ತುಗಳು, ವಿಗ್ರಹಗಳು ಮೊದಲಾದವುಗಳನ್ನೊಳಗೊಂಡ ವಸ್ತುಸಂಗ್ರಹಾಲಯ
ಪರಿಷತ್ತಿನಲ್ಲಿದ್ದು ವಿದ್ಯಾರ್ಥಿಗಳ ಮತ್ತು ಸಂಶೋಧಕರ ಆಸಕ್ತಿಕರ ಭೇಟಿಯ ತಾಣವಾಗಿದೆ.
ಧ್ವನಿಮುದ್ರಣ ಮತ್ತು ಸಾಕ್ಷ್ಯಚಿತ್ರ ಭಂಡಾರ,ವಸ್ತು ಸಂಗ್ರಹಾಲಯ
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ
ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ
ನಡೆಸುತ್ತಿವೆ. ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ
ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು
ನಿರಂತರವಾಗಿ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ
ನಿರ್ಮಾಣವಾಗಿವೆ – ನಿರ್ಮಾಣಗೊಳ್ಳುತ್ತಲಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿವೆ.
ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು:
ಧನ್ಯವಾದಗಳು
Your https://en.wikipedia.org/wiki/H._V._Nanjundaiahparagraph text
ಉಲ್ಲೇಖಗಳು
https://kannadasahithyaparishattu.in/app/home.htm
ಗ್ರಂಥಸೂಚಿ
Your https://en.wikipedia.org/wiki/H._V._Nanjundaiahparagraph text

More Related Content

Featured

How to Prepare For a Successful Job Search for 2024
How to Prepare For a Successful Job Search for 2024How to Prepare For a Successful Job Search for 2024
How to Prepare For a Successful Job Search for 2024
Albert Qian
 
Social Media Marketing Trends 2024 // The Global Indie Insights
Social Media Marketing Trends 2024 // The Global Indie InsightsSocial Media Marketing Trends 2024 // The Global Indie Insights
Social Media Marketing Trends 2024 // The Global Indie Insights
Kurio // The Social Media Age(ncy)
 
Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024
Search Engine Journal
 
5 Public speaking tips from TED - Visualized summary
5 Public speaking tips from TED - Visualized summary5 Public speaking tips from TED - Visualized summary
5 Public speaking tips from TED - Visualized summary
SpeakerHub
 
ChatGPT and the Future of Work - Clark Boyd
ChatGPT and the Future of Work - Clark Boyd ChatGPT and the Future of Work - Clark Boyd
ChatGPT and the Future of Work - Clark Boyd
Clark Boyd
 
Getting into the tech field. what next
Getting into the tech field. what next Getting into the tech field. what next
Getting into the tech field. what next
Tessa Mero
 
Google's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentGoogle's Just Not That Into You: Understanding Core Updates & Search Intent
Google's Just Not That Into You: Understanding Core Updates & Search Intent
Lily Ray
 
How to have difficult conversations
How to have difficult conversations How to have difficult conversations
How to have difficult conversations
Rajiv Jayarajah, MAppComm, ACC
 
Introduction to Data Science
Introduction to Data ScienceIntroduction to Data Science
Introduction to Data Science
Christy Abraham Joy
 
Time Management & Productivity - Best Practices
Time Management & Productivity -  Best PracticesTime Management & Productivity -  Best Practices
Time Management & Productivity - Best Practices
Vit Horky
 
The six step guide to practical project management
The six step guide to practical project managementThe six step guide to practical project management
The six step guide to practical project management
MindGenius
 
Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...
RachelPearson36
 
Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...
Applitools
 
12 Ways to Increase Your Influence at Work
12 Ways to Increase Your Influence at Work12 Ways to Increase Your Influence at Work
12 Ways to Increase Your Influence at Work
GetSmarter
 
ChatGPT webinar slides
ChatGPT webinar slidesChatGPT webinar slides
ChatGPT webinar slides
Alireza Esmikhani
 
More than Just Lines on a Map: Best Practices for U.S Bike Routes
More than Just Lines on a Map: Best Practices for U.S Bike RoutesMore than Just Lines on a Map: Best Practices for U.S Bike Routes
More than Just Lines on a Map: Best Practices for U.S Bike Routes
Project for Public Spaces & National Center for Biking and Walking
 
Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...
DevGAMM Conference
 
Barbie - Brand Strategy Presentation
Barbie - Brand Strategy PresentationBarbie - Brand Strategy Presentation
Barbie - Brand Strategy Presentation
Erica Santiago
 
Good Stuff Happens in 1:1 Meetings: Why you need them and how to do them well
Good Stuff Happens in 1:1 Meetings: Why you need them and how to do them wellGood Stuff Happens in 1:1 Meetings: Why you need them and how to do them well
Good Stuff Happens in 1:1 Meetings: Why you need them and how to do them well
Saba Software
 
Introduction to C Programming Language
Introduction to C Programming LanguageIntroduction to C Programming Language
Introduction to C Programming Language
Simplilearn
 
Featured (20)

Kannada saithya prashthy.pdf

  • 1. ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು ಸರ್ಕಾರಿ ಕಲಾ ಕಾಲೇಜು ಅಂಬೇಡ್ಕರ್ ವೀದಿ, ಬೆಂಗಳೂರು - 560001 ಮಾರ್ಗದರ್ಶಕರು ಸಹಾಯಕ ಪ್ರಾಧ್ಯಾಪಕರು ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು 560001 ಪ್ರೊ. ಸುಮಾ. ಡಿ ಪತ್ರಿಕೆ : 4.1 ಇತಿಹಾಸ ಮತ್ತು ಗಣಕೀಕರಣ (History and computing) ಅರ್ಪಣೆ ಡಾ. ಆರ್. ಕಾವಲ್ಲಮ್ಮ ಪ್ರಾಧ್ಯಾಪಕರು ಮತ್ತು ಸಂಯೋಜಕರು ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು 560001 ಅರ್ಪಿಸುವವರು ದ್ವಿತೀಯ ಎಂ ಎ 4ನೇ ಸೆಮಿಸ್ಟರ್ ನೊಂದಣಿ ಸಂಖ್ಯೆ:P18CX21A0095 ನಾಗರಾಜ್ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಸ್ನಾತಕೋತರ ಪದವಿಯ ದ್ವಿತೀಯ ವರ್ಷದ ನಿಯೋಜಿತ ಕಾರ್ಯ ಸಲ್ಲಿಕೆ ,.
