SlideShare a Scribd company logo
1 of 39
ಸಸಯಗಳ ಉಪಯೋಗಗಳು
ಆಹಾರ, ನೆರಳು, ಕಟ್ಟಡ ನಿರ್ಾಾಣ, ಉರುವಲು, ಔಷಧ ಇತ್ಾಯದಿ
ಸಸಯಗಳ ಮಹತ್ವ
ಅಶ್ವತ್ಥಮೋಕಂ ಪಿಚುಮಂದಮೋಕಂ
ನ್ಯಗೆ್ರೋಧಮೋಕಂ ದಶ್ ತಂತರಣೋಶ್ಚ
ಕಪಿತ್ಥಬಿಲ್ಾವಮಲಕಾಮರವೃಕ್ಷಾನ್
ಧರ್ಾಾರ್ಾರ್ಾರೆ್ೋಪಯ ಸ ಯಾತ ನಾಕಮ್|
ಸಸಯಗಳ ಮಹತ್ವ
ಸೆೋವಿತ್ವ್ಯೋ ಮಹಾವೃಕ್ಷಃ ಫಲಚ್ಾಾಯಾ ಸಮನಿವತ್ಃ
ಯದಿ ದೆೈವಾತ್ಫಲಂ ನಾಸ್ತಿ ಛಾಯಾ ಕೆೋನ್ ನಿವಾಯಾತ್ೆೋ
ವೃಕ್ಷಾಂಶ್ಛಾತ್ಾಿಾ ಪಶ್ೂನ್ ಹತ್ಾವ ಕೃತ್ಾವ ರುಧಿರಕದಾಮಂ
ಯದೆಯೋವಂ ಗಮಯತ್ೆೋ ಸವಗಾಃ ನ್ರಕಃ ಕೆೋನ್ ಗಮಯತ್ೆೋ
ತ್ಸಾಾನ್ನ ಛೆೋದಯೋದವೃಕ್ಷಾನ್ ಸುಪುಷಪಫತಾತ್ಾನ್ ಕದಾ
ಯದಿೋಚ್ೆಾೋತ್ುುಲವೃದಿಧಂ ಚ ಧನ್ವೃದಿಧಂ ಚ ಶಾಶ್ವತ್ಮ್|
ನಾನೌಷಧಿವಾನ್ಸಪತಃ
ಅರಳಿ Ficus religiosa (Moraceae)
ಅರಳಿ: ಆಮಲಜನ್ಕದ ಆಗರ.
ತ್ೆ್ಗಟೆಯ ಕಷಾಯ ಕಜ್ಜಿ ಹುಣಿಗೆ
ಔಷಧ. ಅರಗಿನ್ ಹುಳುಗಳಿಗೆ
ಆಹಾರ.
ಆಲ Ficus benghalensis (Moraceae)
ಆಲದ ಎಲ್ೆಗಳು ಗಾಯ, ಬಾವು,
ದದುುಗಳಿಗೆ ಔಷಧ
ಮರವು ಹಣುಿಗಳಿಂದ ತ್ುಂಬಿದುು ಹಕ್ಕು,
ಇತಾ ಮತ್ುಿ ಹಾವು ಇತ್ಾಯದಿಗಳಿಗೆ ಆಗರ
ವಾಗಿದೆ.
ಬೆೋವು Azardirachta indica
(Meliaceae)
ಬೆೋವು ಬಹ್ಪಯೋಗಿ ಮರ. ಈ
ಮರ ಅತ್ಯಧಿಕ ಪರರ್ಾಣದತಾಲ
ಔಷಧಿಗೆ ಬಳಕೆಯಾಗುತ್ಿದೆ.
ಬೆೋವಿನ್ ಮರದ ಗಾಳಿಯನ್ುನ
ಸೆೋವಿಸುವುದರಂದ
ಶಾವಸಕೆ್ೋಶ್ಕೆು ಸಂಬಂಧಪಟ್ಟ
ಕೆಲವು ಕಾಯಿಲ್ೆಗಳು
ಗುಣವಾಗುತ್ಿವೆ ಎಂಬ ನ್ಂಬಿಕೆ
ಇದೆ. ಈ ಮರದ ತ್ೆ್ಗಟೆ,
ಗೆ್ೋಂದು, ಎಲ್ೆ, ಹ್ವು,
ಚಿಗುರು, ಬಿೋಜದ ಎಣ್ೆಿ,
ಹಂಡಿಯಂತ್ಹ ಎಲಲ ಭಾಗಗಳೂ
ಒಂದಲಲ ಒಂದು ಉಪಯೋಗಕೆು
ಬರುತ್ಿವೆ. ಸ್ತಡುಬಿಗೆ ಎಲ್ೆ ಔಷಧ
ರ್ಾವು Mangifera indica
(Anacardiaceae)
ಹಣುಿಗಳ ರಾಜ
ರ್ಾವಿನ್ ಎಲ್ೆಗಳತಾಲ ಔಷಧಿೋಯ ಗುಣಗಳು
ಹೆೋರಳವಾಗಿದುು ಚಮಾ ರೆ್ೋಗಗಳಿಗೆ
ರಾಮಬಾಣವಾಗಿದೆ
ಮ್ಲವಾಯಧಿಯತಾಲ ರಕಿ ಹೆ್ೋಗುತಿದುರೆ
ತ್ೆ್ಗಟೆಯ ಪುಡಿಯನ್ುನ ಜೆೋನ್ುತ್ುಪಪದೆ್ಂದಿಗೆ
ಬೆರಸ್ತ
ಸೆೋವಿಸುವುದು ಅರ್ವಾ ತ್ೆ್ಗಟೆಯ ಕಷಾಯ
ಅಶೊೋಕ Saraca asoca (Fabaceae)
ರಾವಣನ್ು ಸ್ತೋತ್ೆಯನ್ುನ ಕದೆ್ುಯುು ಅಶೊೋಕವೃಕ್ಷಗಳಿಂದ
ತ್ುಂಬಿದ ಅಶೊೋಕವನ್ದತಾಲ ಇರಸ್ತದುನ್ಂತ್ೆ.
ಚರಕ ಸಂಹತ್ೆಯತಾಲ ಅಶೊೋಕವೃಕ್ಷದ ಔಷಧಿೋಯ
ಗುಣಗಳ ಉಲ್ೆಲೋಖವಿದೆ. ಮರದ ತ್ೆ್ಗಟೆ, ಹ್,
ಬಿೋಜಗಳು ಒಣಗಿಸ್ತ, ತ್ೆ್ಗಟೆಯನ್ುನ ಪುಡಿರ್ಾಡಿ,
ಬಳಸುತ್ಾಿರೆ. 'ಅಶೊೋಕಾರಷಟ', 'ಅಶೊೋಕಘೃತ್' ಎಂಬ
ಔಷಧಿಗಳನ್ುನ ನಾವು ಆಯುವೆೋಾದದ ಅಂಗಡಿಗಳತಾಲ
ಕಾಣಬಹುದು. ಬಂಗಾಲ ಹೆಣುಿಮಕುಳು, ಹ್ವಿನ್
ಮೊಗುುಗಳನ್ುನ ಸೆೋವಿಸುತ್ಾಿರಂತ್ೆ. ತ್ೆ್ಗಟೆಯತಾಲ
"ಟಾಯನಿನ್," ಅಂಶ್ವಿದೆ. ತ್ೆ್ಗಟೆಯ ಪುಡಿಯನ್ುನ ಸವಲಪ
ಸೆೋರಸುವುದರಂದ ಚಹದ ರುಚಿ ಹಾಗ್ ಬಣಿದತಾಲ
ಹೆಚುಚವರ ಬರುವುದಂತ್ೆ.
ಹುಣಸೆ Tamarindus indicus
(Fabaceae)
ಹುಣಸೆಹಣುಿ ಆಹಾರದತಾಲ ಬಳಕೆಯಾಗುತ್ಿದೆ.
ಹೆ್ಟೆಟ ನೆ್ೋವಿನ್ ಸಮಸೆಯ, ವಿರೆೋಚಕ ಹಾಗ್
ಜ್ಜೋಣಾಕ್ಕರಯಯತಾಲ ಸಹಕಾರ. ಗಂಟ್ಲು ಕೆರೆತ್ಕೆು
ಉಪುಪ, ಮಣಸ್ತನ್ ಕಾಳಿನ್ ಜೆ್ತ್ೆಗೆ ಕುಟ್ಟಟ
ಸೆೋವಿಸಬಹುದು.
ಬಿಲವ Aegle marmelos (Rutaceae)
ಬಿಲವ ಒಂದು ಪೂಜೆಗೆ ಬಳಸುವ
ಸಸಯವಾಗಿದುು. ಇದರ ಎಳೆ
ಕಾಯಿಗಳು ಕಫ ಮತ್ುಿ ವಾತ್ಕೆು
ಔಷಧ. ಈ ಗಿಡದ ಬೆೋರುಗಳು
ಆಹಾರ ಜ್ಜೋಣಾ ಸಮಸೆಯಯತಾಲ
ಉಪಯೋಗವಾಗುತ್ಿವೆ.
ಬೆೋಲ Limonia acidissima (Rutaceae)
ಬೆೋಲದ ಹಣಿನ್ ಪಾನ್ಕ
ಬೆೋಸಗೆಯತಾಲ ತ್ಂಪುಕಾರಕ.
ಹಾಗ್ ಪಿತ್ಿಶ್ಮನ್ಕೆು ಸಹಕಾರ.
ವಿರೆೋಚಕ, ಹಣಿನ್ ತರುಳು
ಒಸಡನ್ುನ ಬಲಗೆ್ಳಿಸುತ್ಿದೆ.
ಚಕರಮುನಿ Sauropus androgynus
(Phyllanthaceae)
ಅಡಿಗೆಯತಾಲ ಬಳಕೆ. ಬಹುಪೋಷಕಾಂಶ್
ಸಸಯವೆಂದೆೋ ಕರೆಯಲಪಡುತ್ಿದೆ. ಜ್ಜೋವಸತ್ಿಾ
ಎ, ಬಿ, ಸ್ತ ಹೆ್ಂದಿದೆ. ಕಣಿನ್
ಕಾಯಿಲ್ೆಗಳತಾಲ ಚಕರಮುನಿ ಎಲ್ೆಯ
ರಸವನ್ುನ ದುಂಡುಮತಾಲಗೆ ಎಲ್ೆಯ ರಸ
ಮತ್ುಿ ದಾಳಿಂಬೆ ಬೆೋರುಗಳೊಂದಿಗೆ
ಸೆೋರಸ್ತ ಜಜ್ಜಿ ಹಂಡಿ ತ್ೆಗೆದು ರಸವನ್ುನ
ತ್ೆಳುವಾದ ಸವಚಾವಾದ ಬಟೆಟಯತಾಲ
ಶೊೋಧಿಸ್ತ,ಈ ರಸವನ್ುನ ಕಣುಿ
ಕೆಂಪಾಗಿದುತಾಲ ಎರಡು ಹನಿ ಕಣಿಗೆ
ಹಾಕುವುದರಂದ ಉರ,ನೆ್ೋವು
ಶ್ಮನ್ವಾಗುತ್ಿದೆ. ಮಲಬದಧತ್ೆ
ನಿವಾರಸುತ್ಿದೆ.
ನೆತಾಲ Phyllanthus emblica
(Phyllanthaceae)
ತರಫಲದ ಒಂದು ಅಂಶ್. ತರಫಲ
ಚ್ಣಾದತಾಲ ಸಮಪರರ್ಾಣದತಾಲ ಪುಡಿ
ರ್ಾಡಿದ ನೆತಾಲ, ಅಳಲ್ೆ ಹಾಗ್ ತ್ಾರೆ
ಚ್ೆಟ್ುಟಗಳ ಮಿಶ್ರಣ.
ನೆತಾಲ ಕಾಯತಾಲ ವಿಟ್ಮಿನ್ ಸ್ತ ಇದೆ.
ಉರಮ್ತ್ರಕೆು ಕಬಿಿನ್ ಹಾತಾನ್
ಜೆ್ತ್ೆಗೆ ಬಿೋಜ ಬೆೋಪಾಡಿಸ್ತ ರಸ
ತ್ೆಗೆದುಕೆ್ಂಡು ಕುಡಿಯುವುದು
ಮಧುಮೋಹಕೆು ಸಮಪರರ್ಾಣದತಾಲ
ನೆೋರಳೆ ಬಿೋಜದ ಪುಡಿ ಮತ್ುಿ ನೆತಾಲ
ಚ್ೆಟ್ಟಟನ್ ಪುಡಿ ಮಿಶ್ರಣ ಮಜ್ಜಿಗೆಯತಾಲ
ಸೆೋವಿಸುವುದು
ಅಳಲ್ೆ Terminalia chebula
(Combretaceae)
ಅಳಲ್ೆ ಕಾಯಿಯ ಪುಡಿಯನ್ುನ ನಿೋರನೆ್ಂದಿಗೆ
ಬೆರೆಸ್ತ,ಬಾಯಿ ಮುಕುಳಿಸ್ತ ಉಗುಳುವುದರಂದ
ಬಾಯಿಹುಣುಿ ಮತಿತ್ರ ಒಸಡು ದೆ್ೋಷಗಳಿಗೆ
ರಾಮಬಾಣ.
ಜ್ಜೋಣಾಶ್ಕ್ಕಿಯನ್ುನ ವಧಿಾಸಲು ಮಲಬದಧತ್ೆಯನ್ುನ
ನಿೋಗಿಸುವತಾಲ ಪರಣ್ಾಮಕಾರಯಾಗಿದೆ.
ಎಲ್ಾಲ ಪರಕಾರದ ಕಣುಿಗಳ ಬೆೋನೆಗ್,ಅಳಲ್ೆ ಕಾಯಿ
ಉಪಯೋಗಕಾರಯಾಗಿದೆ.
