10th Science Chapter 18. Anilagala Varthane-ppt in pdf format (kannada medium)Bheemappa N
10th Science Chapter 18. anilagala varthane-ppt in pdf format (kannada medium), useful for the students and teachers of high school level in karnataka (kannada)

ಗ್ರಾಹಕ ಎಂದರೆ ಯಾರು? ಆತ ಹೇಗೆ ಮೋಸ, ವಂಚನೆಗಳಿಗೆ ಒಳಗಾಗುತ್ತಾನೆ? ಅದಕ್ಕೆ ಕಾರಣ ಮತ್ತು ಪರಿಹಾರವೇನು? ಎಂಬ ಬಗ್ಗೆ ಮಕ್ಕಳಿಗೆ ಅವರ ಶಾಲಾ ಹಂತದಲ್ಲಿಯೇ ಗ್ರಾಹಕ ಕಾಯ್ದೆಗಳ ಕುರಿತು ಅರಿವು ಮೂಡಿಸಲು ಜಿಲ್ಲಾ, ತಾಲೂಕು ಮಟ್ಟದಲ್ಲಿ `ಶಾಲಾ ಗ್ರಾಹಕರ ಕ್ಲಬ್’ಗಳನ್ನು ರಚನೆ ಮಾಡಬೇಕು ಎಂದು ಗ್ರಾಹಕ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಪ್ರಬುದ್ಧ ಮಕ್ಕಳ ಪೋಷಕರು ಒತ್ತಾಯಿಸುತ್ತಿದ್ದಾರೆ . ಈ ಬಗ್ಗೆ ನಮ್ಮ ಜನರ ಸೇವಕರಾಗಿ ಹಗಲಿರುಳು ಶ್ರಮಿಸುತ್ತಿರುವ ವಿದ್ಯಾವಂತ ಶಾಸಕರು ವಿಧಾನ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಬೇಕೆಂದು ಸಮಸ್ತ ನಾಗರಿಕರ ಆಗ್ರಹವಾಗಿದೆ.
THE KARNATAKA TRANSPARENCY IN PUBLIC PROCUREMENTS ACT, 1999UllalNews
Act 29 of 2000.- In the recent past irregularities in the processing of tenders occurred in the various Government Departments, Public Sector Undertakings, Statutory
Boards, etc., due to inadequate publicity of tenders, restricted supply of tender documents and resulting in lack of transparency in evaluation and acceptance of tenders.
In the Budget speech of the year 1997-98, it has also been announced that in order to prevent recurrence of such irregularities, it has been decided to bring about a legislation to provide for transparency in the tender processes and to regulate the procedure in inviting, processing and accepting tenders.
Hence the Bill.
(Obtained from L.C. Bill No. 12 of 1999.)
ಈ ಆದೇಶಕ್ಕೆ ಮಿಷನ್ ಅಂತ್ಯೋದಯ ಯೋಜನೆ ಎಂದು ಹೆಸರಿಟ್ಟು ,ಅಧಿಕಾರಿಗಳು ಈ ಯೋಜನೆಯನ್ನು ಅಗತ್ಯ ಜ್ಯಾರಿ ಮಾಡಿ ಬಡವರನ್ನು ಬಡತನದಿಂದ ಮುಕ್ತಗೊಳಿಸಿ ಶ್ರೀಮಂತರನ್ನಾಗಿ ಮಾಡಲು ಆರ್ಥಿಕ ಇಲಾಖೆಯಿಂದ ಸಂಭಂದಪಟ್ಟ ಅಧಿಕಾರಿಗಳ ಖಾತೆಗೆ ಕೋಟಿ ಕೋಟಿ ಹಣ ಬಿಡುಗಡೆ ಗೊಳಿಸಿದೆ ಎಂದು ತಿಳಿದು ಬಂದಿದೆ ಗ್ರಾಮ ಪಂಚಾಯತ್ ಗಳು ತನ್ನದೆ ಆದ ಅಭಿವೃದ್ಧಿ ಯೋಜನೆ ಸಿದ್ದಪಡಿಸುವ ಸಲುವಾಗಿ ಮಿಷನ್ ಅಂತ್ಯೋದಯ ಆಪ್ ಸಹಕಾರಿಯಾಗಿದ್ದು, ಇದನ್ನು ಡೌನ್ ಲೋಡ್ ಮಾಡಿ ಬಡವರುಸರಕಾರದ ಎ.ಪಿ.ಎಲ್. ಎಂಬ ಮಧ್ಯಮ ವರ್ಗದಕ್ಕೆ ಸೇರಿ ಶ್ರೀಮಂತರಾಗಬಹುದು
The beedi and cigar workers (conditions of employment) amendment act, 1993UllalNews
ಬೀಡಿ ಉಧ್ಯಮವನ್ನೇ ನಂಬಿರುವ ಸಂಸಾರಗಳು ಬೀದಿ ಪಾಲಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ಸರಕಾರಕ್ಕೆ ಹತ್ತಿರ ಇರುವ ಜನರ ಸೇವಕ ಶಾಸನ ಸಭೆಗೆ ಆಯ್ಕೆ ಆದ ಜನಪ್ರತಿನಿದಿಗಳು ಕೂಡಲೇ ಸ್ಪಂದಿಸಬೇಕಾಗಿದೆ
ಜಾಲತಾಣಗಳಲ್ಲಿ ಭಿಕ್ಷೆ ಬೇಡಿ ಸ್ವಾಭಿಮಾನ ಕಳೆದುಕೊಳ್ಳಬೇಡಿ. ನಿಮ್ಮ ಆಯುಷ್ಯಕ್ಕಾಗಿ "ಅಯುಷ್ಮಾನ್ ಭಾರತ್ ಕಾರ್ಡ್ ಇದೆ.ನಿಮ್ಮ ಸೇವೆಗಾಗಿ ಪ್ರಮಾಣ ಮಾಡಿದ ಶಾಸಕರು,ಸಂಸದರು ನಿಮ್ಮ ಜೊತೆ ಇದ್ದಾರೆ.