  • 2. ಇತಿಹಾಸ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು ಸರ್ಕಾರಿ ಕಲಾ ಕಾಲೇಜು ಅಂಬೇಡ್ಕರ್ ವೀದಿ, ಬೆಂಗಳೂರು - 560001 ಪತ್ರಿಕೆ : 4.1 ಇತಿಹಾಸ ಮತ್ತು ಗಣಕೀಕರಣ (History and computing) ನಿಯೋಜಿತ ಕಾರ್ಯ- 2023 ಅರ್ಪಣೆ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಸ್ನಾತಕೋತರ ಪದವಿಯ ದ್ವಿತೀಯ ವರ್ಷದ ನಿಯೋಜಿತ ಕಾರ್ಯ ಸಲ್ಲಿಕೆ ,. 1. ಪರಿವೀಕ್ಷಕರ ಸಹಿ 2. ಪರಿವೀಕ್ಷಕರ ಸಹಿ
  • 3. ವಿದ್ಯಾರ್ಥಿ ಘೋಷಣಾ ಪತ್ರ ಈ ಮೂಲಕ ಪ್ರಮಾಣೀಕರಿಸುವುದೇನೆಂದರೆ ಬೆಂಗಳೂರು ನಗರ ವಿಶ್ವವಿದ್ಯಾಲಯ ೨೦೨೨-೨೦೨೩ನೇ ಸಾಲಿನ ದ್ವಿತೀಯ ವರ್ಷದ ಇತಿಹಾಸ ಸ್ನಾತಕೋತ್ತರ ಪದವಿಯ ನಿಯೋಜಿತ ಕಾರ್ಯ "ಇತಿಹಾಸ ಮತ್ತು ಗಣಕೀಕರಣ "(History and Computing) ವನ್ನು ಸಲ್ಲಿಸಿರುತ್ತೇನೆ. ಈ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿರುತ್ತೇನೆ. ಈ ನಿಯೋಜಿತ ಕಾರ್ಯದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿ ಆಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮಾ ಅಥವಾ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ಈ ಮೂಲಕ ದೃಢೀಕರಿಸುತ್ತೇನೆ. ನಾಗರಾಜ್ ದ್ವಿತೀಯ ಎಂ ಎ 4ನೇ ಸೆಮಿಸ್ಟರ್ ನೊಂದಣಿ ಸಂಖ್ಯೆ:P18CX21A0095 ದಿನಾಂಕ: ಸ್ಥಳ:ಬೆಂಗಳೂರು
  • 4. ದೃಢೀಕರಣ ಪತ್ರ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ೨೦೨೨-೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ 'ಇತಿಹಾಸ ಮತ್ತು ಗಣಕೀಕರಣ" (Historyand Computing ) ವಿಷಯದಲ್ಲಿ ನಾಗರಾಜ್ (P18CX21A0095) ಎಂಬ ದ್ವಿತೀಯ ವರ್ಷದಲ್ಲಿ ಇತಿಹಾಸ ಸ್ನಾತಕೋತ್ತರ ಪದವಿಯ ನಿಯೋಜಿತ ಕಾರ್ಯವನ್ನು ಸಲ್ಲಿಸಿರುತ್ತಾರೆ. ಇದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಈ ಮೂಲಕ ದೃಢೀಕರಿಸುತ್ತೇವೆ, ಈ ನಿಯೋಜಿತ ಕಾರ್ಯದ ಯಾವುದೇ ಭಾಗವನ್ನು ಭಾಗಶಃ ಅಥವಾ ಪೂರ್ಣವಾಗಿ ಆಗಲಿ ಯಾವುದೇ ವಿಶ್ವವಿದ್ಯಾಲಯದ ಡಿಪ್ಲೋಮಾ ಅಥವಾ ಪದವಿಗಾಗಿ ಸಲ್ಲಿಸಿರುವುದಿಲ್ಲವೆಂದು ಈ ಮೂಲಕ ದೃಢೀಕರಿಸುತ್ತೇವೆ. ಮಾರ್ಗದರ್ಶಕರು ಸಹಾಯಕ ಪ್ರಾಧ್ಯಾಪಕರು ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು 560001 ದಿನಾಂಕ: ಸ್ಥಳ:ಬೆಂಗಳೂರು ಡಾ. ಆರ್. ಕಾವಲ್ಲಮ್ಮ ಸಂಯೋಜಕರು ಪ್ರಾದ್ಯಾಪಕರು ಮತ್ತು ಸಂಯೋಜಕರು ಇತಿಹಾಸ ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರ ಸರ್ಕಾರಿ ಕಲಾ ಕಾಲೇಜು 560001 ಪ್ರೊ. ಸುಮಾ. ಡಿ ದ್ವಿತೀಯ ಎಂ ಎ 4ನೇ ಸೆಮಿಸ್ಟರ್ ನೊಂದಣಿ ಸಂಖ್ಯೆ:P18CX21A0095 ನಾಗರಾಜ್ ಪಿ .ಟಿ .ಶ್ರೀನಿವಾಸ ನಾಯಕ ಪ್ರಾಂಶುಪಾಲರು ಸರ್ಕಾರಿ ಕಲಾ ಕಾಲೇಜು, fode-560001