ಪರತದಿನ್ ಮುಂಜಾನೆ ಅಳಲ್ೆ ಕಾಯಿ ಕಷಾಯವನ್ುನ
ಕುಡಿಯುವುದರಂದ ದೆೋಹದ ಉಷಿತ್ೆಯನ್ುನ
ಸಮತ್ೆ್ೋಲನ್ದತಾಲಡುವುದರ ಜೆ್ತ್ೆಗೆ, ದೆೋಹದತಾಲ
ಶೆೋಖರಸಲಪಟ್ಟ ಅನ್ಗತ್ಯ ಕೆ್ಬಿನ್ುನ ಕರಗಿಸುತ್ಿದೆ
ತ್ಾರೆ Terminalia bellerica
(Combretaceae)
ದೆೋಹದ ರೆ್ೋಗನಿರೆ್ೋಧಕಶ್ಕ್ಕಿ,
ಜ್ಜೋಣಾಶ್ಕ್ಕಿ ಹೆಚಿಚಸುತ್ಿದೆ
ಮ್ಲವಾಯಧಿ ತ್ಡೆಯುತ್ಿದೆ.
ಕ್ದಲನ್ುನ ಕಪಾಪಗಿಡುತ್ಿದೆ.
ತರಫಲದ ಒಂದು ಭಾಗ.
ರಕಿಪರಚಲನೆಯನ್ುನ
ಉತ್ಿಮಗೆ್ಳಿಸುತ್ಿದೆ.
ತ್ುಂಬೆ Lucas aspera (Lamiaceae)
ಚಮಾರೆ್ೋಗ, ನೆಗಡಿ, ಕೆಮುಾ,
ಸಂಧಿವಾತ್ಗಳಿಗೆ ಔಷಧ. ಮ್ಗಿನ್ತಾಲ ತ್ುಂಬೆ
ಎಲ್ೆಯ ರಸ ಬಿಡುವುದರಂದ ಮ್ಗು
ಕಟ್ಟಟಕೆ್ಳುುವುದು ನಿಲುಲತ್ಿದೆ.
ತ್ುಳಸ್ತ Ocimum sanctum
(Lamiaceae)
ಚಮಾರೆ್ೋಗ, ನೆಗಡಿ, ಕೆಮುಾ, ಜವರ,
ಮ್ತ್ರಕೆ್ೋಶ್ದ ಕಲುಲ, ತ್ಲ್ೆನೆ್ೋವು, ಹೆ್ಟೆಟ
ನೆ್ೋವುಗಳಿಗೆ ಔಷಧ. ಕ್ಕರಮಿನಾಶ್ಕ.
ರೆ್ೋಗನಿರೆ್ೋಧಕಶ್ಕ್ಕಿ ಹೆಚಿಚಸುತ್ಿದೆ
ದೆ್ಡಡಪತ್ೆರ Coleus ambonicus
(Lamiaceae)
ಆಹಾರದತಾಲ ಬಳಕೆ. ಕೆಮುಾ, ಶ್ಛೋತ್,
ಜವರ, ಚಮಾರೆ್ೋಗಕೆು ಬಳಕೆ.
ಗಾಯ ಮತ್ುಿ ಚ್ೆೋಳುಕಡಿತ್ಕೆು
ಪರರ್ಮ ಚಿಕ್ಕತ್ೆೆ
ಪುದಿೋನ್ Mentha arvensis (Lamiaceae)
ಅಡಿಗೆಯತಾಲ ಬಳಕೆ. ಆಹಾರವನ್ುನ
ಸುಲಭವಾಗಿ ಪಚನ್ ರ್ಾಡುತ್ಿದೆ.
ಕೆ್ಬುಿ ನಿವಾರಕ. ತಂಡಿಗಳತಾಲ
ಸುವಾಸನೆಗೆ ಬಳಸುತ್ಾಿರೆ. ಹಲುಲ
ಹುಳುಕು ನಿಯಂತ್ರಣ. ಒಸಡನ್ುನ
ಬಲಗೆ್ಳಿಸುವುದು. ಜಂತ್ು
ಹುಳು ನಿವಾರಣ್ೆ
ದವನ್ Origanum majorana
(Lamiaceae)
ದವನ್ವು ಒಂದು ಸುಗಂಧ ದರವಯ
ಸಸಯವಾಗಿದುು, ದಕ್ಷಿಣ ಭಾರತ್ದತಾಲ
ಸಾರ್ಾನ್ಯವಾಗಿ ಎಲ್ೆ ಹಾಗ್
ಹ್ಗಳಿಗೆ್ೋಸುರ ಇದನ್ುನ ಬೆಳೆಯುತ್ಾಿರೆ.
ಎಲ್ೆಗಳನ್ುನ ಹ್ರ್ಾಲ್ೆ ಹಾಗ್ ಹ್ಗುಚಾಗಳ
ತ್ಯಾರಕೆಯತಾಲ ಉಪಯೋಗಿಸುತ್ಾಿರೆ. ಎಲ್ೆ
ಮತ್ುಿ ಹ್ಗಳು ತ್ೆೈಲದ ಅಂಶ್ವನ್ುನ
ಹೆ್ಂದಿರುತ್ಿವೆ. ತ್ೆೈಲವನ್ುನ ಸುಗಂಧ ವಸುಿ,
ಸೌಂದಯಾ ವಧಾಕಗಳು ಹಾಗ್ ಬೆಲ್ೆ
ಬಾಳುವ ರ್ಾದಕ ಪಾನಿೋಯಗಳ
ತ್ಯಾರಕೆಯತಾಲ ಉಪಯೋಗಿಸುತ್ಾಿರೆ.
ಭಾರಂಗಿ Clerodendrum serratum
(Verbenaceae)
ಕೆಮುಾ, ಕಫ ಹಾಗ್
ಅಸಿರ್ಾಗಳ ಔಷಧಿಯತಾಲ ಬಳಕೆ.
ಜ್ಜೋಣಾಶ್ಕ್ಕಿ ಹೆಚಿಚಸುತ್ಿದೆ. ಬೆೋರು
ಯಕೃತಿನ್ ತ್ೆ್ಂದರೆಗಳಿಗೆ
ಬಳಸುತ್ಾಿರೆ. ಕ್ಕರಮಿ ಮತ್ುಿ
ಶ್ಛತಾೋಂಧರನಾಶ್ಕ. ಕ್ಕೋವು
ಒಣಗಿಸಲು ಎಲ್ೆಗಳ ಪೆೋಸ್ಟಟ
ಬಳಸುತ್ಾಿರೆ
ತ್ಗಿು Clerodendrum phlomidis
(Verbenaceae)
ತ್ಲ್ೆಗ್ದಲು ಉದುರುವುದು, ಹತಾಲನ್ತಾಲ ಕ್ಕೋವು,- ರಕಿಸಾರವ,
ಶ್ಛೋತ್, ನೆಗಡಿ, ಕ್ಕವಿನೆ್ೋವು, ಬಾಯಿಯ ದುಗಾಂಧ
ಇವೆಲಲವನ್್ನ ತ್ಗಿುಯ ಚಿಗುರನಿಂದ ತ್ಯಾರಸ್ತದ ತ್ೆೈಲದಿಂದ
ನಿವಾರಸಬಹುದು. ರಕಿಸಾರವವನ್ುನ ನಿವಾರಸುವ ಸಾಮರ್ಯಾ
ತ್ಗಿುಯ ಎಲ್ೆಗಳಿಗೆ ಇದೆ.
ರೆ್ೋಗನಿರೆ್ೋಧಕ, ಅಸಿರ್ಾ, ಕೆಮುಾ ನಿವಾರಕ.
ಶ್ಛತಾೋಂಧರನಾಶ್ಕ, ಹೆ್ಟೆಟ ಹುಳು ನಿವಾರಕ
ಶ್ಛವನೆ Gmelina arborea
(Verbenaceae)
ಜವರದಿಂದ ತ್ಲ್ೆನೆ್ವು ಬಂದಾಗ ಎಲ್ೆಲಗಳನ್ುನ
ಅರೆದು ಹಣ್ೆಗೆ ಪಟ್ಟಟ ಹಾಕುವುದರಂದ
ತ್ಲ್ೆನೆ್ೋವು ಗುಣವಾಗುತ್ಿದೆ.
ಬೆೋರನ್ ಗಂಧ,ಕಷಾಯ ಅರ್ವಾ ಚ್ಣಾ
ಸೆೋವನೆಯಿಂದ ಅಜ್ಜೋಣಾ ಮತ್ುಿ ಮ್ಲವಾಯಧಿ
ಗುಣವಾಗುತ್ಿವೆ.
ಈ ಮರದ ಫಲಸೆೋವನೆಯಿಂದ ಅತಯಾದ
ದಾಹ, ಹೃದಯಸಂಬಂಧದ ರೆ್ೋಗ ಮತ್ುಿ
ಕ್ಷಯರೆ್ೋಗಗಳು ಗುಣವಾಗುತ್ಿವೆ.
ಎಲ್ೆಯ ರಸವನ್ುನ ಹಾಲು ಸಕುರೆಯಡನೆ
ಸೆೋವಿಸುವುದರಂದ ಮ್ತ್ಾರಂಗದ ಉರ,ಊತ್
ಮತ್ುಿ ಪರಮೋಹವಾಯ ಧಿ ಗುಣವಾಗುತ್ಿದೆ.
ಮರದ ಫಲಸೆೋವನೆಯಿಂದ ಎದೆಹಾಲು ಹೆಚ್ಾಚಗಿ
ಉತ್ಪತಿಯಾಗುತ್ಿದೆ.
ಲಕ್ಕು Vitex negundo (Verbenaceae)
ಸೆ್ಳೆುಗಳನ್ುನ ಹೆ್ಡೆದೆ್ೋಡಿಸಲು ಇದರ
ಸೆ್ಪಿಪನ್ ಹೆ್ಗೆಯನ್ುನ ಹಾಕುತ್ಾಿರೆ.
ಋತ್ುಚಕರ ಸಮಸೆಯಗೆ ಔಷಧಿ. ಕೆಮುಾ,
ಶ್ಛೋತ್ ಮತ್ುಿ ಗಂಟ್ಲು ಸಮಸೆಯ
ನಿವಾರಣ್ೆಗೆ ಬಳಸುತ್ಾಿರೆ
ಸಪಾಗಂಧ Rauwolfia serpentina
(Apocynaceae)
ಗಿಡದ ಬೆೋರನ್ತಾಲ ರಸಪಿಾನ್ ಎಂಬ
ಸಸಯಕ್ಷಾರವಿದುು. ಹಾವಿನ್ ವಿಷಕೆು
ಮದಾುಗಿ ಬಳಸುತ್ಾಿರೆ. ರಕಿದೆ್ತ್ಿಡಕ್ು
ಈ ಮದುನ್ುನ ಬಳಸುತ್ಾಿರೆ
ಮದಾುಲ್ೆ Alstonia scholaris
(Apocynaceae)
ಮರವನ್ುನ ಬರೆಯುವ ಹಲಗೆ ರ್ಾಡಲು
ಬಳಸುತಿದುರು. ಎಲ್ೆ ಅರ್ವಾ ಗಿಡದಿಂದ
ಬರುವ ರಸವು ಚಮಾದ ತ್ುರಕೆ
ಮುಂತ್ಾದ ರೆ್ೋಗಗಳಿಗೆ ಮದುು.
ಹೆ್ಟೆಟನೆ್ೋವು, ಅತಸಾರ, ವಾತ್,
ಸಂಧಿನೆ್ೋವು, ಜವರ, ಮಲ್ೆೋರಯಾಕೆು
ಔಷಧಿ
ಎಕು Callotropis gigantea
(Apocynaceae)
ಕ್ಕರಮಿನಾಶ್ಕ, ಕಜ್ಜಿ, ಉರ,
ಊತ್ಗಳಿಗೆ ಉಪಶ್ಮನ್.
ಹೆಂಗಸರ ಮುಟ್ಟಟನ್ ತ್ೆ್ಂದರೆ,
ಗಾಯಗಳಿಗೆ ಔಷಧ,
ಜವರವಿದುರೆ ನಿಂಬೆಹಣಿನ್
ರಸದೆ್ಡನೆ ಸೆೋವಿಸುವುದು.
ಚ್ೆೋಳಿನ್ ವಿಷಕೆು ಇಂಗಿನೆ್ಡನೆ
ಎಲ್ೆಯ ರಸವನ್ುನ ತ್ೆೋಯುು
ಲ್ೆೋಪಿಸುವುದು
ಅಡಿಡಕೆ ಸೆ್ಪುಪ Tridax procumbens
(Asteraceae)
ರಕಿ ಹೆಪುಪಗಟ್ುಟವಿಕೆಯತಾಲ
ಸಹಾಯಕವಾಗಿರುವುದರಂದ
ಗಾಯಕೆು ಹಚುಚತ್ಾಿರೆ.ಶ್ಛತಾೋಂಧರ
ಮತ್ುಿ ಕ್ಕರಮಿನಾಶ್ಕ. ಯಕೃತಿನ್
ಸಮಸೆಯಗಳಿಗೆ ಬಳಕೆ
ಕಾಡಿಗೆ ಗರುಗ Eclipta alba
(Asteraceae)
ಭೃಂಗಾಮಲಕ ತ್ೆೈಲ ತ್ಯಾರಕೆಯತಾಲ
ನೆತಾಲಕಾಯಿಯಂದಿಗೆ ಕೆ್ಬಿರ ಎಣ್ೆಿಯಂದಿಗೆ
ಕುದಿಸುತ್ಾಿರೆ. ವಯಸಾೆಗುವ ಲಕ್ಷಣಗಳನ್ುನ