ಮಂಗಳೂರು: ಖಾಸಗಿ ಶಾಲೆಗಳು ಆನ್ಲೈನ್ ಬೋಧನೆಯನ್ನು ನೆಪವಾಗಿ ಇಟ್ಟುಕೊಂಡು ಅಸಹಾಯಕ ಪೋಷಕರಿಂದ ಶುಲ್ಕ ಪಡೆಯುವಂತಿಲ್ಲ ಹಾಗೂ 2019-20 ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿಯನ್ನು ಸರಕಾರದ ಆದೇಶ ಬರುವವರೆಗೆ ಪಡೆಯುವಂತಿಲ್ಲ ಎಂದು ಎ.17 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವೇಳೆ ಪಡೆಯಲು ಮುಂದಾದಲ್ಲಿ ಸರ್ಕಾರದ ಆದೇಶ ಖಂಡಿಕೆ(7) ಮತ್ತು ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ ಸೆಕ್ಷನ್ 3 ರಂತೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವುದರ ಜೊತೆಗೆ ಶಾಲೆಯ ಅನುಮತಿಯನ್ನೇ ರದ್ದುಗೊಳಿಸುವ ಆದೇಶದ ಸುತ್ತೋಲೆ ಬಿಡುಗಡೆಗೊಳಿಸಿದೆ.
ಈಗಾಗಲೇ ಕೊರೊನಾ ಲಾಕ್ಡೌನ್ನಿಂದ ಪೋಷಕರು ಕೆಲಸ, ವಹಿವಾಟುಗಳನ್ನು ಕಳೆದುಕೊಂಡು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ನಡೆಸುತ್ತಿರುವ ವ್ಯವಹಾರವನ್ನು ಮುಂದುವರಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳು ಈಗಾಗಲೇ ವಿದ್ಯಾರ್ಥಿಗಳ ಪೋಷಕರನ್ನು ಸಂಪರ್ಕಿಸಿ, ಶಾಲಾ ಯುನಿಫಾರಂ, ಬುಕ್ಸ್ ಅಲ್ಲದೆ ಆನ್ಲೈನ್ ಪಾಠದ ಶುಲ್ಕ ಅನ್ನುವ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆಯಲು ಮುಂದಾಗುತ್ತಿದೆ. ಪೋಷಕರೇ ಇಂತಹ ಯಾವುದೇ ಕರೆ ಬಂದರೂ, ಶುಲ್ಕ ಪಾವತಿಸಲು ಒತ್ತಾಯಿಸಿದಲ್ಲಿ ಅಲ್ಲದೆ, ವಿದ್ಯಾರ್ಥಿಗಳಿಗೆ ಸೀಟು ಸಿಗುವುದಿಲ್ಲ ಅನ್ನುವ ಬ್ಲ್ಯಾಕ್ಮೇಲ್ ಕಾರ್ಯಕ್ಕೆ ಮುಂದಾದಲ್ಲಿ ನಿಮ್ಮ ಜನರ ಸೇವಕ ಶಾಸಕರನ್ನು ಸಂಪರ್ಕಿಸಿ. ಅವರಿಂದಲೂ ನ್ಯಾಯ ಸಿಗದ ಪಕ್ಷದಲ್ಲಿ ಜನಾಭಿಪ್ರಾಯದೊಂದಿಗೆ ನಮ್ಮ ಮಾಧ್ಯಮದ ಮೂಲಕ ಜಸ್ಟ್ ಕ್ಲಿಕ್ ಮೂಲಕ ನೇರವಾಗಿ ಒತ್ತಾಯಿಸಿ.

Public moneys (recovery of dues) act, 1979UllalNews
This document provides the statement of objects and reasons for the Karnataka Public Moneys (Recovery of Dues) Act, 1979, which has been amended twice. It aims to assist commercial banks in lending programs linked to government objectives by allowing for speedy recovery of certain loan dues as arrears of land revenue. It defines key terms and outlines that defaulted loans provided under state sponsored schemes or socially desirable schemes can be recovered from borrowers as arrears of land revenue via revenue officials. The act also repeals and validates prior actions under the previous 1976 version of this law.
Evaluation of the secondary and pre university education in karnataka 0UllalNews
1) The document evaluates secondary and pre-university education in Karnataka. It finds that while expansion has occurred, quality remains uneven and challenges remain around affordability, infrastructure, teacher staffing and retention rates.
2) A large private sector dominates at the secondary level, comprising 65% of schools. Distribution of public institutions is also uneven across the state.
3) The state lacks a clear policy to address issues like unviable schools, declining enrollment in government schools, infrastructure deficits, and teacher vacancies. The large expenditure on private aid also risks limiting development funds.
ಕಾಲೇಜು ತೆರೆಯಲು ಯಾ ಸ್ಥಳಾಂತರಿಸಲು ಸರಕಾರದ ನಿಯಮಾವಳಿ ಮತ್ತು ಸುತ್ತೋಲೆಯನ್ನು ಪಾಲಿಸುವುದ...UllalNews
ಇದೀಗ ಹರಿಪದವು ಬಳಿಯ ಬ್ಲೂಬೆರಿ ಹಿಲ್ಸ್ ನಲ್ಲಿ ಉದ್ಘಾಟನೆಗೊಂಡಿದೆ. ಆದರೆ ಶಾಲೆ, ಕಾಲೇಜು ಸ್ಥಳಾಂತರಗೊಳ್ಳಲು ಶಿಕ್ಷಣ ಇಲಾಖೆಯ ಸುತ್ತೋಲೆಗಳಲ್ಲಿರುವ ಕಾನೂನು ಪಾಲಿಸಲೇಬೇಕಾಗಿದೆ. ಇಲ್ಲದಿದ್ದಲ್ಲಿ ಶಿಕ್ಷಣ ಸಂಸ್ಥೆಯ ಅನುಮತಿ ರದ್ದುಗೊಳಿಸಿದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನೇ ತೂಗುಯ್ಯಾಲೆಯಲ್ಲಿ ಇರಿಸಿದಂತಾಗುವುದು ನಿಶ್ಚಿತ. ಆದರೆ ಅನುಮತಿಗೆ ಅರ್ಜಿ ಸಲ್ಲಿಸಿದ ತಕ್ಷಣ ಸರಕಾರದ ಯಾವುದೇ ಆದೇಶ ಪ್ರತಿಯಿಲ್ಲದೆ ಸಂಸ್ಥೆಯನ್ನು ಏಕಾಏಕಿ ಸ್ಥಳಾಂತರಗೊಳಿಸಲಾಗಿದೆ.ಕಾಲೇಜು ತೆರೆಯಲು ಯಾ ಸ್ಥಳಾಂತರಿಸಲು ಸರಕಾರದ ಮೂಲ ನಿಯಮಾವಳಿ ಮತ್ತು ಸುತ್ತೋಲೆಯನ್ನು ಪಾಲಿಸುವುದು ಅಧ್ಯ ಕರ್ತವ್ಯ.

ಬೀದಿ ನಾಯಿಗಳನ್ನು ಹಿಡಿದು ಕೋಟೆಕಾರು ಪಟ್ಟಣ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರು ಸಾಕಲು ...UllalNews
This document outlines the proceedings of a Supreme Court of India case involving multiple petitions related to the implementation of laws regarding stray dogs. It notes submissions from various state governments and municipal corporations on their compliance with the laws. It also summarizes the relevant sections of the Prevention of Cruelty to Animals Act and Animal Birth Control Rules related to the obligations of local authorities and animal welfare organizations. The court acknowledges extreme views from both sides on how to balance animal welfare and human health/safety. It directs chief secretaries of states to ensure compliance with the laws on this issue.
ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಕರ್ನಾಟಕ) ನಿಯಮಗಳು 1985UllalNews
This document is the Narcotic Drugs and Psychotropic Substances Act of 1985. It consolidates and amends laws relating to narcotic drugs and psychotropic substances in India. The key points are:
1) It makes stringent provisions to control operations related to narcotic drugs and psychotropic substances.
2) It provides for the forfeiture of property derived from or used in illicit drug trafficking.
3) It implements international drug control treaties that India has ratified.
4) It defines terms related to drug offenses like "illicit traffic", "narcotic drug", "psychotropic substance", and establishes authorities to administer the law.