  • 5. ಕೃತಜ್ಞತೆಗಳು ಈ ನಿಯೋಜಿತ ಕಾರ್ಯವು ಅತ್ಯಂತ ಜವಾಬ್ದಾರಿಯಿಂದ ಕೂಡಿದ ಕೆಲಸವಾಗಿದೆ. ಈ ಕಾರ್ಯವನ್ನು ಪೂರೈಸುವಲ್ಲಿ ನಿರಂತರ ಮಾರ್ಗದರ್ಶನ ನೀಡಿದ ನನ್ನ ನಿಯೋಜಿತ ಕಾರ್ಯದ ಮಾರ್ಗದರ್ಶಕರಾದ ಪ್ರೊ. ಸುಮಾ.ಡಿ ರವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಯೋಜಿತ ಕಾರ್ಯವನ್ನು ಪೂರೈಸಲು ಸಹಾಯ ಮತ್ತು ಸಹಕಾರ ನೀಡಿದ ನಮ್ಮ ವಿಭಾಗದ ಸಂಯೋಜಕರಾದ ಡಾ|| ಕಾವಲ್ಲಮ್ಮ ಆರ್ ರವರಿಗೂ, ನಮ್ಮ ಕಾಲೇಜಿನ ಗ್ರಂಥಪಾಲಕರಿಗೂ ಹಾಗೂ ಗಣಕಯಂತ್ರ ಪ್ರಯೋಗಾಲಯವನ್ನು ಒದಗಿಸಿಕೊಟ್ಟ ನಮ್ಮ ಕಾಲೇಜಿನ ಪ್ರಾಂಶುಪಾಲರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ದ್ವಿತೀಯ ಎಂ ಎ 4ನೇ ಸೆಮಿಸ್ಟರ್ ನೊಂದಣಿ ಸಂಖ್ಯೆ:P18CX21A0095 ನಾಗರಾಜ್ 5
  • 7. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ 7
  • 8. ಪರಿವಿಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ದತ್ತಿನಿಧಿಗಳು. 1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಮತ್ತು ಇತರ ಮಹತ್ವದ ಕಾರ್ಯಕ್ರಮಗಳು ಇಂದಿನವರೆಗಿನ ಅಧ್ಯಕ್ಷರುಗಳ ವಿವರ ಪರಿಷತ್ತಿನ ಪ್ರಕಟಣೆಗಳು ದತ್ತಿ ಪ್ರಶಸ್ತಿಗಳು 8
  • 9. ಉದ್ದೇಶ: ಕನ್ನಡ ನಾಡ ನುಡಿ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸೌರಕ್ಷಣೆ ಮಾಡುವುದಾಗಿದೆ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ ೫-೫-೧೯೧೫ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು 9
  • 10. ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು. ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
  • 11. ಮೊದಲ ಹೆಸರು-ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಸ್ತುತ ಹೆಸರು ಕನ್ನಡ ಸಾಹಿತ್ಯ ಪರಿಷತ್ತು. ಎಂದು 1938 ರಲ್ಲಿ ಬಿ.ಎಂ ಶ್ರೀಕಂಠಯ್ಯನವರು ಹೆಸರನ್ನು ನೀಡಿದರು ಸ್ಥಾಪಕರು:-ಸರ್ ಎಂ ವಿಶ್ವೇಶ್ವರಯ್ಯ ಅನುಮತಿ ನೀಡಿದವರು:-ನಾಲ್ವಡಿ ಕೃರ್ಷ ಒಡೆಯರ್ ಸ್ಥಾಪನೆ: 05-05- 1915 ಕೇಂದ್ರ ಕಚೇರಿ:- ಬೆಂಗಳೂರು