ಮುಂದ್ಡುತ್ಿದೆ. ಪಿತ್ಿ ಶ್ಮನ್. ಕ್ದತಾನ್
ಆರೆೈಕೆಯತಾಲ ಬಳಕೆ
ರಂಜಲು Mimusops elengi
(Sapotaceae)
ಹಣುಿಗಳು ಸಾರಜನ್ಕ ಹೆ್ಂದಿದೆ.
ಮರದ ತ್ೆ್ಗಟೆ ಮತ್ುಿ ಕಡಿಡಯನ್ುನ
ಟ್್ತ್ ಪೆೋಸ್ತಟನ್ ತ್ಯಾರಕೆಯತಾಲ
ಬಳಸುತ್ಾಿರೆ. ತ್ೆ್ಗಟೆ ಅತಸಾರ
ಹಾಗ್ ಆಮಶ್ಂಕೆ ನಿಯಂತರಸಲು
ಬಳಸುತ್ಾಿರೆ. ಇದರ ಹ್ಗಳು
ಸುಗಂಧಭರತ್ವಾಗಿದುು ತ್ಲ್ೆನೆ್ೋವನ್ುನ
ನಿವಾರಸುತ್ಿದೆ
ಗೆ್ರಟೆ Barleria prionitis
(Acanthaceae)
ಹತಾಲನ್ ಟ್್ತ್ ಪೆೋಸ್ಟಟ ನ್ತಾಲ
ಬಳಕೆಯಾಗುತ್ಿದೆ. ಎಲ್ೆಗಳನ್ುನ
ನ್ಂಜು ನಿವಾರಕ ಹಾಗ್
ಮ್ತ್ರವಧಾಕವಾಗಿಯ್
ಬಳಸುತ್ಾಿರೆ. ಜವರ, ಸಂಧಿವಾತ್,
ಯಕೃತಿನ್ ಸಮಸೆಯಗಳು, ಅಜ್ಜೋಣಾದ
ಸಮಸೆಯಗಳ ನಿವಾರಣ್ೆಯಲ್ಲ
ಬಳಕೆಯಾಗುತ್ಿದೆ.
ಲ್ೆ್ೋಳೆಸರ Aloe vera (Asphodelaceae)
ಇದನ್ುನ ಸೌಂದಯಾವಧಾಕಗಳು ಮತ್ುಿ
ಆಯುವೆೋಾದ ಔಷಧಗಳ ತ್ಯಾರಕೆಯತಾಲ
ಬಳಸುತ್ಾಿರೆ.
ಜ್ಜೋಣಾಕ್ಕರಯ ವೃದಿಧ ಎದೆ ಉರ ಶ್ಮನ್,
ಮತ್ುಿ ಅಜ್ಜೋಣಾ ಕಾರಣವಾಗಿ ಬರುವ
ವಾಯಧಿಗಳ ನಿವಾರಣ್ೆ ಇದರ ರಸ
ಬಳಸುತ್ಾಿರೆ.
ಇದರ ಸಾರ/ರಸ ಲ್ೆ್ೋಷನ್ಗಳು, ಕ್ಕರಂಗಳ
ತ್ಯಾರಕೆಯತಾಲ ಉಪಯೋಗ.
ದಂತ್ಕ್ಷಯ ನಿವಾರಣ್ೆ.
ಲ್ೆ್ೋಳೆಸರದ ರಸ/ಎಣ್ೆಿಯಂತ್ಹ ಅಂಶ್ವು
ತ್ಲ್ೆಕ್ದಲು ನ್ರೆಯುವುದನ್ುನ ಮತ್ುಿ
ಬಿಳುಪಾಗುವುದನ್ುನ ಕಡಿಮರ್ಾಡುತ್ಿದೆ
ಆಯುವೆೋಾದದ ಪರಕಾರ ಲ್ೆ್ೋಳೆಸರದ
ಅಂಟ್ು ರಸವನ್ುನ ಜೆೋನಿನೆ್ಂದಿಗೆ
ಸತ್ತ್ವಾಗಿ ೩ತಂಗಳು ಸೆೋವಿಸುವುದರಂದ
ಯಾವುದೆೋ ತ್ರಹದ ಮುಟ್ಟಟನ್ ತ್ೆ್ಂದರೆಗಳು
ಹಾಗು ಆ ಸಮಯದತಾಲ ಉಂಟಾಗುವ
ಸೆ್ೋಂಕುಗಳು ನಿವಾರಣ್ೆ ಹೆ್ಂದುತ್ಿವೆ.
ಲ್ೆ್ೋಳೆಸರ ಹಚುಚವುದರಂದ ನೆ್ೋವು
ಮತ್ುಿ ಊತ್ ಕಡಿಮಯಾಗುತ್ಿದೆ.
ಸಂಪಿಗೆ Michelia champaca
(Magnoliaceae)
ಸುವಾಸನೆಯುಳು ಹ್ವಿಗೆ ಜನ್ ಈ ಮರ
ನೆಡುತ್ಾಿರೆ. ಇದೆ್ಂದು ಪವಿತ್ರ ವೃಕ್ಷವೆಂದು
ಪರಗಣಸುತ್ಾಿರೆ. ಹ್ವು ಮತ್ುಿ ಬಿೋಜ
ಔಷಧಿೋಯ ಗುಣಗಳನ್ುನ ಹೆ್ಂದಿವೆ. ವಿವಿಧ
ರೆ್ೋಗಗಳಿಗೆ ಇದರ ತ್ೆ್ಗಟೆ, ಹ್ವಿನ್
ಪಕಳೆ, ಬೆೋರು, ಎಲ್ೆ, ಬಿೋಜ,
ಹಸ್ತಕಾಯಿಗಳಿಂದ ಒಸರುವ ಹಾತಾನಿಂದ,
ಅಂಟ್ು, ಒಣಗಿದ ಚಕೆು ಕಡಿಡಯಿಂದ
ಔಷಧಿಯನ್ುನ ತ್ಯಾರಸುತ್ಾಿರೆ.
ಸಂಧಿವಾತ್ವಿದುರೆ, ಒಂದು ಕಪ್
ಹರಳೆಣ್ೆಿಯತಾಲ ಸಂಪಿಗೆಯ ಐದಾರು
ಹ್ಗಳನ್ುನ ಹಾಕ್ಕ ಬೆಚಚಗೆ ರ್ಾಡಿ
ನೆ್ೋವಿರುವ ಜಾಗಕೆು ಸವರದರೆ ನೆ್ೋವು
ನಿವಾರಣ್ೆಯಾಗುತ್ಿದೆ. ತ್ಲ್ೆಕ್ದಲು
ಉದುರುತಿದುರೆ , ಹೆ್ಟ್ುಟ ಹೆಚ್ಾಚದರೆ ,
ನಿಂಬೆೋಹಣಿನ್ ರಸದತಾಲ ಸಂಪಿಗೆ
ಹ್ವುಗಳನ್ುನ ರಾತರ ಪೂರಾ ನೆನೆಹಾಕ್ಕ
ಮುಂಜಾನೆ ಹ್ಗಳನ್ುನ ಹಸುಕ್ಕ ತ್ೆಗೆದು
ತ್ಲ್ೆಕ್ದತಾನ್ ಬುಡಕೆು ಹಚಿಚ
ಕಾಕ್ಕ Solanum nigrum (Solanaceae)
ಕಾಕ್ಕ ಎಲ್ೆಗಳನ್ುನ ಅಡಿಗೆಯತಾಲ
ತ್ಂಬುಳಿ ಹಾಗ್ ಚಟ್ಟನಯಾಗಿ
ಬಳಸುತ್ಾಿರೆ. ಕಾಕ್ಕ ಹಣುಿ
ಹೆ್ಟೆಿ ಹುಳು
ನಿವಾರಕ.ಬಾಯಿಹುಣುಿ ಮತ್ುಿ
ಮಲಬದಧತ್ೆ ನಿವಾರಕ. ಕಫ
ಹಾಗ್ ಕೆಮಿಾಗ್ ಎಲ್ೆಗಳು
ಔಷಧಿ
ನಾಗಸಂಪಿಗೆ Mesua ferrea
ಬಿೋಜದಿಂದ ಸ್ತಗುವ ಎಣ್ೆಿ ಚಮಾರೆ್ೋಗಗಳಿಗೆ,
ಎಲ್ೆಯಿಂದ ಶ್ಛೋತ್ ಪರಕೆ್ೋಪಕೆು ಔಷಧ
ತ್ಯಾರಾಗುತ್ಿದೆ.ಬೆೋರನಿಂದ ಹಾವಿನ್ ಕಡಿತ್ಕೆು
ಪರತವಿಷ ತ್ಯಾರಸುತ್ಾಿರೆ
ಅಮೃತ್ಬಳಿು Tinospora cardifolia
(Menispermaceae)
ಅಮೃತ್ಬಳಿು, ಗುಡ್ಚಿ ಎಂತ್ಲ್ ಹೆೋಳುತ್ಾಿರೆ
ಇದು ದೆೋಹದ ರೆ್ೋಗನಿರೆ್ೋಧಕಶ್ಕ್ಕಿಯನ್ುನ
ಹೆಚಿಚಸುತ್ಿದೆ. ತರದೆ್ೋಷನಿವಾರಕ (ವಾತ್, ಕಫ ಮತ್ುಿ
ಪಿತ್ಿ). ಜವರಕೆು ಔಷಧಿ. ಸಂಬಾರ ಬಳಿು, ಅಮೃತ್ ಬಳಿು
ಎಲ್ೆ, ಮಜ್ಜಿಗೆ ಸೆ್ಪುಪ, ತ್ುಳಸ್ತ,ಲವಂಗ ತ್ುಳಸ್ತ,
ಅರಸ್ತನ್ ಪುಡಿ
,ಕಾಳುಮಣಸು,ಜ್ಜೋರಗೆ,ಶ್ುಂಠಿಗಳೊಂದಿಗೆ ಕಷಾಯ
ರ್ಾಡಿ ಸೆೋವಿಸಬಹುದು
ಕಾಳುಮಣಸು Piper nigrum
(Piperaceae)
ಬಾಯಿಹುಣುಿ, ಶ್ಛೋತ್, ಕಫ, ಕೆಮುಾಗಳಿಗೆ
ಉಪಯೋಗಿಸುತ್ಾಿರೆ. ತರಕಟ್ು (ಕಾಳುಮಣಸು,
ಹಪಪತಾ ಮತ್ುಿ ಶ್ುಂಠಿಯನ್ುನ ಸಮಪರರ್ಾಣದತಾಲ
ಜೆೋನ್ುತ್ುಪಪದೆ್ಂದಿಗಿನ್ ಮಿಶ್ರಣ). ಮಲಬದಧತ್ೆ,
ಅತಸಾರ, ಹಲುಲನೆ್ೋವುಗಳ ಶ್ಮನ್ಕೆು
ಬಳಸುತ್ಾಿರೆ. ಕಫಕೆು ಜೆೋನ್ುತ್ುಪಪದೆ್ಂದಿಗೆ
ಮಣಸ್ತನ್ ಪುಡಿಯನ್ುನ ಕಲಸ್ತ ಸೆೋವಿಸುತ್ಾಿರೆ.
ಅಜ್ಜೋಣಾಕೆು ಜ್ಜೋರಗೆಯಂದಿಗೆ,ಮಣಸ್ತನ್ ಸಾರನ್ುನ
ಬಳಸುತ್ಾಿರೆ.
ಹಪಪತಾ Piper longum (Piperaceae)
ತರಕಟ್ುವಿನ್ ಒಂದು ಅಂಶ್. ಕೆಮುಾ ಮತ್ುಿ ಕಫಕೆು ಇದರ
ಕಾಯಿಗಳನ್ುನ ಹೆಂಚಿನ್ ಮೋಲ್ೆ ಚ್ೆನಾನಗಿ ಕಾಯಿಸ್ತ,
ಪುಡಿರ್ಾಡಿ ಜೆೋನ್ುತ್ುಪಪದೆ್ಂದಿಗೆ ಬೆರಸ್ತ ಕೆ್ಡುತ್ಾಿರೆ.
ಕಾಯಿ ಮತ್ುಿ ಬೆೋರುಗಳನ್ುನ ಸಂಧಿವಾತ್ ಮತ್ುಿ
ಸೆ್ಂಟ್ನೆ್ೋವು ನಿವಾರಸಲು, ಜವರ ನಿವಾರಕ ಹಾಗ್
ಕಾಮೊೋತ್ೆಿೋಜಕವಾಗಿ ಮತ್ುಿ ಶ್ಕ್ಕಿವಧಾಕಗಳ
ತ್ಯಾರಕೆಯತಾಲ ಉಪಯೋಗಿಸುತ್ಾಿರೆ
ಶ್ುಂಠಿ Zingiber officinale
(Zingiberaceae)
ತರಕಟ್ುವಿನ್ ಒಂದು ಅಂಶ್. ಕೆಮುಾ ಮತ್ುಿ ಕಫಕೆು
ಜೆೋನ್ುತ್ುಪಪದೆ್ಡನೆ ಬೆರಸ್ತ ಸೆೋವಿಸುತ್ಾಿರೆ. ತ್ಂಬುಳಿ,
ಚಟ್ಟನ ತ್ಯಾರಸಲು ಬಳಸುತ್ಾಿರೆ.
ಜೆೋನ್ುತ್ುಪಪ,ತ್ುಳಸ್ತ ರಸವನ್ುನ ಶ್ುಂಠಿರಸದೆ್ಂದಿಗೆ
ಬೆರೆಸ್ತ ಕುಡಿದರೆ,ಕಪ ನಿವಾರಣ್ೆಯಾಗುತ್ಿದೆ.
ಜ್ಜೋಣಾಶ್ಕ್ಕಿಯನ್ುನ ಹೆಚಿಚಸುತ್ಿದೆ. ಅಂಡಾಶ್ಯ ಹಾಗ್
ಕರುಳಿನ್ ಕಾಯನ್ೆರ್ ನ್ತಾಲ ಔಷಧವಾಗಿ ಬಳಸುತ್ಾಿರೆ.

More Related Content

Featured

PEPSICO Presentation to CAGNY Conference Feb 2024
PEPSICO Presentation to CAGNY Conference Feb 2024PEPSICO Presentation to CAGNY Conference Feb 2024
PEPSICO Presentation to CAGNY Conference Feb 2024Neil Kimberley
 
Content Methodology: A Best Practices Report (Webinar)
Content Methodology: A Best Practices Report (Webinar)Content Methodology: A Best Practices Report (Webinar)
Content Methodology: A Best Practices Report (Webinar)contently
 
How to Prepare For a Successful Job Search for 2024
How to Prepare For a Successful Job Search for 2024How to Prepare For a Successful Job Search for 2024
How to Prepare For a Successful Job Search for 2024Albert Qian
 
Social Media Marketing Trends 2024 // The Global Indie Insights
Social Media Marketing Trends 2024 // The Global Indie InsightsSocial Media Marketing Trends 2024 // The Global Indie Insights
Social Media Marketing Trends 2024 // The Global Indie InsightsKurio // The Social Media Age(ncy)
 
Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Search Engine Journal
 
5 Public speaking tips from TED - Visualized summary
5 Public speaking tips from TED - Visualized summary5 Public speaking tips from TED - Visualized summary
5 Public speaking tips from TED - Visualized summarySpeakerHub
 
ChatGPT and the Future of Work - Clark Boyd
ChatGPT and the Future of Work - Clark Boyd ChatGPT and the Future of Work - Clark Boyd
ChatGPT and the Future of Work - Clark Boyd Clark Boyd
 
Getting into the tech field. what next
Getting into the tech field. what next Getting into the tech field. what next
Getting into the tech field. what next Tessa Mero
 
Google's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentGoogle's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentLily Ray
 
Time Management & Productivity - Best Practices
Time Management & Productivity -  Best PracticesTime Management & Productivity -  Best Practices
Time Management & Productivity - Best PracticesVit Horky
 
The six step guide to practical project management
The six step guide to practical project managementThe six step guide to practical project management
The six step guide to practical project managementMindGenius
 
Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...RachelPearson36
 
Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Applitools
 
12 Ways to Increase Your Influence at Work
12 Ways to Increase Your Influence at Work12 Ways to Increase Your Influence at Work
12 Ways to Increase Your Influence at WorkGetSmarter
 
Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...DevGAMM Conference
 
Barbie - Brand Strategy Presentation
Barbie - Brand Strategy PresentationBarbie - Brand Strategy Presentation
Barbie - Brand Strategy PresentationErica Santiago
 

Featured (20)

PEPSICO Presentation to CAGNY Conference Feb 2024
PEPSICO Presentation to CAGNY Conference Feb 2024PEPSICO Presentation to CAGNY Conference Feb 2024
PEPSICO Presentation to CAGNY Conference Feb 2024
 
Content Methodology: A Best Practices Report (Webinar)
Content Methodology: A Best Practices Report (Webinar)Content Methodology: A Best Practices Report (Webinar)
Content Methodology: A Best Practices Report (Webinar)
 
How to Prepare For a Successful Job Search for 2024
How to Prepare For a Successful Job Search for 2024How to Prepare For a Successful Job Search for 2024
How to Prepare For a Successful Job Search for 2024
 
Social Media Marketing Trends 2024 // The Global Indie Insights
Social Media Marketing Trends 2024 // The Global Indie InsightsSocial Media Marketing Trends 2024 // The Global Indie Insights
Social Media Marketing Trends 2024 // The Global Indie Insights
 
Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024
 
5 Public speaking tips from TED - Visualized summary
5 Public speaking tips from TED - Visualized summary5 Public speaking tips from TED - Visualized summary
5 Public speaking tips from TED - Visualized summary
 
ChatGPT and the Future of Work - Clark Boyd
ChatGPT and the Future of Work - Clark Boyd ChatGPT and the Future of Work - Clark Boyd
ChatGPT and the Future of Work - Clark Boyd
 
Getting into the tech field. what next
Getting into the tech field. what next Getting into the tech field. what next
Getting into the tech field. what next
 
Google's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentGoogle's Just Not That Into You: Understanding Core Updates & Search Intent
Google's Just Not That Into You: Understanding Core Updates & Search Intent
 
How to have difficult conversations
How to have difficult conversations How to have difficult conversations
How to have difficult conversations
 
Introduction to Data Science
Introduction to Data ScienceIntroduction to Data Science
Introduction to Data Science
 
Time Management & Productivity - Best Practices
Time Management & Productivity -  Best PracticesTime Management & Productivity -  Best Practices
Time Management & Productivity - Best Practices
 
The six step guide to practical project management
The six step guide to practical project managementThe six step guide to practical project management
The six step guide to practical project management
 
Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...
 
Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...
 
12 Ways to Increase Your Influence at Work
12 Ways to Increase Your Influence at Work12 Ways to Increase Your Influence at Work
12 Ways to Increase Your Influence at Work
 
ChatGPT webinar slides
ChatGPT webinar slidesChatGPT webinar slides
ChatGPT webinar slides
 
More than Just Lines on a Map: Best Practices for U.S Bike Routes
More than Just Lines on a Map: Best Practices for U.S Bike RoutesMore than Just Lines on a Map: Best Practices for U.S Bike Routes
More than Just Lines on a Map: Best Practices for U.S Bike Routes
 
Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...
 
Barbie - Brand Strategy Presentation
Barbie - Brand Strategy PresentationBarbie - Brand Strategy Presentation
Barbie - Brand Strategy Presentation
 

Upanyasa

  • 1. ಸಸಯಗಳ ಉಪಯೋಗಗಳು ಆಹಾರ, ನೆರಳು, ಕಟ್ಟಡ ನಿರ್ಾಾಣ, ಉರುವಲು, ಔಷಧ ಇತ್ಾಯದಿ
  • 2. ಸಸಯಗಳ ಮಹತ್ವ ಅಶ್ವತ್ಥಮೋಕಂ ಪಿಚುಮಂದಮೋಕಂ ನ್ಯಗೆ್ರೋಧಮೋಕಂ ದಶ್ ತಂತರಣೋಶ್ಚ ಕಪಿತ್ಥಬಿಲ್ಾವಮಲಕಾಮರವೃಕ್ಷಾನ್ ಧರ್ಾಾರ್ಾರ್ಾರೆ್ೋಪಯ ಸ ಯಾತ ನಾಕಮ್|
  • 3. ಸಸಯಗಳ ಮಹತ್ವ ಸೆೋವಿತ್ವ್ಯೋ ಮಹಾವೃಕ್ಷಃ ಫಲಚ್ಾಾಯಾ ಸಮನಿವತ್ಃ ಯದಿ ದೆೈವಾತ್ಫಲಂ ನಾಸ್ತಿ ಛಾಯಾ ಕೆೋನ್ ನಿವಾಯಾತ್ೆೋ ವೃಕ್ಷಾಂಶ್ಛಾತ್ಾಿಾ ಪಶ್ೂನ್ ಹತ್ಾವ ಕೃತ್ಾವ ರುಧಿರಕದಾಮಂ ಯದೆಯೋವಂ ಗಮಯತ್ೆೋ ಸವಗಾಃ ನ್ರಕಃ ಕೆೋನ್ ಗಮಯತ್ೆೋ ತ್ಸಾಾನ್ನ ಛೆೋದಯೋದವೃಕ್ಷಾನ್ ಸುಪುಷಪಫತಾತ್ಾನ್ ಕದಾ ಯದಿೋಚ್ೆಾೋತ್ುುಲವೃದಿಧಂ ಚ ಧನ್ವೃದಿಧಂ ಚ ಶಾಶ್ವತ್ಮ್| ನಾನೌಷಧಿವಾನ್ಸಪತಃ
  • 4. ಅರಳಿ Ficus religiosa (Moraceae) ಅರಳಿ: ಆಮಲಜನ್ಕದ ಆಗರ. ತ್ೆ್ಗಟೆಯ ಕಷಾಯ ಕಜ್ಜಿ ಹುಣಿಗೆ ಔಷಧ. ಅರಗಿನ್ ಹುಳುಗಳಿಗೆ ಆಹಾರ.
  • 5. ಆಲ Ficus benghalensis (Moraceae) ಆಲದ ಎಲ್ೆಗಳು ಗಾಯ, ಬಾವು, ದದುುಗಳಿಗೆ ಔಷಧ ಮರವು ಹಣುಿಗಳಿಂದ ತ್ುಂಬಿದುು ಹಕ್ಕು, ಇತಾ ಮತ್ುಿ ಹಾವು ಇತ್ಾಯದಿಗಳಿಗೆ ಆಗರ ವಾಗಿದೆ.
  • 6. ಬೆೋವು Azardirachta indica (Meliaceae) ಬೆೋವು ಬಹ್ಪಯೋಗಿ ಮರ. ಈ ಮರ ಅತ್ಯಧಿಕ ಪರರ್ಾಣದತಾಲ ಔಷಧಿಗೆ ಬಳಕೆಯಾಗುತ್ಿದೆ. ಬೆೋವಿನ್ ಮರದ ಗಾಳಿಯನ್ುನ ಸೆೋವಿಸುವುದರಂದ ಶಾವಸಕೆ್ೋಶ್ಕೆು ಸಂಬಂಧಪಟ್ಟ ಕೆಲವು ಕಾಯಿಲ್ೆಗಳು ಗುಣವಾಗುತ್ಿವೆ ಎಂಬ ನ್ಂಬಿಕೆ ಇದೆ. ಈ ಮರದ ತ್ೆ್ಗಟೆ, ಗೆ್ೋಂದು, ಎಲ್ೆ, ಹ್ವು, ಚಿಗುರು, ಬಿೋಜದ ಎಣ್ೆಿ, ಹಂಡಿಯಂತ್ಹ ಎಲಲ ಭಾಗಗಳೂ ಒಂದಲಲ ಒಂದು ಉಪಯೋಗಕೆು ಬರುತ್ಿವೆ. ಸ್ತಡುಬಿಗೆ ಎಲ್ೆ ಔಷಧ
  • 7. ರ್ಾವು Mangifera indica (Anacardiaceae) ಹಣುಿಗಳ ರಾಜ ರ್ಾವಿನ್ ಎಲ್ೆಗಳತಾಲ ಔಷಧಿೋಯ ಗುಣಗಳು ಹೆೋರಳವಾಗಿದುು ಚಮಾ ರೆ್ೋಗಗಳಿಗೆ ರಾಮಬಾಣವಾಗಿದೆ ಮ್ಲವಾಯಧಿಯತಾಲ ರಕಿ ಹೆ್ೋಗುತಿದುರೆ ತ್ೆ್ಗಟೆಯ ಪುಡಿಯನ್ುನ ಜೆೋನ್ುತ್ುಪಪದೆ್ಂದಿಗೆ ಬೆರಸ್ತ ಸೆೋವಿಸುವುದು ಅರ್ವಾ ತ್ೆ್ಗಟೆಯ ಕಷಾಯ
  • 8. ಅಶೊೋಕ Saraca asoca (Fabaceae) ರಾವಣನ್ು ಸ್ತೋತ್ೆಯನ್ುನ ಕದೆ್ುಯುು ಅಶೊೋಕವೃಕ್ಷಗಳಿಂದ ತ್ುಂಬಿದ ಅಶೊೋಕವನ್ದತಾಲ ಇರಸ್ತದುನ್ಂತ್ೆ. ಚರಕ ಸಂಹತ್ೆಯತಾಲ ಅಶೊೋಕವೃಕ್ಷದ ಔಷಧಿೋಯ ಗುಣಗಳ ಉಲ್ೆಲೋಖವಿದೆ. ಮರದ ತ್ೆ್ಗಟೆ, ಹ್, ಬಿೋಜಗಳು ಒಣಗಿಸ್ತ, ತ್ೆ್ಗಟೆಯನ್ುನ ಪುಡಿರ್ಾಡಿ, ಬಳಸುತ್ಾಿರೆ. 'ಅಶೊೋಕಾರಷಟ', 'ಅಶೊೋಕಘೃತ್' ಎಂಬ ಔಷಧಿಗಳನ್ುನ ನಾವು ಆಯುವೆೋಾದದ ಅಂಗಡಿಗಳತಾಲ ಕಾಣಬಹುದು. ಬಂಗಾಲ ಹೆಣುಿಮಕುಳು, ಹ್ವಿನ್ ಮೊಗುುಗಳನ್ುನ ಸೆೋವಿಸುತ್ಾಿರಂತ್ೆ. ತ್ೆ್ಗಟೆಯತಾಲ "ಟಾಯನಿನ್," ಅಂಶ್ವಿದೆ. ತ್ೆ್ಗಟೆಯ ಪುಡಿಯನ್ುನ ಸವಲಪ ಸೆೋರಸುವುದರಂದ ಚಹದ ರುಚಿ ಹಾಗ್ ಬಣಿದತಾಲ ಹೆಚುಚವರ ಬರುವುದಂತ್ೆ.
  • 9. ಹುಣಸೆ Tamarindus indicus (Fabaceae) ಹುಣಸೆಹಣುಿ ಆಹಾರದತಾಲ ಬಳಕೆಯಾಗುತ್ಿದೆ. ಹೆ್ಟೆಟ ನೆ್ೋವಿನ್ ಸಮಸೆಯ, ವಿರೆೋಚಕ ಹಾಗ್ ಜ್ಜೋಣಾಕ್ಕರಯಯತಾಲ ಸಹಕಾರ. ಗಂಟ್ಲು ಕೆರೆತ್ಕೆು ಉಪುಪ, ಮಣಸ್ತನ್ ಕಾಳಿನ್ ಜೆ್ತ್ೆಗೆ ಕುಟ್ಟಟ ಸೆೋವಿಸಬಹುದು.
  • 10. ಬಿಲವ Aegle marmelos (Rutaceae) ಬಿಲವ ಒಂದು ಪೂಜೆಗೆ ಬಳಸುವ ಸಸಯವಾಗಿದುು. ಇದರ ಎಳೆ ಕಾಯಿಗಳು ಕಫ ಮತ್ುಿ ವಾತ್ಕೆು ಔಷಧ. ಈ ಗಿಡದ ಬೆೋರುಗಳು ಆಹಾರ ಜ್ಜೋಣಾ ಸಮಸೆಯಯತಾಲ ಉಪಯೋಗವಾಗುತ್ಿವೆ.
  • 11. ಬೆೋಲ Limonia acidissima (Rutaceae) ಬೆೋಲದ ಹಣಿನ್ ಪಾನ್ಕ ಬೆೋಸಗೆಯತಾಲ ತ್ಂಪುಕಾರಕ. ಹಾಗ್ ಪಿತ್ಿಶ್ಮನ್ಕೆು ಸಹಕಾರ. ವಿರೆೋಚಕ, ಹಣಿನ್ ತರುಳು ಒಸಡನ್ುನ ಬಲಗೆ್ಳಿಸುತ್ಿದೆ.
  • 12. ಚಕರಮುನಿ Sauropus androgynus (Phyllanthaceae) ಅಡಿಗೆಯತಾಲ ಬಳಕೆ. ಬಹುಪೋಷಕಾಂಶ್ ಸಸಯವೆಂದೆೋ ಕರೆಯಲಪಡುತ್ಿದೆ. ಜ್ಜೋವಸತ್ಿಾ ಎ, ಬಿ, ಸ್ತ ಹೆ್ಂದಿದೆ. ಕಣಿನ್ ಕಾಯಿಲ್ೆಗಳತಾಲ ಚಕರಮುನಿ ಎಲ್ೆಯ ರಸವನ್ುನ ದುಂಡುಮತಾಲಗೆ ಎಲ್ೆಯ ರಸ ಮತ್ುಿ ದಾಳಿಂಬೆ ಬೆೋರುಗಳೊಂದಿಗೆ ಸೆೋರಸ್ತ ಜಜ್ಜಿ ಹಂಡಿ ತ್ೆಗೆದು ರಸವನ್ುನ ತ್ೆಳುವಾದ ಸವಚಾವಾದ ಬಟೆಟಯತಾಲ ಶೊೋಧಿಸ್ತ,ಈ ರಸವನ್ುನ ಕಣುಿ ಕೆಂಪಾಗಿದುತಾಲ ಎರಡು ಹನಿ ಕಣಿಗೆ ಹಾಕುವುದರಂದ ಉರ,ನೆ್ೋವು ಶ್ಮನ್ವಾಗುತ್ಿದೆ. ಮಲಬದಧತ್ೆ ನಿವಾರಸುತ್ಿದೆ.
  • 13. ನೆತಾಲ Phyllanthus emblica (Phyllanthaceae) ತರಫಲದ ಒಂದು ಅಂಶ್. ತರಫಲ ಚ್ಣಾದತಾಲ ಸಮಪರರ್ಾಣದತಾಲ ಪುಡಿ ರ್ಾಡಿದ ನೆತಾಲ, ಅಳಲ್ೆ ಹಾಗ್ ತ್ಾರೆ ಚ್ೆಟ್ುಟಗಳ ಮಿಶ್ರಣ. ನೆತಾಲ ಕಾಯತಾಲ ವಿಟ್ಮಿನ್ ಸ್ತ ಇದೆ. ಉರಮ್ತ್ರಕೆು ಕಬಿಿನ್ ಹಾತಾನ್ ಜೆ್ತ್ೆಗೆ ಬಿೋಜ ಬೆೋಪಾಡಿಸ್ತ ರಸ ತ್ೆಗೆದುಕೆ್ಂಡು ಕುಡಿಯುವುದು ಮಧುಮೋಹಕೆು ಸಮಪರರ್ಾಣದತಾಲ ನೆೋರಳೆ ಬಿೋಜದ ಪುಡಿ ಮತ್ುಿ ನೆತಾಲ ಚ್ೆಟ್ಟಟನ್ ಪುಡಿ ಮಿಶ್ರಣ ಮಜ್ಜಿಗೆಯತಾಲ ಸೆೋವಿಸುವುದು
  • 14. ಅಳಲ್ೆ Terminalia chebula (Combretaceae) ಅಳಲ್ೆ ಕಾಯಿಯ ಪುಡಿಯನ್ುನ ನಿೋರನೆ್ಂದಿಗೆ ಬೆರೆಸ್ತ,ಬಾಯಿ ಮುಕುಳಿಸ್ತ ಉಗುಳುವುದರಂದ ಬಾಯಿಹುಣುಿ ಮತಿತ್ರ ಒಸಡು ದೆ್ೋಷಗಳಿಗೆ ರಾಮಬಾಣ. ಜ್ಜೋಣಾಶ್ಕ್ಕಿಯನ್ುನ ವಧಿಾಸಲು ಮಲಬದಧತ್ೆಯನ್ುನ ನಿೋಗಿಸುವತಾಲ ಪರಣ್ಾಮಕಾರಯಾಗಿದೆ. ಎಲ್ಾಲ ಪರಕಾರದ ಕಣುಿಗಳ ಬೆೋನೆಗ್,ಅಳಲ್ೆ ಕಾಯಿ ಉಪಯೋಗಕಾರಯಾಗಿದೆ. ಪರತದಿನ್ ಮುಂಜಾನೆ ಅಳಲ್ೆ ಕಾಯಿ ಕಷಾಯವನ್ುನ ಕುಡಿಯುವುದರಂದ ದೆೋಹದ ಉಷಿತ್ೆಯನ್ುನ ಸಮತ್ೆ್ೋಲನ್ದತಾಲಡುವುದರ ಜೆ್ತ್ೆಗೆ, ದೆೋಹದತಾಲ ಶೆೋಖರಸಲಪಟ್ಟ ಅನ್ಗತ್ಯ ಕೆ್ಬಿನ್ುನ ಕರಗಿಸುತ್ಿದೆ
  • 15. ತ್ಾರೆ Terminalia bellerica (Combretaceae) ದೆೋಹದ ರೆ್ೋಗನಿರೆ್ೋಧಕಶ್ಕ್ಕಿ, ಜ್ಜೋಣಾಶ್ಕ್ಕಿ ಹೆಚಿಚಸುತ್ಿದೆ ಮ್ಲವಾಯಧಿ ತ್ಡೆಯುತ್ಿದೆ. ಕ್ದಲನ್ುನ ಕಪಾಪಗಿಡುತ್ಿದೆ. ತರಫಲದ ಒಂದು ಭಾಗ. ರಕಿಪರಚಲನೆಯನ್ುನ ಉತ್ಿಮಗೆ್ಳಿಸುತ್ಿದೆ.
  • 16. ತ್ುಂಬೆ Lucas aspera (Lamiaceae) ಚಮಾರೆ್ೋಗ, ನೆಗಡಿ, ಕೆಮುಾ, ಸಂಧಿವಾತ್ಗಳಿಗೆ ಔಷಧ. ಮ್ಗಿನ್ತಾಲ ತ್ುಂಬೆ ಎಲ್ೆಯ ರಸ ಬಿಡುವುದರಂದ ಮ್ಗು ಕಟ್ಟಟಕೆ್ಳುುವುದು ನಿಲುಲತ್ಿದೆ.
  • 17. ತ್ುಳಸ್ತ Ocimum sanctum (Lamiaceae) ಚಮಾರೆ್ೋಗ, ನೆಗಡಿ, ಕೆಮುಾ, ಜವರ, ಮ್ತ್ರಕೆ್ೋಶ್ದ ಕಲುಲ, ತ್ಲ್ೆನೆ್ೋವು, ಹೆ್ಟೆಟ ನೆ್ೋವುಗಳಿಗೆ ಔಷಧ. ಕ್ಕರಮಿನಾಶ್ಕ. ರೆ್ೋಗನಿರೆ್ೋಧಕಶ್ಕ್ಕಿ ಹೆಚಿಚಸುತ್ಿದೆ
  • 18. ದೆ್ಡಡಪತ್ೆರ Coleus ambonicus (Lamiaceae) ಆಹಾರದತಾಲ ಬಳಕೆ. ಕೆಮುಾ, ಶ್ಛೋತ್, ಜವರ, ಚಮಾರೆ್ೋಗಕೆು ಬಳಕೆ. ಗಾಯ ಮತ್ುಿ ಚ್ೆೋಳುಕಡಿತ್ಕೆು ಪರರ್ಮ ಚಿಕ್ಕತ್ೆೆ
  • 19. ಪುದಿೋನ್ Mentha arvensis (Lamiaceae) ಅಡಿಗೆಯತಾಲ ಬಳಕೆ. ಆಹಾರವನ್ುನ ಸುಲಭವಾಗಿ ಪಚನ್ ರ್ಾಡುತ್ಿದೆ. ಕೆ್ಬುಿ ನಿವಾರಕ. ತಂಡಿಗಳತಾಲ ಸುವಾಸನೆಗೆ ಬಳಸುತ್ಾಿರೆ. ಹಲುಲ ಹುಳುಕು ನಿಯಂತ್ರಣ. ಒಸಡನ್ುನ ಬಲಗೆ್ಳಿಸುವುದು. ಜಂತ್ು ಹುಳು ನಿವಾರಣ್ೆ
  • 20. ದವನ್ Origanum majorana (Lamiaceae) ದವನ್ವು ಒಂದು ಸುಗಂಧ ದರವಯ ಸಸಯವಾಗಿದುು, ದಕ್ಷಿಣ ಭಾರತ್ದತಾಲ ಸಾರ್ಾನ್ಯವಾಗಿ ಎಲ್ೆ ಹಾಗ್ ಹ್ಗಳಿಗೆ್ೋಸುರ ಇದನ್ುನ ಬೆಳೆಯುತ್ಾಿರೆ. ಎಲ್ೆಗಳನ್ುನ ಹ್ರ್ಾಲ್ೆ ಹಾಗ್ ಹ್ಗುಚಾಗಳ ತ್ಯಾರಕೆಯತಾಲ ಉಪಯೋಗಿಸುತ್ಾಿರೆ. ಎಲ್ೆ ಮತ್ುಿ ಹ್ಗಳು ತ್ೆೈಲದ ಅಂಶ್ವನ್ುನ ಹೆ್ಂದಿರುತ್ಿವೆ. ತ್ೆೈಲವನ್ುನ ಸುಗಂಧ ವಸುಿ, ಸೌಂದಯಾ ವಧಾಕಗಳು ಹಾಗ್ ಬೆಲ್ೆ ಬಾಳುವ ರ್ಾದಕ ಪಾನಿೋಯಗಳ ತ್ಯಾರಕೆಯತಾಲ ಉಪಯೋಗಿಸುತ್ಾಿರೆ.
  • 21. ಭಾರಂಗಿ Clerodendrum serratum (Verbenaceae) ಕೆಮುಾ, ಕಫ ಹಾಗ್ ಅಸಿರ್ಾಗಳ ಔಷಧಿಯತಾಲ ಬಳಕೆ. ಜ್ಜೋಣಾಶ್ಕ್ಕಿ ಹೆಚಿಚಸುತ್ಿದೆ. ಬೆೋರು ಯಕೃತಿನ್ ತ್ೆ್ಂದರೆಗಳಿಗೆ ಬಳಸುತ್ಾಿರೆ. ಕ್ಕರಮಿ ಮತ್ುಿ ಶ್ಛತಾೋಂಧರನಾಶ್ಕ. ಕ್ಕೋವು ಒಣಗಿಸಲು ಎಲ್ೆಗಳ ಪೆೋಸ್ಟಟ ಬಳಸುತ್ಾಿರೆ
  • 22. ತ್ಗಿು Clerodendrum phlomidis (Verbenaceae) ತ್ಲ್ೆಗ್ದಲು ಉದುರುವುದು, ಹತಾಲನ್ತಾಲ ಕ್ಕೋವು,- ರಕಿಸಾರವ, ಶ್ಛೋತ್, ನೆಗಡಿ, ಕ್ಕವಿನೆ್ೋವು, ಬಾಯಿಯ ದುಗಾಂಧ ಇವೆಲಲವನ್್ನ ತ್ಗಿುಯ ಚಿಗುರನಿಂದ ತ್ಯಾರಸ್ತದ ತ್ೆೈಲದಿಂದ ನಿವಾರಸಬಹುದು. ರಕಿಸಾರವವನ್ುನ ನಿವಾರಸುವ ಸಾಮರ್ಯಾ ತ್ಗಿುಯ ಎಲ್ೆಗಳಿಗೆ ಇದೆ. ರೆ್ೋಗನಿರೆ್ೋಧಕ, ಅಸಿರ್ಾ, ಕೆಮುಾ ನಿವಾರಕ. ಶ್ಛತಾೋಂಧರನಾಶ್ಕ, ಹೆ್ಟೆಟ ಹುಳು ನಿವಾರಕ
  • 23. ಶ್ಛವನೆ Gmelina arborea (Verbenaceae) ಜವರದಿಂದ ತ್ಲ್ೆನೆ್ವು ಬಂದಾಗ ಎಲ್ೆಲಗಳನ್ುನ ಅರೆದು ಹಣ್ೆಗೆ ಪಟ್ಟಟ ಹಾಕುವುದರಂದ ತ್ಲ್ೆನೆ್ೋವು ಗುಣವಾಗುತ್ಿದೆ. ಬೆೋರನ್ ಗಂಧ,ಕಷಾಯ ಅರ್ವಾ ಚ್ಣಾ ಸೆೋವನೆಯಿಂದ ಅಜ್ಜೋಣಾ ಮತ್ುಿ ಮ್ಲವಾಯಧಿ ಗುಣವಾಗುತ್ಿವೆ. ಈ ಮರದ ಫಲಸೆೋವನೆಯಿಂದ ಅತಯಾದ ದಾಹ, ಹೃದಯಸಂಬಂಧದ ರೆ್ೋಗ ಮತ್ುಿ ಕ್ಷಯರೆ್ೋಗಗಳು ಗುಣವಾಗುತ್ಿವೆ. ಎಲ್ೆಯ ರಸವನ್ುನ ಹಾಲು ಸಕುರೆಯಡನೆ ಸೆೋವಿಸುವುದರಂದ ಮ್ತ್ಾರಂಗದ ಉರ,ಊತ್ ಮತ್ುಿ ಪರಮೋಹವಾಯ ಧಿ ಗುಣವಾಗುತ್ಿದೆ. ಮರದ ಫಲಸೆೋವನೆಯಿಂದ ಎದೆಹಾಲು ಹೆಚ್ಾಚಗಿ ಉತ್ಪತಿಯಾಗುತ್ಿದೆ.
  • 24. ಲಕ್ಕು Vitex negundo (Verbenaceae) ಸೆ್ಳೆುಗಳನ್ುನ ಹೆ್ಡೆದೆ್ೋಡಿಸಲು ಇದರ ಸೆ್ಪಿಪನ್ ಹೆ್ಗೆಯನ್ುನ ಹಾಕುತ್ಾಿರೆ. ಋತ್ುಚಕರ ಸಮಸೆಯಗೆ ಔಷಧಿ. ಕೆಮುಾ, ಶ್ಛೋತ್ ಮತ್ುಿ ಗಂಟ್ಲು ಸಮಸೆಯ ನಿವಾರಣ್ೆಗೆ ಬಳಸುತ್ಾಿರೆ
  • 25. ಸಪಾಗಂಧ Rauwolfia serpentina (Apocynaceae) ಗಿಡದ ಬೆೋರನ್ತಾಲ ರಸಪಿಾನ್ ಎಂಬ ಸಸಯಕ್ಷಾರವಿದುು. ಹಾವಿನ್ ವಿಷಕೆು ಮದಾುಗಿ ಬಳಸುತ್ಾಿರೆ. ರಕಿದೆ್ತ್ಿಡಕ್ು ಈ ಮದುನ್ುನ ಬಳಸುತ್ಾಿರೆ
  • 26. ಮದಾುಲ್ೆ Alstonia scholaris (Apocynaceae) ಮರವನ್ುನ ಬರೆಯುವ ಹಲಗೆ ರ್ಾಡಲು ಬಳಸುತಿದುರು. ಎಲ್ೆ ಅರ್ವಾ ಗಿಡದಿಂದ ಬರುವ ರಸವು ಚಮಾದ ತ್ುರಕೆ ಮುಂತ್ಾದ ರೆ್ೋಗಗಳಿಗೆ ಮದುು. ಹೆ್ಟೆಟನೆ್ೋವು, ಅತಸಾರ, ವಾತ್, ಸಂಧಿನೆ್ೋವು, ಜವರ, ಮಲ್ೆೋರಯಾಕೆು ಔಷಧಿ
  • 27. ಎಕು Callotropis gigantea (Apocynaceae) ಕ್ಕರಮಿನಾಶ್ಕ, ಕಜ್ಜಿ, ಉರ, ಊತ್ಗಳಿಗೆ ಉಪಶ್ಮನ್. ಹೆಂಗಸರ ಮುಟ್ಟಟನ್ ತ್ೆ್ಂದರೆ, ಗಾಯಗಳಿಗೆ ಔಷಧ, ಜವರವಿದುರೆ ನಿಂಬೆಹಣಿನ್ ರಸದೆ್ಡನೆ ಸೆೋವಿಸುವುದು. ಚ್ೆೋಳಿನ್ ವಿಷಕೆು ಇಂಗಿನೆ್ಡನೆ ಎಲ್ೆಯ ರಸವನ್ುನ ತ್ೆೋಯುು ಲ್ೆೋಪಿಸುವುದು
  • 28. ಅಡಿಡಕೆ ಸೆ್ಪುಪ Tridax procumbens (Asteraceae) ರಕಿ ಹೆಪುಪಗಟ್ುಟವಿಕೆಯತಾಲ ಸಹಾಯಕವಾಗಿರುವುದರಂದ ಗಾಯಕೆು ಹಚುಚತ್ಾಿರೆ.ಶ್ಛತಾೋಂಧರ ಮತ್ುಿ ಕ್ಕರಮಿನಾಶ್ಕ. ಯಕೃತಿನ್ ಸಮಸೆಯಗಳಿಗೆ ಬಳಕೆ
  • 29. ಕಾಡಿಗೆ ಗರುಗ Eclipta alba (Asteraceae) ಭೃಂಗಾಮಲಕ ತ್ೆೈಲ ತ್ಯಾರಕೆಯತಾಲ ನೆತಾಲಕಾಯಿಯಂದಿಗೆ ಕೆ್ಬಿರ ಎಣ್ೆಿಯಂದಿಗೆ ಕುದಿಸುತ್ಾಿರೆ. ವಯಸಾೆಗುವ ಲಕ್ಷಣಗಳನ್ುನ ಮುಂದ್ಡುತ್ಿದೆ. ಪಿತ್ಿ ಶ್ಮನ್. ಕ್ದತಾನ್ ಆರೆೈಕೆಯತಾಲ ಬಳಕೆ
  • 30. ರಂಜಲು Mimusops elengi (Sapotaceae) ಹಣುಿಗಳು ಸಾರಜನ್ಕ ಹೆ್ಂದಿದೆ. ಮರದ ತ್ೆ್ಗಟೆ ಮತ್ುಿ ಕಡಿಡಯನ್ುನ ಟ್್ತ್ ಪೆೋಸ್ತಟನ್ ತ್ಯಾರಕೆಯತಾಲ ಬಳಸುತ್ಾಿರೆ. ತ್ೆ್ಗಟೆ ಅತಸಾರ ಹಾಗ್ ಆಮಶ್ಂಕೆ ನಿಯಂತರಸಲು ಬಳಸುತ್ಾಿರೆ. ಇದರ ಹ್ಗಳು ಸುಗಂಧಭರತ್ವಾಗಿದುು ತ್ಲ್ೆನೆ್ೋವನ್ುನ ನಿವಾರಸುತ್ಿದೆ
  • 31. ಗೆ್ರಟೆ Barleria prionitis (Acanthaceae) ಹತಾಲನ್ ಟ್್ತ್ ಪೆೋಸ್ಟಟ ನ್ತಾಲ ಬಳಕೆಯಾಗುತ್ಿದೆ. ಎಲ್ೆಗಳನ್ುನ ನ್ಂಜು ನಿವಾರಕ ಹಾಗ್ ಮ್ತ್ರವಧಾಕವಾಗಿಯ್ ಬಳಸುತ್ಾಿರೆ. ಜವರ, ಸಂಧಿವಾತ್, ಯಕೃತಿನ್ ಸಮಸೆಯಗಳು, ಅಜ್ಜೋಣಾದ ಸಮಸೆಯಗಳ ನಿವಾರಣ್ೆಯಲ್ಲ ಬಳಕೆಯಾಗುತ್ಿದೆ.
  • 32. ಲ್ೆ್ೋಳೆಸರ Aloe vera (Asphodelaceae) ಇದನ್ುನ ಸೌಂದಯಾವಧಾಕಗಳು ಮತ್ುಿ ಆಯುವೆೋಾದ ಔಷಧಗಳ ತ್ಯಾರಕೆಯತಾಲ ಬಳಸುತ್ಾಿರೆ. ಜ್ಜೋಣಾಕ್ಕರಯ ವೃದಿಧ ಎದೆ ಉರ ಶ್ಮನ್, ಮತ್ುಿ ಅಜ್ಜೋಣಾ ಕಾರಣವಾಗಿ ಬರುವ ವಾಯಧಿಗಳ ನಿವಾರಣ್ೆ ಇದರ ರಸ ಬಳಸುತ್ಾಿರೆ. ಇದರ ಸಾರ/ರಸ ಲ್ೆ್ೋಷನ್ಗಳು, ಕ್ಕರಂಗಳ ತ್ಯಾರಕೆಯತಾಲ ಉಪಯೋಗ. ದಂತ್ಕ್ಷಯ ನಿವಾರಣ್ೆ. ಲ್ೆ್ೋಳೆಸರದ ರಸ/ಎಣ್ೆಿಯಂತ್ಹ ಅಂಶ್ವು ತ್ಲ್ೆಕ್ದಲು ನ್ರೆಯುವುದನ್ುನ ಮತ್ುಿ ಬಿಳುಪಾಗುವುದನ್ುನ ಕಡಿಮರ್ಾಡುತ್ಿದೆ ಆಯುವೆೋಾದದ ಪರಕಾರ ಲ್ೆ್ೋಳೆಸರದ ಅಂಟ್ು ರಸವನ್ುನ ಜೆೋನಿನೆ್ಂದಿಗೆ ಸತ್ತ್ವಾಗಿ ೩ತಂಗಳು ಸೆೋವಿಸುವುದರಂದ ಯಾವುದೆೋ ತ್ರಹದ ಮುಟ್ಟಟನ್ ತ್ೆ್ಂದರೆಗಳು ಹಾಗು ಆ ಸಮಯದತಾಲ ಉಂಟಾಗುವ ಸೆ್ೋಂಕುಗಳು ನಿವಾರಣ್ೆ ಹೆ್ಂದುತ್ಿವೆ. ಲ್ೆ್ೋಳೆಸರ ಹಚುಚವುದರಂದ ನೆ್ೋವು ಮತ್ುಿ ಊತ್ ಕಡಿಮಯಾಗುತ್ಿದೆ.
  • 33. ಸಂಪಿಗೆ Michelia champaca (Magnoliaceae) ಸುವಾಸನೆಯುಳು ಹ್ವಿಗೆ ಜನ್ ಈ ಮರ ನೆಡುತ್ಾಿರೆ. ಇದೆ್ಂದು ಪವಿತ್ರ ವೃಕ್ಷವೆಂದು ಪರಗಣಸುತ್ಾಿರೆ. ಹ್ವು ಮತ್ುಿ ಬಿೋಜ ಔಷಧಿೋಯ ಗುಣಗಳನ್ುನ ಹೆ್ಂದಿವೆ. ವಿವಿಧ ರೆ್ೋಗಗಳಿಗೆ ಇದರ ತ್ೆ್ಗಟೆ, ಹ್ವಿನ್ ಪಕಳೆ, ಬೆೋರು, ಎಲ್ೆ, ಬಿೋಜ, ಹಸ್ತಕಾಯಿಗಳಿಂದ ಒಸರುವ ಹಾತಾನಿಂದ, ಅಂಟ್ು, ಒಣಗಿದ ಚಕೆು ಕಡಿಡಯಿಂದ ಔಷಧಿಯನ್ುನ ತ್ಯಾರಸುತ್ಾಿರೆ. ಸಂಧಿವಾತ್ವಿದುರೆ, ಒಂದು ಕಪ್ ಹರಳೆಣ್ೆಿಯತಾಲ ಸಂಪಿಗೆಯ ಐದಾರು ಹ್ಗಳನ್ುನ ಹಾಕ್ಕ ಬೆಚಚಗೆ ರ್ಾಡಿ ನೆ್ೋವಿರುವ ಜಾಗಕೆು ಸವರದರೆ ನೆ್ೋವು ನಿವಾರಣ್ೆಯಾಗುತ್ಿದೆ. ತ್ಲ್ೆಕ್ದಲು ಉದುರುತಿದುರೆ , ಹೆ್ಟ್ುಟ ಹೆಚ್ಾಚದರೆ , ನಿಂಬೆೋಹಣಿನ್ ರಸದತಾಲ ಸಂಪಿಗೆ ಹ್ವುಗಳನ್ುನ ರಾತರ ಪೂರಾ ನೆನೆಹಾಕ್ಕ ಮುಂಜಾನೆ ಹ್ಗಳನ್ುನ ಹಸುಕ್ಕ ತ್ೆಗೆದು ತ್ಲ್ೆಕ್ದತಾನ್ ಬುಡಕೆು ಹಚಿಚ
  • 34. ಕಾಕ್ಕ Solanum nigrum (Solanaceae) ಕಾಕ್ಕ ಎಲ್ೆಗಳನ್ುನ ಅಡಿಗೆಯತಾಲ ತ್ಂಬುಳಿ ಹಾಗ್ ಚಟ್ಟನಯಾಗಿ ಬಳಸುತ್ಾಿರೆ. ಕಾಕ್ಕ ಹಣುಿ ಹೆ್ಟೆಿ ಹುಳು ನಿವಾರಕ.ಬಾಯಿಹುಣುಿ ಮತ್ುಿ ಮಲಬದಧತ್ೆ ನಿವಾರಕ. ಕಫ ಹಾಗ್ ಕೆಮಿಾಗ್ ಎಲ್ೆಗಳು ಔಷಧಿ
  • 35. ನಾಗಸಂಪಿಗೆ Mesua ferrea ಬಿೋಜದಿಂದ ಸ್ತಗುವ ಎಣ್ೆಿ ಚಮಾರೆ್ೋಗಗಳಿಗೆ, ಎಲ್ೆಯಿಂದ ಶ್ಛೋತ್ ಪರಕೆ್ೋಪಕೆು ಔಷಧ ತ್ಯಾರಾಗುತ್ಿದೆ.ಬೆೋರನಿಂದ ಹಾವಿನ್ ಕಡಿತ್ಕೆು ಪರತವಿಷ ತ್ಯಾರಸುತ್ಾಿರೆ
  • 36. ಅಮೃತ್ಬಳಿು Tinospora cardifolia (Menispermaceae) ಅಮೃತ್ಬಳಿು, ಗುಡ್ಚಿ ಎಂತ್ಲ್ ಹೆೋಳುತ್ಾಿರೆ ಇದು ದೆೋಹದ ರೆ್ೋಗನಿರೆ್ೋಧಕಶ್ಕ್ಕಿಯನ್ುನ ಹೆಚಿಚಸುತ್ಿದೆ. ತರದೆ್ೋಷನಿವಾರಕ (ವಾತ್, ಕಫ ಮತ್ುಿ ಪಿತ್ಿ). ಜವರಕೆು ಔಷಧಿ. ಸಂಬಾರ ಬಳಿು, ಅಮೃತ್ ಬಳಿು ಎಲ್ೆ, ಮಜ್ಜಿಗೆ ಸೆ್ಪುಪ, ತ್ುಳಸ್ತ,ಲವಂಗ ತ್ುಳಸ್ತ, ಅರಸ್ತನ್ ಪುಡಿ ,ಕಾಳುಮಣಸು,ಜ್ಜೋರಗೆ,ಶ್ುಂಠಿಗಳೊಂದಿಗೆ ಕಷಾಯ ರ್ಾಡಿ ಸೆೋವಿಸಬಹುದು
  • 37. ಕಾಳುಮಣಸು Piper nigrum (Piperaceae) ಬಾಯಿಹುಣುಿ, ಶ್ಛೋತ್, ಕಫ, ಕೆಮುಾಗಳಿಗೆ ಉಪಯೋಗಿಸುತ್ಾಿರೆ. ತರಕಟ್ು (ಕಾಳುಮಣಸು, ಹಪಪತಾ ಮತ್ುಿ ಶ್ುಂಠಿಯನ್ುನ ಸಮಪರರ್ಾಣದತಾಲ ಜೆೋನ್ುತ್ುಪಪದೆ್ಂದಿಗಿನ್ ಮಿಶ್ರಣ). ಮಲಬದಧತ್ೆ, ಅತಸಾರ, ಹಲುಲನೆ್ೋವುಗಳ ಶ್ಮನ್ಕೆು ಬಳಸುತ್ಾಿರೆ. ಕಫಕೆು ಜೆೋನ್ುತ್ುಪಪದೆ್ಂದಿಗೆ ಮಣಸ್ತನ್ ಪುಡಿಯನ್ುನ ಕಲಸ್ತ ಸೆೋವಿಸುತ್ಾಿರೆ. ಅಜ್ಜೋಣಾಕೆು ಜ್ಜೋರಗೆಯಂದಿಗೆ,ಮಣಸ್ತನ್ ಸಾರನ್ುನ ಬಳಸುತ್ಾಿರೆ.
  • 38. ಹಪಪತಾ Piper longum (Piperaceae) ತರಕಟ್ುವಿನ್ ಒಂದು ಅಂಶ್. ಕೆಮುಾ ಮತ್ುಿ ಕಫಕೆು ಇದರ ಕಾಯಿಗಳನ್ುನ ಹೆಂಚಿನ್ ಮೋಲ್ೆ ಚ್ೆನಾನಗಿ ಕಾಯಿಸ್ತ, ಪುಡಿರ್ಾಡಿ ಜೆೋನ್ುತ್ುಪಪದೆ್ಂದಿಗೆ ಬೆರಸ್ತ ಕೆ್ಡುತ್ಾಿರೆ. ಕಾಯಿ ಮತ್ುಿ ಬೆೋರುಗಳನ್ುನ ಸಂಧಿವಾತ್ ಮತ್ುಿ ಸೆ್ಂಟ್ನೆ್ೋವು ನಿವಾರಸಲು, ಜವರ ನಿವಾರಕ ಹಾಗ್ ಕಾಮೊೋತ್ೆಿೋಜಕವಾಗಿ ಮತ್ುಿ ಶ್ಕ್ಕಿವಧಾಕಗಳ ತ್ಯಾರಕೆಯತಾಲ ಉಪಯೋಗಿಸುತ್ಾಿರೆ
  • 39. ಶ್ುಂಠಿ Zingiber officinale (Zingiberaceae) ತರಕಟ್ುವಿನ್ ಒಂದು ಅಂಶ್. ಕೆಮುಾ ಮತ್ುಿ ಕಫಕೆು ಜೆೋನ್ುತ್ುಪಪದೆ್ಡನೆ ಬೆರಸ್ತ ಸೆೋವಿಸುತ್ಾಿರೆ. ತ್ಂಬುಳಿ, ಚಟ್ಟನ ತ್ಯಾರಸಲು ಬಳಸುತ್ಾಿರೆ. ಜೆೋನ್ುತ್ುಪಪ,ತ್ುಳಸ್ತ ರಸವನ್ುನ ಶ್ುಂಠಿರಸದೆ್ಂದಿಗೆ ಬೆರೆಸ್ತ ಕುಡಿದರೆ,ಕಪ ನಿವಾರಣ್ೆಯಾಗುತ್ಿದೆ. ಜ್ಜೋಣಾಶ್ಕ್ಕಿಯನ್ುನ ಹೆಚಿಚಸುತ್ಿದೆ. ಅಂಡಾಶ್ಯ ಹಾಗ್ ಕರುಳಿನ್ ಕಾಯನ್ೆರ್ ನ್ತಾಲ ಔಷಧವಾಗಿ ಬಳಸುತ್ಾಿರೆ.