  • 12. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು. ಹೆಬ್ಬಾಳು ವೇಲ್ಪನೂರು ನಂಜುಂಡಯ್ಯ ಪ್ರಥಮ ಸಾಹಿತ್ಯ ಸಮ್ಮೇಳನಗಳು. 1) 1915-ಬೆಂಗಳೂರು-ಎಚ್.ವಿ.ನಂಜುಂಡಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತುತ ಅಧ್ಯಕ್ಷ •ಡಾ.ಮಹೇಶ್ ಜೋಶಿ (26) ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಡಾ|| ದೊಡ್ಡರಂಗೇಗೌಡ. 2) 1916-ಬೆಂಗಳೂರು-ಎಚ್ ವಿ ನಂಜುಂಡಯ್ಯ 3) 1917-ಮೈಸೂರು-ಎಚ್ ವಿ ನಂಜುಂಡಯ್ಯ
  • 13. ಪರಿಷತ್ತಿನ ಖಾಯಂ ವಾರ್ಷಿಕ ಕಾರ್ಯಕ್ರಮಗಳಿಗೆ ಮೂಲಾಧಾರವೆಂದರೆ ದತ್ತಿನಿಧಿಗಳು. ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗ ದತ್ತಿನಿಧಿ ಯೋಜನೆ ಇರಲಿಲ್ಲ. ಕೇವಲ ದಾನಿಗಳಿಂದ ದೇಣಿಗೆ ಸಂಗ್ರಹ ಮತ್ತು ವಿವಿಧವರ್ಗಗಳ ಸದಸ್ಯರಿಂದ ಚಂದಾ ವಸೂಲಿ ಆಧಾರದ ಮೇಲೆ ಕಾರ್ಯಕ್ರಮಗಳನ್ನು ನಡೆಯುತ್ತಿದ್ದವು. ದತ್ತಿನಿಧಿ ಎಂದರೆ “ತಮ್ಮ ಹಿರಿಯರ ನೆನಪಿಗೆ ಅಥವಾ ತಮಗೆ ಉಪಕಾರ ಮಾಡಿದವರ ವಾರ್ಷಿಕ ಸ್ಮರಣೆಗೆ ಅಥವಾ ನಾಡು – ನುಡಿಗಳ ಬಗ್ಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಬೇಕೆಂಬ ತಮ್ಮ ಆಶಯವಿದ್ದಂತೆ, ಪರಿಷತ್ತಿನ ಸದಸ್ಯರು, ಹಿತೈಷಿಗಳು, ಸಾರ್ವಜನಿಕ ಗಣ್ಯರು, ಸಂಸ್ಥೆಗಳು ಶಾಶ್ವತ ಠೇವಣಿಯನ್ನು ಇಟ್ಟು ತಾವು ತಿಳಿಸಿದ ಪ್ರಕಾರ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡುವುದು.” ಹೀಗೆ ಪ್ರತಿವರ್ಷ ದತ್ತಿದಾನಿಗಳ ಆಶಯದಂತೆ ಕಾರ್ಯಕ್ರಮಗಳನ್ನು ನಡೆಸುವುದು ಒಂದು ಬಗೆ. ದತ್ತಿನಿಧಿ ಕಾರ್ಯಕ್ರಮಗಳಲ್ಲದೆ ಪ್ರತಿವರ್ಷ ತಪ್ಪದೆ ನಡೆಸಬೇಕಾದ ವಾರ್ಷಿಕಾಧಿವೇಶನ, ಸಾಹಿತ್ಯ ಸಮ್ಮೇಳನ, ಕಾವ, ಜಾಣ, ರತ್ನ, ಗಮಕ ಮುಂತಾದ ಪರೀಕ್ಷೆಗಳು ಇವೂ ಸಹ ಪ್ರತಿವರ್ಷದ ಖಾಯಂ ಕಾರ್ಯಕ್ರಮಗಳಾಗಿರುತ್ತವೆ.ದತ್ತಿನಿಧಿಯೋಜನೆ ಮೊದಲು ಕಾರ್ಯರೂಪಕ್ಕೆ ಬಂದದ್ದು ೧೯೩೫ರಲ್ಲಿ ಪರಿಷತ್ತಿನ ಅಧ್ಯಕ್ಷರಲ್ಲಿ ಒಬ್ಬರಾದ ಬಿ. ಎಂ. ಶ್ರೀ. ಅವರಿಂದ. ಮೊದಲ ದತ್ತಿ ಬಂದದ್ದು ಅವರಿಂದಲೆ. ಅದಾವುದೆಂದರೆ “೨೩-೭-೧೯೩೫ನೆಯ ತಾರೀಖಿನಲ್ಲಿ ಬಿ. ಎಂ. ಶ್ರೀಕಂಠಯ್ಯನವರು ೧000 ರೂಪಾಯಿಗಳನ್ನು ಗಮಕ ಕಲಾಭಿವೃದ್ಧಿಗಾಗಿ ಪರಿಷತ್ತಿನ ಮೂಲನಿಧಿಗೆ ದಾನಮಾಡಿರುತ್ತಾರೆ” ದತ್ತಿನಿಧಿಗಳು.
  • 14. 1915ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮುಖ ಗಣ್ಯರು
  • 16. ಕನ್ನಡ ಬಾಷೆಯ ಬೆಳವಣಿಗೆ, ಕರ್ನಾಟಕ ಏಕೀಕರಣ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಗತಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಶ್ರೇಷ್ಠ ಮಹನೀಯರ ಅಧ್ಯಕ್ಷತೆಗಳ ನಡೆಸಿರುವ ಸಮ್ಮೇಳನಗಳ ಕೊಡುಗೆ ಚಾರಿತ್ರಿಕ ಮಹತ್ವವನ್ನು ಹೊಂದಿದ್ದಾಗಿದೆ. ಈ ಕಾರ್ಯಕ್ರಮಗಳೇ ಅಲ್ಲದೆ ಅನೇಕ ಸಾಹಿತ್ಯಕ, ಸಾಂಸ್ಕೃತಿಕ, ಚಾರಿತ್ರಿಕ ಮತ್ತು ವರ್ತಮಾನದ ಪ್ರಸ್ತುತೆಗಳಿಗೆ ಅನುಗುಣವಾದ ಅನೇಕ ಮಹತ್ವದ ಕಾರ್ಯಕ್ರಮಗಳನ್ನೂ ಸಹಾ ಪರಿಷತ್ತು ನಡೆಸಿಕೊಂಡು ಬಂದಿದೆ. ಪರಿಷತ್ತು ೨೦೧೬ರ ವರ್ಷದ ಅಕ್ಟೋಬರ್ ಮಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ ಹೊರನಾಡ ಕನ್ನಡಿಗರ ರಾಷ್ತ್ರೀ ಸಮಾವೇಶವನ್ನು ದೆಹಲಿಯಲ್ಲಿ ನಡೆಸಿದ್ದು ಈ ಕಾರ್ಯಕ್ರಮಗಳಿಗೆ ಮಹತ್ವದ ವಿಸ್ತ್ರುತೆಯನ್ನು ಪಡೆದುಕೊಂಡದ್ದಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಮತ್ತು ಇತರ ಮಹತ್ವದ ಕಾರ್ಯಕ್ರಮಗಳು:
  • 18. ಹೆಬ್ಬಾಳು ವೇಲ್ಪನೂರು ನಂಜುಂಡಯ್ಯ (1860 – 1920) ಅವರು ಮೈಸೂರಿನ ಹಂಗಾಮಿ ದಿವಾನ್, ವಿಶ್ವವಿದ್ಯಾನಿಲಯದ ಸಂಸ್ಥಾಪಕರು ಮತ್ತು ಮೊದಲ ಉಪಕುಲಪತಿಗಳು , ಮೈಸೂರು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷರು . ಅವರು 1915 ರಿಂದ 1917 ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ವಿಶ್ವದ ಮೊದಲ ದಾಖಲಿತ ಜನಾಂಗಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು , ಅವರು 1906 ರಲ್ಲಿ ಮೈಸೂರ್ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಎಂಬ ಮೂಲ ಪುಸ್ತಕವನ್ನು ಬರೆದಿದ್ದಾರೆ, ಕಾನೂನು ವಿಷಯಗಳ ಇತರ ಪುಸ್ತಕಗಳ ಜೊತೆಗೆ. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂಎ ಮತ್ತು ಎಂಎಲ್ (ಕಾನೂನು ಪದವಿ) ಗಳಿಸಿದರು . ಅವರು 1920 ರಲ್ಲಿ ಮೈಸೂರಿನಲ್ಲಿ ಉಪಕುಲಪತಿಯಾಗಿ ಅಧಿಕಾರದಲ್ಲಿದ್ದಾಗ ನಿಧನರಾದರು. ಅವರು ಪ್ರಧಾನ ಆಡಳಿತಗಾರ ಮತ್ತು ನಂತರ ಮೈಸೂರಿನ ದಿವಾನ್ ಆಗಿ ಕಾರ್ಯನಿರ್ವಹಿಸುವ ಮೊದಲು ಅಂದಿನ ಮೈಸೂರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದರು . ಬೆಂಗಳೂರಿನ ಸ್ಥಳೀಯ ಪ್ರದೇಶವಾದ ಮಲ್ಲೇಶ್ವರಂನ ಮೊದಲ ನಿವಾಸಿಗಳಲ್ಲಿ ಒಬ್ಬರಾಗಿದ್ದರು ಮತ್ತು ಬೆಂಗಳೂರಿನ 4 ನೇ ಮುಖ್ಯ ಮಲ್ಲೇಶ್ವರಂನಲ್ಲಿರುವ 13 ನೇ ಕ್ರಾಸ್‌ ನಲ್ಲಿ ಈಗಲೂ ಇರುವ ಬಾಲಕಿಯರ ಪ್ರೌಢಶಾಲೆಯನ್ನು ಸ್ಥಾಪಿಸಲು ಅವರ ಭವನವನ್ನು ಸರ್ಕಾರಕ್ಕೆ ದಾನ ಮಾಡಲಾಯಿತು. ಅವರ ಕುಟುಂಬ ಈಗಲೂ ಅದೇ ಮ್ಯಾನ್ಷನ್ ಶಾಲೆಯ ಬಳಿ ವಾಸಿಸುತ್ತಿದೆ
  • 19. ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಗೌರವಾನ್ವಿತ ಕನ್ನಡ ಬಾಂಧವರಿಗೆ ನಮಸ್ಕಾರಗಳು, 'ಕನ್ನಡ’, ಕಸ್ತೂರಿಯ ಪರಿಮಳದಷ್ಟೇ ಆಪ್ಯಾಯಮಾನವಾದ ನುಡಿ. ಕನ್ನಡ ವಿಶ್ವದ ಏಳು ಕೋಟಿ ಜನರು ಮಾತನಾಡುವ ಅಗ್ರ ಭಾಷೆಗಳಲ್ಲಿ ಒಂದು. ಜಗತ್ತಿನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳಲ್ಲಿ ಕನ್ನಡವೂ ಪ್ರಮುಖವಾದುದು ಎಂಬುದು ನಮ್ಮ ಹೆಮ್ಮೆ. ಸಂಪದ್ಭರಿತವಾದ ಕರುನಾಡು ಸಾಹಿತ್ಯ, ಕಲೆ, ಸಂಸ್ಕೃತಿ ಕ್ಷೇತ್ರದಲ್ಲಿ ಉನ್ನತ ಪರಂಪರೆಯನ್ನು ಹೊಂದಿದೆ. ಸಮೃದ್ಧ ಕನ್ನಡನಾಡು ಸರಿಸಾಟಿಯಿಲ್ಲದಷ್ಟು ಸಂಪತ್ಭರಿತವಾಗಿದೆ. ನದಿ, ಖನಿಜ, ಬೆಟ್ಟ ಗುಡ್ಡ, ಸುಂದರ ಕಾನನ, ಸಾಗರದಂಚು, ಕೆರೆಕಟ್ಟೆಗಳು, ಜಲಾಶಯಗಳು, ಸುಂದರ ಹಾಗೂ ಮನಮೋಹಕ ಪ್ರವಾಸಿ ತಾಣಗಳು, ಗುಡಿಗೋಪುರಗಳ ಶ್ರೀಮಂತಿಕೆಯನ್ನು ಹೊಂದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಕರುನಾಡಿನಲ್ಲಿ ಜನಿಸಿದ ಕನ್ನಡಿಗ ಪುಣ್ಯವಂತ. ಕನ್ನಡ ಉಳಿಸುವ ಕಾರ್ಯದಲ್ಲಿ ಅದರಲ್ಲೂ ಕನ್ನಡ ಶಾಲೆಗಳು ಮುಚ್ಚದಿರುವ ಹಾಗೆ ಸರ್ಕಾರದ ಮೇಲೆ ಒತ್ತಡ ತರಲು ಮತ್ತು ಕನ್ನಡ ಶಾಲೆಗಳ ಪುನಶ್ಚೇತನಕ್ಕಾಗಿ ಹಾಗೂ ಉದ್ಯೋಗಾವಕಾಶದಲ್ಲಿ ಕನ್ನಡಿಗರಿಗೆ ಆದ್ಯತೆ ಕಲ್ಪಿಸಲು ನಾನು ಬದ್ಧನಾಗಿದ್ದೇನೆ. ಬನ್ನಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ಕನ್ನಡ ಭಾಷೆಯ ಹಿರಿಮೆ, ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಲು ಮತ್ತು ಕನ್ನಡ ತಾಯಿ ಭುವನೇಶ್ವರಿಯ ರಥವನ್ನು ಒಟ್ಟಾಗಿ ಮುನ್ನಡೆಸಲು ಕೈ ಜೋಡಿಸಿ. ಗೌರವಪೂರ್ವಕ ವಂದನೆಗಳು. ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು
  • 20. ಪರಿಷತ್ತಿನ ಪ್ರಕಟಣೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪೈಕಿ ಅತಿ ಮುಖ್ಯವಾದುದು ಅದರ ಪ್ರಸಾರಂಗ. ೧೯೧೬ರಲ್ಲಿ ಪುಸ್ತಕ ಪ್ರಕಟಣೆಯನ್ನು ಆರಂಭಿಸಿತು. ಪರಿಷತ್ತು ಹೊರತಂದ ಮೊದಲ ಕೃತಿ; ವೈ.ಕೆ. ರಾಮಚಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ `ಜೇಮ್ಸ್ ಏಬ್ರಾಮ್ ಗಾರ್ಫೀಲ್ಡ್ ಚರಿತೆ’. ಅನಂತರ ಅದರ ಪ್ರಕಟಣೆಗಳು ಒಂದೊಂದಾಗಿ ಹೊರಬಂದವು. ಪರಿಷತ್ತು ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಸಂಬಧಿಸಿದ ಕೆಲವು ಇಂಗ್ಲಿಷ್ ಕೃತಿಗಳೂ ಇದರಲ್ಲಿ ಸೇರಿವೆ. ಇವುಗಳಲ್ಲಿ ಹಲವು ಮರುಮುದ್ರಣಗಳನ್ನು ಕಂಡು ದಾಖಲೆ ಸ್ಥಾಪಿಸಿವೆ.
  • 21. ದತ್ತಿ ಪ್ರಶಸ್ತಿಗಳು ಕನ್ನಡ ನಾಡಿನ ಮಹನೀಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಪರಿಷತ್ತಿನಲ್ಲಿ ಇರಿಸಿರುವ ದತ್ತಿನಿಧಿಗಳ ಮೂಲಕ ಆ ದತ್ತಿ ನಿಧಿಗಳ ಮೂಲೋದ್ದೇಶಕ್ಕೆ ಅನುಗುಣವಾಗಿ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸಮ್ಮಾನಿಸಲಾಗುತ್ತಿದೆ ಮತ್ತು ಉತ್ತಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಷ್ಟೇ ಅಲ್ಲದೆ ನಾಡಿನಾದ್ಯಂತ ನಡೆಸುತ್ತಿದೆ. ಈ ದತ್ತಿ ನಿಧಿ ಪ್ರಶಸ್ತಿಗಳಲ್ಲಿ ‘ನೃಪತುಂಗ’ ಪ್ರಶಸ್ತಿಯಂತಹ ಮಹತ್ವದ ಸಾಹಿತ್ಯಕ ಪ್ರಶಸ್ತಿಗಳೂ ಒಳಗೊಂಡಿರುವುದು ಮಹತ್ವದ ಸಂಗತಿಯಾಗಿದೆ.
  • 22. ಸಾಹಿತ್ಯ ಲೋಕದ ಗಣ್ಯರ ಅಮೂಲ್ಯ ಭಾಷಣಗಳು, ಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪವಾದಂತಹ ನಾಣ್ಯಗಳು, ಕೈಬರಹಗಳು, ತಾಮ್ರ ಫಲಕಗಳು, ಜಾನಪದ ವಸ್ತುಗಳು, ವಿಗ್ರಹಗಳು ಮೊದಲಾದವುಗಳನ್ನೊಳಗೊಂಡ ವಸ್ತುಸಂಗ್ರಹಾಲಯ ಪರಿಷತ್ತಿನಲ್ಲಿದ್ದು ವಿದ್ಯಾರ್ಥಿಗಳ ಮತ್ತು ಸಂಶೋಧಕರ ಆಸಕ್ತಿಕರ ಭೇಟಿಯ ತಾಣವಾಗಿದೆ. ಧ್ವನಿಮುದ್ರಣ ಮತ್ತು ಸಾಕ್ಷ್ಯಚಿತ್ರ ಭಂಡಾರ,ವಸ್ತು ಸಂಗ್ರಹಾಲಯ
  • 23. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ. ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ ನಿರ್ಮಾಣವಾಗಿವೆ – ನಿರ್ಮಾಣಗೊಳ್ಳುತ್ತಲಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿವೆ. ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು: