SlideShare a Scribd company logo
1 of 41
ಮತ್ತು   ಬೆಲೆಏರಿಕೆಯ ಸುಡು ಬೆಂಕಿ ಸಾಕಪ್ಪಾ ಸಾಕು  !  ಈ ಹಗರಣಗಳ ತಾಂಡವ ಸಮುದಾಯ ಪ್ರಸ್ತುತಿ
ಆದರ್ಶ ,  ಸತ್ಯಂ ,  ಕಾಮನ್ ವೆಲ್ತ್  ಹಗರಣಗಳಿಗೆ ಎಂತಹ ಸುಂದರ ಹೆಸರುಗಳು  !
2 ಜಿ   ತರಂಗಾಂತರ   :  ರೂ .  1,76,000   ಕೋಟಿ ಕಾಮನ್ವೆಲ್ತ್ ಆಟಗಳು   :   ರೂ .   58,000   ಕೋಟಿ ಕರ್ನಾಟಕ  ಗಣಿಹಗರಣ  :  ರೂ .  22,000   ಕೋಟಿ ಕರ್ನಾಟಕ  ಗಣಿಹಗರಣ  :  ರೂ .   17,000   ಕೋಟಿ ಪ್ರಶ್ನೆಗಳ ಸುರಿಮಳೆ  –  ಯಾಕೆ  ?  ಹೇಗೆ  ? * ಹಗರಣಗಳ ತಾಂಡವ
ಐಪಿಎಲ್ ಆಟಗಾರರ ಹರಾಜು ನೆನಪಿಸುವ ತರಕಾರಿ ಬೆಲೆ  !
ಬೆಲೆ ಏರಿಕೆಯ ಸುಡು ಬೆಂಕಿ  ! ,[object Object],[object Object],[object Object],[object Object],[object Object],[object Object],[object Object]
ಕಾಮನ್ ವೆಲ್ತ್ ಆಟಗಳಲ್ಲಿ ಲೂಟಿಯಾದ ವೆಲ್ತ್  ೫೮ ಸಾವಿರ ಕೋಟಿ ರೂ .
2010 (India) 2010  ( ಇಂಡಿಯಾ ) ಮೊದಲ ಅಂದಾಜು ವೆಚ್ಚ  :  ರೂ .  617.5  ಕೋಟಿ ಅಂತಿಮ ವೆಚ್ಚ   :  ರೂ .  60,000  ಕೋಟಿ  !!! ಇತರ  ಕಾಮನ್ವೆಲ್ತ್ ಆಟಗಳ ಹೋಲಿಕೆ  2002 ( ಇಂಗ್ಲೆಂಡ್ )   :  ರೂ .  2,100  ಕೋಟಿ 2006 ( ಆಸ್ಟ್ರೇಲಿಯಾ )   :  ರೂ .  5,000  ಕೋಟಿ 2014 ( ಇಂಗ್ಲೆಂಡ್ - ಅಂದಾಜು )   :  ರೂ .  2,200  ಕೋಟಿ  ! ಕಾಮನ್ ವೆಲ್ತ್ ಆಟಗಳ ನಿಜವಾದ ವೆಚ್ಚ ಹೆಚ್ಚೆಂದರೆ ರೂ .  ೨೨೦೦ ಕೋಟಿ
[object Object],[object Object],“   ಯಾರು ಹೇಳಿದ್ದು  2 ಜಿ ಯಲ್ಲಿ  ಹರಾಜು ಆಗಿಲ್ಲ ಅಂತ   ?
೧ . ೭೬ ಲಕ್ಷ ಕೋಟಿ ರೂ .  ಎಲ್ಲಿಂದ ಬಂತು  ?
ನನ್ನ ಪೂರ್ವಜರನ್ನು ಹಿಂಬಾಲಿಸುವುದು ತಪ್ಪಾ  ? ಕರ್ನಾಟಕ ಭೂಹಗರಣಗಳು
41  ಸಾವಿರ ಎಕ್ರೆಗಳ ಭೂಕಬಳಿಕೆ  (2000- 2004 ) :  ರೂ .  1550  ಕೋಟಿ   ( ಎಟಿ ರಾಮಸ್ವಾಮಿ ಸಮಿತಿ ) ನೈಸ್ ಹಗರಣ  =  ರೂ .  10   ಸಾವಿರ ಕೋಟಿ ಶಿವಮೊಗ್ಗದಲ್ಲಿ ಯೆಡ್ಡಿ ಕುಟುಂಬದ ಭೂಕಬಳಿಕೆ  :  ರೂ .  2   ಸಾವಿರ  ಕೋಟಿ 600  ಎಕ್ರೆಗಳ ಡಿನೋಟಿಫಿಕೇಶನ್  :  ರೂ . 3800  ಕೋಟಿ ಲೋಕಾಯುಕ್ತರಿಂದ  ಮುಖ್ಯಮಂತ್ರಿಗಳ  18  ಭೂಕಬಳಿಕೆ ಕೇಸುಗಳ ತನಿಖೆ ಕರ್ನಾಟಕ ಭೂಹಗರಣದ ಲೂಟಿ  ರೂ .  ೧೭ ಸಾವಿರ ಕೋಟಿ
ಕರ್ನಾಟಕ ಗಣಿ ಹಗರಣ
ಪರ್ಮಿಟ್ಟು ಇಲ್ಲದೆ ಕಳೆದ  6  ವರ್ಷಗಳಲ್ಲಿ  305  ಲಕ್ಷ  ಟನ್ನುಗಳ ಕಬ್ಬಿಣ ಅದುರು  ರಫ್ತು ಕಾನೂನು - ಬಾಹಿರ  ರಫ್ತು ಮೌಲ್ಯ ರೂ .  15,245  ಕೋಟಿ ಸುಪ್ರೀಂ ಕೋರ್ಟು ನೇಮಿಸಿದ ಸಮಿತಿ ರೆಡ್ಡಿ ಸೋದರರ ಒ . ಎಮ್ . ಸಿ .  ಕಂಪನಿಯ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ ಗಣಿ ಕಂಪನಿಗಳ ಅಕ್ರಮಗಳನ್ನು ಕರ್ನಾಟಕ - ಆಂದ್ರ ರಾಜ್ಯ ಸರ್ಕಾರಗಳು  ಮನ್ನಿಸಿದ್ದು ಮಾತ್ರವಲ್ಲ ಅವುಗಳಲ್ಲಿ ಶಾಮೀಲಾಗಿದ್ದವು ಎಂದು ಸುಪ್ರೀಂ ಕೋರ್ಟಿನ ಸಮಿತಿ ಟೀಕಿಸಿದೆ . ಸುಪ್ರೀಂ ಕೋರ್ಟು ಬಳ್ಳಾರಿ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ರಫ್ತು ನಿಷೇಧಿಸಿದೆ ಕರ್ನಾಟಕ ಗಣಿ ಹಗರಣದ ಲೂಟಿ  ರೂ .  22   ಸಾವಿರ   ಕೋಟಿ
ಇಷ್ಟು ಸಾಕಾ ..  ಅಥವಾ ಇನ್ನೊಂದು ಲೋಡು ಬೇಕಾ  ?  ,[object Object]
ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ   ರಾಜ್ಯವನ್ನು ಭೂಮಾಫಿಯಾ ಮತ್ತು ಗಣಿ ಮಾಫಿಯಾ ಆಳುತ್ತಿವೆ ಈ ಮಾಫಿಯಾಗಳು ಸರ್ಕಾರಗಳನ್ನು ರಚಿಸುತ್ತವೆ ,  ಕೆಡವುತ್ತವೆ ಆಪರೇಶನ್ ಕಮಲ ,  ರೆಸಾರ್ಟ್ ರಾಜಕೀಯ ,  ಸ್ಪೀಕರ್ ಬಳಸಿ ಬಹುಮತ ಫಿಕ್ಸಿಂಗ್  -  ಇವರು ಏನು ಮಾಡಲು ತಯಾರು ಎಂ . ಎಲ್ . ಎ .  ಗೆ ರೂ .  ೫೦ ಕೋಟಿ ರೇಟು ನಡೆಯುತ್ತಿದೆ * ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ..?
“ ನಾವು ಎಲ್ಲಾ ಸ್ವಿಸ್ ಬ್ಯಾಂಕ್ ಹಣ ವಾಪಸು ತರುತ್ತೇವೆ ..” “ ನನ್ನ ಹಣ ವಾಪಸು ತರಲು ಸಮಯ ಕೊಟ್ಟ ಮೇಲೆ ..?!”
[object Object],[object Object],[object Object],[object Object],[object Object],[object Object],[object Object],[object Object],ಕಪ್ಪು ಹಣ  ಎಲ್ಲಿ ಇಡಬಹುದು  ? -  ಸ್ವಿಸ್ ಬ್ಯಾಂಕು ,  ಮಠಗಳು ,  ಎಲ್ಲಿ ತೊಡಗಿಸಬಹುದು  -  ಹವಾಲಾ ,  ಸಿನಿಮಾ
ಭ್ರಷ್ಟಾಚಾರ ಯಾವಾಗಲೂ ಇತ್ತು ... ಆದರೆ ಇಂತಹ ಪ್ರಮಾಣ ,  ಭೀಕರತೆ ,  ವ್ಯಾಪಕತೆ ಹೊಸದು  1948-1991 (in crores of Rs) Mundhra Scandal    1957     1.2 Dhamateja Loan   1960 22.0 Kairon (Punjab CM)   1963   NA Biju Patnaik (Ors CM)  1963  NA Kuo Oil Deal   1976   2.2 Antulay Trust   1981 30.0   HDW Commissions  1987   20 Bofors Pay-off  1987 64   1992-1998 (in crores of Rs) Harshad Mehta Security  1992   5000 Indian Bank Rip-off   1992   1300 Sugar Import   1994   650 Vote for Notes - 1   1995   ?00 MSShoes Share Price Rig  1994  699 Bihar Fodder Scam   1996  950 Urea Import   1996  133 Hawala Jain Diary   1996   ?00 Bhansali Financial Pyramid  1997  1000 Harshad Mehta Share Price Rig 1997  ?000 Sukharam Telecom  1997  1500 Companies   Vanishing Post-IPO  1997  330 Teak Plantation  1997  2600 1999-2004 (in crores of Rs) Mobile License Policy Change  1999   46,000 Modern Foods Privatisation  2000   2,050 BALCO Privatisation  2001   4,050 Ketan Parekh K-10 Scrip Rig  2001   1,250 UTI Collapse   2001   4,800 Dinseh Dalmia    2001   595 Stock Market collapse  2001 1,15,000   Wheat Import   2003   10,000 NICE Land Grab    2004   10,000 Karnataka Land Scam – 1  2004  1,550   2005-2011 (in crores of Rs) IPO-Demat   2005   146 Taj Corridoor   2006   175 Satyam   2008  10,000 Army Ration pilferage    2008  5,000 Rice Export   2009   2,500 Madhu Koda Jhrakand Mine Lease  2009  4,000 Orissa  Mine Lease    2009  7,000 Karnataka Illegal Mining   2009  22,000 Operational Lotus    2009  ?,000 Karnataka Land Sacm - 2   2009  5,800 Vote for Notes  - 2   2010  ??,000 Commonwealth Loot    2010  58,000 Resort Politics    2010  ??,000 2G  Spectrum   2011  1,76,000 Hassan Ali Tax evasion   2010  89.000
ಸ್ವಾತಂತ್ರ್ಯಾ ನಂತರದ ೪೬ ಪ್ರಮುಖ ಹಗರಣಗಳಲ್ಲಿ  ೩೮ ,  ೧೯೯೧ ರ ನಂತರ ಆಗಿವೆ ೧೯೯೦ ರ ದಶಕದ “ಆರ್ಥಿಕ ಸುಧಾರಣೆ” ಗಳ ನಂತರ ಭ್ರಷ್ಟಾಚಾರದ ಮಹಾಪೂರ ಆರಂಭವಾಗಿದೆ
ಸ್ವಾತಂತ್ರ್ಯದ ಮೊದಲ  44  ವರ್ಷಗಳಲ್ಲಿ  6  ವರ್ಷಕ್ಕೆ ಒಂದು ಹಗರಣ ನಡೆದರೆ ನಂತರದ  20  ವರ್ಷಗಳಲ್ಲಿ ಆರು ತಿಂಗಳಿಗೆ ಒಂದರಂತೆ ಹಗರಣ ಒಂದು ಹಗರಣದ  ಲೂಟಿಯ ಸರಾಸರಿ ಮೊತ್ತ ಸಹ ಭೀಕರವಾಗಿ ಏರಿದೆ ನಾಲ್ಕು ಅವಧಿಗಳಲ್ಲಿ  ಸರಾಸರಿ ಲೂಟಿ ಮತ್ತು ಭ್ರಷ್ಟಾಚಾರದ ಸ್ವರೂಪ 1948-1991   ಹತ್ತಾರು ಕೋಟಿ  ಲೈಸೆನ್ಸ್ ರಾಜ್  1992-1998   ನೂರಾರು ಕೋಟಿ ಸಾರ್ವಜನಿಕ ಆಸ್ತಿ ಸ್ವಾಹಾ 1999-2004   ಸಾವಿರಾರು ಕೋಟಿ  ನೀತಿ ಫಿಕ್ಸಿಂಗ್   2005-2010   ಹತ್ತಾರು ಸಾವಿರ ಕೋಟಿ  ಮಂತ್ರಿ ಫಿಕ್ಸಿಂಗ್  ರಾಜಿನಾಮೆಗಳು ,  ತಪ್ಪಿತಸ್ಥರ ಮೇಲೆ ಕಾರ್ಯಾಚರಣೆ ಶಿಕ್ಷೆ ಕಡಿಮೆಯಾಗುತ್ತಾ ನಡೆದಿದೆ * ಲೈಸೆನ್ಸ್ ರಾಜ್  ->  ಸಾರ್ವಜನಿಕ ಆಸ್ತಿ ಸ್ವಾಹಾ  ->  ನೀತಿ ಫಿಕ್ಸಿಂಗ್   ->  ಮಂತ್ರಿ ಫಿಕ್ಸಿಂಗ್
ಉದ್ಯಮಿ - ರಾಜಕಾರಣಿ - ಅಧಿಕಾರಿಗಳ ದುಷ್ಟಕೂಟ ಕೃಪೆ  :  ರಾಡಿಯಾ ಟೇಪುಗಳು ,[object Object]
ಅಧಿಕಾರಿಗಳು ಮಾಧ್ಯಮಗಳು ರಾಜಕಾರಣಿಗಳು ಉದ್ಯಮಿಗಳು ಶ್ರೀಸಾಮಾನ್ಯನ ವಿರುದ್ಧ ಪ್ರಬಲ ದುಷ್ಟಕೂಟ
ಅವರಂತವರು ಒಂದು ಹೇಳಿಕೆ ಕೊಡುತ್ತಾರಾದರೆ ,  ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನನಗನ್ನಿಸುತ್ತದೆ  -  ಶರದ್ ಪವಾರ್ ಬಾಳೆಹಣ್ಣು ಗಣತಂತ್ರಗಳು  ಚಮಚಾಗಿರಿ ಯ ಮೇಲೆ ನಡೆಯುತ್ತವೆ .......  ನನಗನಿಸುತ್ತದೆ ,  ಅದು ಸಂಭವಿಸಬಹುದು ,  ಪ್ರಜಾಪ್ರಭುತ್ವದ ವಿಲಾಸವನ್ನು ಕೊನೆಗೊಳಿಸದಿದ್ದರೆ ,  ಬಾಳೆಹಣ್ಣು ಗಣತಂತ್ರದಂತಹ ಒಂದು ಪರಿಸರ ಮೂಡಿ ಬರಬಹುದು ......  -  ರತನ್ ಟಾಟಾ “ ನಿಜಸಂಗತಿಯೆಂದರೆ ,  ಪ್ರತಿಯೊಂದು ಧೋರಣೆಯ ನಿರ್ಧಾರ ಅಥವ ಧೋರಣೆಯ ಬದಲಾವಣೆ ,  ಈ ಹೆಚ್ಚಿನ ವಲಯಗಳಲ್ಲಿ ,  ಭಾರತೀಯ ದೊಡ್ಡ ಬಂಡವಾಳಿಗರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕೂಟ ಕೊಡುವ ಹಣದ ಆಧಾರದಲ್ಲಿ ಆಗುತ್ತದೆ .  ಭಾರತ ತ್ವರಿತವಾಗಿ ಥಾಯ್ಲೆಂಡ್ ,  ಫಿಲಿಪೈನ್ಸ್ ,  ಇಂಡೋನೇಸ್ಯದ ಮಟ್ಟವನ್ನು ತಲುಪುತ್ತಿದೆ -  ಈ ಎಲ್ಲ ದೇಶಗಳು ಬಹುರಾಷ್ಟ್ರೀಯ ಕಂಪನಿಗಳ ಮತ್ತು  ಚಮಚಾ ಬಂಡವಾಳಶಾಹಿಯ  ಲಂಗುಲಗಾಮಿಲ್ಲದ ಆಟವನ್ನು ಕಾಣುತ್ತಿರುವ ದೇಶಗಳು .  -  ಪ್ರಕಾಶ ಕಾರಟ್  ನಾಲ್ಕು ವಿವಿಧ ವಲಯಗಳ ಗಣ್ಯರು ಒಪ್ಪುತ್ತಿದ್ದಾರೆಂದಾದರೆ ,  ಭ್ರಷ್ಟಾಚಾರ ನಡೆಯುತ್ತಿರುವುದು  ಚಮಚಾ ಬಂಡವಾಳಶಾಹಿ ಪ್ರೇರಿತ ,  ನವ - ಉದಾರವಾದ ನೀತಿಗಳಿಂದಲೇ  ಎಂಬುದು ನಿಜವಾಗಿರಲೇಬೇಕಲ್ಲವೇ ? ಭಾರತದ ಅತ್ಯಂತ ಹೆಸರುವಾಸಿ ಉದ್ದಿಮೆ ಗುಂಪಿನ ಮುಖ್ಯಸ್ಥರು ದೇಶದಲ್ಲಿ  ಚಮಚಾ ಬಂಡವಾಳಶಾಹಿ  ಇದೆ ಎಂದು ಒಪ್ಪಿಕೊಂಡಿರುವುದು ಸಂತೋಷದ ಸಂಗತಿ .  ನಿಜ ,  ಬೇರೆಯವರು ಇದನ್ನು ಇಪ್ಪತ್ತು ವರ್ಷಗಳಿಂದ ನಂಬಿಕೊಂಡು ಬಂದಿದ್ದಾರೆ .  ಆದರೆ ರತನ್ ಟಾಟಾ ಅದನ್ನು ಹೇಳಿದಾಗ ಹೆಚ್ಚು ತೂಕ ಬರುತ್ತದೆ ........ -  ಪಿ . ಸಾಯಿನಾಥ್
APL ,  BPL  ಮತ್ತು   IPL
[object Object],[object Object],[object Object],[object Object],[object Object],[object Object],ಹೊಲಸು ಶ್ರೀಮಂತರಿಗೆ ಉತ್ತೇಜನೆ ! ರೈತರಿಗೆ ಮರಣದಂಡನೆ  !
ಸರ್ಕಾರದ ಬೆಲೆ ಏರಿಕೆ ನೀತಿ ರಕ್ಷಣೆಗೆ ಲಾಯರಿ
ಬೆಲೆ ಏರಿಕೆ ಸ್ವಾಭಾವಿಕವೂ ಅಲ್ಲ ,  ಮಾರುಕಟ್ಟೆ ಪ್ರೇರಿತವೂ ಅಲ್ಲ   ! ಸರ್ಕಾರದ ನೀತಿಗಳಿಂದಲೇ  -  ಅವು ಹುಟ್ಟುವುದು ,  ಅವನ್ನು ನಿಯಂತ್ರಿಸಲೂ ಸಾದ್ಯ ,[object Object],[object Object],[object Object],[object Object],[object Object],[object Object],[object Object]
ಬೆಲೆ ಏರಿಕೆಯ ಹೆದ್ದಾರಿಯಲ್ಲಿ ,  ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ಸರಿಯಾದ ನೀತಿಯ ಮಳೆಗಾಗಿ ,  ಕಾದಿರುವೆವು ನಾವು
ಜತೆ ಜತೆಗೆ   ಅಗಾಧವಾಗಿ ಹೆಚ್ಚುತ್ತಿರುವ  ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗೆ ಏನು ಕನೆಕ್ಶನ್  ? 2 ಜಿ   ಹಗರಣದ ಲೂಟಿ  =  ರೂ .  1.76  ಲಕ್ಷ ಕೋಟಿ =  ಸಾರ್ವತ್ರಿಕ ರೇಶನ್ ವ್ಯವಸ್ಥೆಯ  2  ವರ್ಷದ ವೆಚ್ಚ =  ಶಿಕ್ಷಣ ಹಕ್ಕು ಜಾರಿಯ  5   ವರ್ಷಗಳ ವೆಚ್ಚ ಕಾಮನ್ ವೆಲ್ತ್ ಹಗರಣ  =  ರೂ .  58   ಸಾವಿರ ಕೋಟಿ = 2  ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ವೆಚ್ಚ = 12  ಲಕ್ಷ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ವೆಚ್ಚ = 1  ಲಕ್ಷ ಆರೋಗ್ಯ ಕೇಂದ್ರ + 6  ಲಕ್ಷ ಮನೆಗಳು ಕಳೆದ ಇಪ್ಪತ್ತು ವರ್ಷಗಳ “ಸುಧಾರಣೆ”ಗಳಲ್ಲಿ ಭೀಕರವಾಗಿ ಬೆಳೆದ ಚಮಚಾ ಬಂಡವಾಳಶಾಹಿ ನವ - ಉದಾರವಾದಿ  ನೀತಿಗಳಿಗೆ ಒತ್ತಡ ಹೇರುತ್ತಿದೆ
ಭ್ರಷ್ಟಾಚಾರ ಶ್ರೀಸಾಮಾನ್ಯ ಚಮಚಾ ಬಂಡವಾಳಶಾಹಿ  ದುಷ್ಟಕೂಟ ಚಮಚಾ  ಬಂಡವಾಳಶಾಹಿ ಬೆಲೆ ಏರಿಕೆ ಬಡತನ ಅಸಮಾನತೆ ಭೀಕರ ಹಗರಣಗಳು ಸ್ವಜನಪಕ್ಷಪಾತ ಕಪ್ಪು ಹಣ ಈ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುವುದೇ ಇದಕ್ಕೆ ಪರಿಹಾರ   ಭ್ರಷ್ಟಾಚಾರ ,  ಬೆಲೆ ಏರಿಕೆ ಈ ರೋಗಗ್ರಸ್ತ ಅಮಾನವೀಯ ವ್ಯವಸ್ಥೆಯ ಲಕ್ಷಣ
ಭ್ರಷ್ಟಾಚಾರ – ವಿರೋಧಿ ಕ್ರಮಗಳು ಎಷ್ಟು ಪರಿಣಾಮಕಾರಿ  ?
ಹತ್ತು ಹಲವು ಭ್ರಷ್ಟಾಚಾರ – ವಿರೋಧಿ ಕ್ರಮಗಳು  ಇವೆ  :  ಸಿಎಜಿ -  ಸಿವಿಸಿ -  ಸಿಬಿಐ -  ಜೆಎಸಿ -  ಜೆಪಿಸಿ -  ಭ್ರಷ್ಟಾಚಾರ - ವಿರೋಧಿ ಶಾಸನ – ಲೋಕಪಾಲ /  ಲೋಕಾಯುಕ್ತ ಶಾಸನಗಳು  -  ಮಾಹಿತಿ ಹಕ್ಕು ಶಾಸನ  -  ಸಾರ್ವಜನಿಕ ಹಿತಾಸಕ್ತಿ ಅರ್ಜಿ  ಆದರೆ  1991  ರ ನಂತರದ  38  ಪ್ರಮುಖ ಹಗರಣಗಳಲ್ಲಿ ಬರಿಯ  6  ಹಗರಣಗಳಲ್ಲಿ ಶಿಕ್ಷೆಯಾಗಿದೆ ಹೆಚ್ಚೆಂದರೆ “ರಾಜಕೀಯ ಸನ್ಯಾಸ”ಗಳು  ಆಗಿವೆ ,  ಅದೂ ತಾತ್ಕಾಲಿಕ ಅಧಿಕಾರಿಗಳು ಆಪಾದಿತರಾಗಿದ್ದು ಅಪರೂಪ ,  ಶಿಕ್ಷೆಯಾಗಿದ್ದಂತೂ ಇಲ್ಲವೆ ಇಲ್ಲ  ಹಲವು ಪ್ರಮುಖ ಹಗರಣಗಳು ಶಿಕ್ಷೆಯಿಲ್ಲದ ಅಥವಾ ಯಾವುದೇ ಕ್ರಮ ಜರುಗಿಸದೆ ಮುಚ್ಚಿ ಹೋಗಿವೆ ಕೆಲವು ಕುಖ್ಯಾತ ಉದಾಹರಣೆಗಳು – ಬೋಫೋರ್ಸ್ ,  ಕರ್ನಾಟಕ ಭೂಹಗರಣ ,  ಕರ್ನಾಟಕ ಗಣಿ  ಹಗರಣ ,  ಬಾಲ್ಕೋ ಖಾಸಗೀಕರಣ ,  ಟೆಲಿಕಾಂ ಹಗರಣ  ( ೧೯೯೯ ),  ವೋಟಿಗಾಗಿ ನೋಟು - ೧  &  ೨ ,  ಆಪರೇಶನ್ ಕಮಲ , * ಭ್ರಷ್ಟಾಚಾರ – ವಿರೋಧಿ ಕ್ರಮಗಳು ಪರಿಣಾಮಕಾರಿ ಆಗಿಲ್ಲ
ನಮಗೆ ಮುಚ್ಚಿಡಲೂ ... ಬಿಚ್ಚಿಡಲೂ ಏನೂ ಇಲ್ಲ  !!
“   ಭ್ರಷ್ಟಾಚಾರ ಮತ್ತು  ಬೆಲೆ ಏರಿಕೆಯ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ ಹಗರಣಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗಳ ರಾಜಕಾರಣಿಗಳು ಆಪಾದಿತರಾಗಿದ್ದಾಗ  ಅದನ್ನು ಮುಚ್ಚಿ ಹಾಕಲಾಗುತ್ತದೆ ಕಪ್ಪು ಹಣ ಮತ್ತು ಸ್ವಿಸ್ ಬ್ಯಾಂಕ್ ಬಗ್ಗೆ ಚುನಾವಣಾ ಸಮಯದಲ್ಲಿ ಕೇಳಿ ಬರುವ ವೀರ ಘೋಷಣೆಗಳು ಆ ಮೇಲೆ ಮರೆಯಾಗುತ್ತವೆ ಪ್ರಮುಖ ರಾಜಕೀಯ  ಪಕ್ಷಗಳು  ( ಎಡ ಪಕ್ಷಗಳನ್ನು ಬಿಟ್ಟು )  ಭಾರತದ ಉದ್ಯಮಿಗಳು ,  ವಿದೇಶೀ ಕಂಪನಿ - ಸರ್ಕಾರಗಳು ಮತ್ತು ಅಧಿಕಾರಿಗಳ ದುಷ್ಟಕೂಟದ ಭಾಗವಾಗಿರುವುದು ರಾಡಿಯಾ ಟೇಪುಗಳು ಮತ್ತು ವಿಕಿಲೀಕ್ಸ್ ಬಯಲು ಮಾಡಿವೆ  ನವ - ಉದಾರವಾದಿ ನೀತಿಗಳಿಗೆ ಪ್ರಮುಖ ರಾಜಕೀಯ  ಪಕ್ಷಗಳ  ( ಎಡ ಪಕ್ಷಗಳನ್ನು ಬಿಟ್ಟು )  ಹೃತ್ಪೂರ್ವಕ ಬೆಂಬಲ  ಸಹ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನೇ ತೋರಿಸುತ್ತಿವೆ ರಾಜಕೀಯ ಇಚ್ಛಾಶಕ್ತಿಯ ಕೊರತೆ
[object Object],[object Object],[object Object],[object Object],[object Object],ಅಣ್ಣಾ .. ಈ ನಾಯಿ ಭ್ರಷ್ಟಾಚಾರಿಗಳ ಬೇಟೆಯಾಡುದಿಲ್ವೆ  ?
[object Object],[object Object],[object Object],[object Object],[object Object],[object Object],[object Object],[object Object],[object Object],[object Object],ಜನ ಲೋಕಪಾಲ ಮಸೂದೆ ರಾಮಬಾಣವೇ  ?
ಭ್ರಷ್ಟಾಚಾರವನ್ನು ನಾವೂ ಎಳ್ಳಷ್ಟು ಸಹಿಸೆವು  !!
[object Object],[object Object],[object Object],[object Object],[object Object],[object Object],[object Object],[object Object],[object Object],ಇದು ನಮ್ಮ ಪ್ರತಿಜ್ಞೆ
ನಮ್ಮ ಹಕ್ಕೊತ್ತಾಯ
[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],ನಮ್ಮ ಹಕ್ಕೊತ್ತಾಯ
ಸಮುದಾಯದ   ಕೃತಜ್ಞತೆಗಳು ಇತರ ಮಾಹಿತಿ ಮೂಲಗಳು  ಪಿ ಸಾಯಿನಾಥ್  ರತನ್ ಟಾಟಾ ಶರದ್ ಪವಾರ್ ‍ ಪ್ರಕಾಶ್ ಕಾರಟ್ ಇಂಡಿಯಾ ಟುಡೆ ಔಟ್ ಲುಕ್  ಫ್ರಂಟ್ ಲೈನ್ ಪೀಪಲ್ಸ್ ಡೆಮೊಕ್ರೆಸಿ IDEAS ಟ್ರಾನ್ಸ ಪರೆನ್ಸಿ ಇಂಟರ್ ನ್ಯಾಶನಲ್ ವಿಕಿಲೀಕ್ಸ್ ಕಾರ್ಟೂನಿಸ್ಟ್  ಕಾರ್ಟೂನ್ ಪ್ರಕಾಶಕ ,  ಮಾಹಿತಿ ಮೂಲ ಮಹಮ್ಮದ್   ಸುಧಾ ,  ಪ್ರಜಾವಾಣಿ ,  ಡೆಕ್ಕನ್ ಹೆರಾಲ್ಡ್ ಯತಿ   ಡೆಕ್ಕನ್ ಹೆರಾಲ್ಡ್  ಸತೀಶ್ ಆಚಾರ್ಯ ಸಂಡೇ ಮಿಡ್ ಡೇ ಸುರೇಂದ್ರ ದಿ ಹಿಂದು ಕೇಶವ್    ದಿ ಹಿಂದು ಆರ್ ಪ್ರಸಾದ್ ಮೈಲ್ ಟುಡೆ ರವಿ ಶಂಕರ್ ‌ಇಂಡಿಯಾ ಟುಡೆ ಮಂಜುಲ್  ಡಿ . ಎನ್ . ಎ . ರಘುಪತಿ ಶೃಂಗೇರಿ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ  ಇವರ ಕೊಡುಗೆ ನಂ .162 6 ನೇ ಮೈನ್  , 4 ನೇ ಫೇಸ್  ,  7 ನೇ ಬ್ಲಾಕ್ ,  ಬನಶಂಕರಿ  3   ನೇ ಹಂತ ,  ಬೆಂಗಳೂರು  560085.   ಸಂಪರ್ಕ  :  9449528643/9480148963/ 9844109706  ವೆಬ್  :  http://samudaayacampaign.wordpress.com/ ,  http://samudaaya.wordpress.com/ ಮತ್ತು   ಭ್ರಷ್ಟಾಚಾರದ ವಿರುಧ್ಧ ಹೋರಾಡಿದ  ಹಾಗೂ ಹಗರಣಗಳನ್ನು ಬಯಲು ಮಾಡಿದ ಹಲವು  ಅನಾಮಧೇಯ ಬೆಳಕಿಗೆ ಬಾರದ ಧೀರರಿಗೆ , ಮೇಲಿನ ಹಲವು ಮೂಲಗಳನ್ನು ಹುಡುಕಲು ನೆರವಾದ  “ ಗೂಗಲ್”   ಗೆ

More Related Content

Featured

PEPSICO Presentation to CAGNY Conference Feb 2024
PEPSICO Presentation to CAGNY Conference Feb 2024PEPSICO Presentation to CAGNY Conference Feb 2024
PEPSICO Presentation to CAGNY Conference Feb 2024Neil Kimberley
 
Content Methodology: A Best Practices Report (Webinar)
Content Methodology: A Best Practices Report (Webinar)Content Methodology: A Best Practices Report (Webinar)
Content Methodology: A Best Practices Report (Webinar)contently
 
How to Prepare For a Successful Job Search for 2024
How to Prepare For a Successful Job Search for 2024How to Prepare For a Successful Job Search for 2024
How to Prepare For a Successful Job Search for 2024Albert Qian
 
Social Media Marketing Trends 2024 // The Global Indie Insights
Social Media Marketing Trends 2024 // The Global Indie InsightsSocial Media Marketing Trends 2024 // The Global Indie Insights
Social Media Marketing Trends 2024 // The Global Indie InsightsKurio // The Social Media Age(ncy)
 
Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Search Engine Journal
 
5 Public speaking tips from TED - Visualized summary
5 Public speaking tips from TED - Visualized summary5 Public speaking tips from TED - Visualized summary
5 Public speaking tips from TED - Visualized summarySpeakerHub
 
ChatGPT and the Future of Work - Clark Boyd
ChatGPT and the Future of Work - Clark Boyd ChatGPT and the Future of Work - Clark Boyd
ChatGPT and the Future of Work - Clark Boyd Clark Boyd
 
Getting into the tech field. what next
Getting into the tech field. what next Getting into the tech field. what next
Getting into the tech field. what next Tessa Mero
 
Google's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentGoogle's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentLily Ray
 
Time Management & Productivity - Best Practices
Time Management & Productivity -  Best PracticesTime Management & Productivity -  Best Practices
Time Management & Productivity - Best PracticesVit Horky
 
The six step guide to practical project management
The six step guide to practical project managementThe six step guide to practical project management
The six step guide to practical project managementMindGenius
 
Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...RachelPearson36
 
Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Applitools
 
12 Ways to Increase Your Influence at Work
12 Ways to Increase Your Influence at Work12 Ways to Increase Your Influence at Work
12 Ways to Increase Your Influence at WorkGetSmarter
 
Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...DevGAMM Conference
 

Featured (20)

Skeleton Culture Code
Skeleton Culture CodeSkeleton Culture Code
Skeleton Culture Code
 
PEPSICO Presentation to CAGNY Conference Feb 2024
PEPSICO Presentation to CAGNY Conference Feb 2024PEPSICO Presentation to CAGNY Conference Feb 2024
PEPSICO Presentation to CAGNY Conference Feb 2024
 
Content Methodology: A Best Practices Report (Webinar)
Content Methodology: A Best Practices Report (Webinar)Content Methodology: A Best Practices Report (Webinar)
Content Methodology: A Best Practices Report (Webinar)
 
How to Prepare For a Successful Job Search for 2024
How to Prepare For a Successful Job Search for 2024How to Prepare For a Successful Job Search for 2024
How to Prepare For a Successful Job Search for 2024
 
Social Media Marketing Trends 2024 // The Global Indie Insights
Social Media Marketing Trends 2024 // The Global Indie InsightsSocial Media Marketing Trends 2024 // The Global Indie Insights
Social Media Marketing Trends 2024 // The Global Indie Insights
 
Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024Trends In Paid Search: Navigating The Digital Landscape In 2024
Trends In Paid Search: Navigating The Digital Landscape In 2024
 
5 Public speaking tips from TED - Visualized summary
5 Public speaking tips from TED - Visualized summary5 Public speaking tips from TED - Visualized summary
5 Public speaking tips from TED - Visualized summary
 
ChatGPT and the Future of Work - Clark Boyd
ChatGPT and the Future of Work - Clark Boyd ChatGPT and the Future of Work - Clark Boyd
ChatGPT and the Future of Work - Clark Boyd
 
Getting into the tech field. what next
Getting into the tech field. what next Getting into the tech field. what next
Getting into the tech field. what next
 
Google's Just Not That Into You: Understanding Core Updates & Search Intent
Google's Just Not That Into You: Understanding Core Updates & Search IntentGoogle's Just Not That Into You: Understanding Core Updates & Search Intent
Google's Just Not That Into You: Understanding Core Updates & Search Intent
 
How to have difficult conversations
How to have difficult conversations How to have difficult conversations
How to have difficult conversations
 
Introduction to Data Science
Introduction to Data ScienceIntroduction to Data Science
Introduction to Data Science
 
Time Management & Productivity - Best Practices
Time Management & Productivity -  Best PracticesTime Management & Productivity -  Best Practices
Time Management & Productivity - Best Practices
 
The six step guide to practical project management
The six step guide to practical project managementThe six step guide to practical project management
The six step guide to practical project management
 
Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...Beginners Guide to TikTok for Search - Rachel Pearson - We are Tilt __ Bright...
Beginners Guide to TikTok for Search - Rachel Pearson - We are Tilt __ Bright...
 
Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...Unlocking the Power of ChatGPT and AI in Testing - A Real-World Look, present...
Unlocking the Power of ChatGPT and AI in Testing - A Real-World Look, present...
 
12 Ways to Increase Your Influence at Work
12 Ways to Increase Your Influence at Work12 Ways to Increase Your Influence at Work
12 Ways to Increase Your Influence at Work
 
ChatGPT webinar slides
ChatGPT webinar slidesChatGPT webinar slides
ChatGPT webinar slides
 
More than Just Lines on a Map: Best Practices for U.S Bike Routes
More than Just Lines on a Map: Best Practices for U.S Bike RoutesMore than Just Lines on a Map: Best Practices for U.S Bike Routes
More than Just Lines on a Map: Best Practices for U.S Bike Routes
 
Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...Ride the Storm: Navigating Through Unstable Periods / Katerina Rudko (Belka G...
Ride the Storm: Navigating Through Unstable Periods / Katerina Rudko (Belka G...
 

Samudaaya Jatha against Corruption and Price Rise - Presentation

  • 1. ಮತ್ತು ಬೆಲೆಏರಿಕೆಯ ಸುಡು ಬೆಂಕಿ ಸಾಕಪ್ಪಾ ಸಾಕು ! ಈ ಹಗರಣಗಳ ತಾಂಡವ ಸಮುದಾಯ ಪ್ರಸ್ತುತಿ
  • 2. ಆದರ್ಶ , ಸತ್ಯಂ , ಕಾಮನ್ ವೆಲ್ತ್ ಹಗರಣಗಳಿಗೆ ಎಂತಹ ಸುಂದರ ಹೆಸರುಗಳು !
  • 3. 2 ಜಿ ತರಂಗಾಂತರ : ರೂ . 1,76,000 ಕೋಟಿ ಕಾಮನ್ವೆಲ್ತ್ ಆಟಗಳು : ರೂ . 58,000 ಕೋಟಿ ಕರ್ನಾಟಕ ಗಣಿಹಗರಣ : ರೂ . 22,000 ಕೋಟಿ ಕರ್ನಾಟಕ ಗಣಿಹಗರಣ : ರೂ . 17,000 ಕೋಟಿ ಪ್ರಶ್ನೆಗಳ ಸುರಿಮಳೆ – ಯಾಕೆ ? ಹೇಗೆ ? * ಹಗರಣಗಳ ತಾಂಡವ
  • 4. ಐಪಿಎಲ್ ಆಟಗಾರರ ಹರಾಜು ನೆನಪಿಸುವ ತರಕಾರಿ ಬೆಲೆ !
  • 5.
  • 6. ಕಾಮನ್ ವೆಲ್ತ್ ಆಟಗಳಲ್ಲಿ ಲೂಟಿಯಾದ ವೆಲ್ತ್ ೫೮ ಸಾವಿರ ಕೋಟಿ ರೂ .
  • 7. 2010 (India) 2010 ( ಇಂಡಿಯಾ ) ಮೊದಲ ಅಂದಾಜು ವೆಚ್ಚ : ರೂ . 617.5 ಕೋಟಿ ಅಂತಿಮ ವೆಚ್ಚ : ರೂ . 60,000 ಕೋಟಿ !!! ಇತರ ಕಾಮನ್ವೆಲ್ತ್ ಆಟಗಳ ಹೋಲಿಕೆ 2002 ( ಇಂಗ್ಲೆಂಡ್ ) : ರೂ . 2,100 ಕೋಟಿ 2006 ( ಆಸ್ಟ್ರೇಲಿಯಾ ) : ರೂ . 5,000 ಕೋಟಿ 2014 ( ಇಂಗ್ಲೆಂಡ್ - ಅಂದಾಜು ) : ರೂ . 2,200 ಕೋಟಿ ! ಕಾಮನ್ ವೆಲ್ತ್ ಆಟಗಳ ನಿಜವಾದ ವೆಚ್ಚ ಹೆಚ್ಚೆಂದರೆ ರೂ . ೨೨೦೦ ಕೋಟಿ
  • 8.
  • 9. ೧ . ೭೬ ಲಕ್ಷ ಕೋಟಿ ರೂ . ಎಲ್ಲಿಂದ ಬಂತು ?
  • 10. ನನ್ನ ಪೂರ್ವಜರನ್ನು ಹಿಂಬಾಲಿಸುವುದು ತಪ್ಪಾ ? ಕರ್ನಾಟಕ ಭೂಹಗರಣಗಳು
  • 11. 41 ಸಾವಿರ ಎಕ್ರೆಗಳ ಭೂಕಬಳಿಕೆ (2000- 2004 ) : ರೂ . 1550 ಕೋಟಿ ( ಎಟಿ ರಾಮಸ್ವಾಮಿ ಸಮಿತಿ ) ನೈಸ್ ಹಗರಣ = ರೂ . 10 ಸಾವಿರ ಕೋಟಿ ಶಿವಮೊಗ್ಗದಲ್ಲಿ ಯೆಡ್ಡಿ ಕುಟುಂಬದ ಭೂಕಬಳಿಕೆ : ರೂ . 2 ಸಾವಿರ ಕೋಟಿ 600 ಎಕ್ರೆಗಳ ಡಿನೋಟಿಫಿಕೇಶನ್ : ರೂ . 3800 ಕೋಟಿ ಲೋಕಾಯುಕ್ತರಿಂದ ಮುಖ್ಯಮಂತ್ರಿಗಳ 18 ಭೂಕಬಳಿಕೆ ಕೇಸುಗಳ ತನಿಖೆ ಕರ್ನಾಟಕ ಭೂಹಗರಣದ ಲೂಟಿ ರೂ . ೧೭ ಸಾವಿರ ಕೋಟಿ
  • 13. ಪರ್ಮಿಟ್ಟು ಇಲ್ಲದೆ ಕಳೆದ 6 ವರ್ಷಗಳಲ್ಲಿ 305 ಲಕ್ಷ ಟನ್ನುಗಳ ಕಬ್ಬಿಣ ಅದುರು ರಫ್ತು ಕಾನೂನು - ಬಾಹಿರ ರಫ್ತು ಮೌಲ್ಯ ರೂ . 15,245 ಕೋಟಿ ಸುಪ್ರೀಂ ಕೋರ್ಟು ನೇಮಿಸಿದ ಸಮಿತಿ ರೆಡ್ಡಿ ಸೋದರರ ಒ . ಎಮ್ . ಸಿ . ಕಂಪನಿಯ ಅಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ ಗಣಿ ಕಂಪನಿಗಳ ಅಕ್ರಮಗಳನ್ನು ಕರ್ನಾಟಕ - ಆಂದ್ರ ರಾಜ್ಯ ಸರ್ಕಾರಗಳು ಮನ್ನಿಸಿದ್ದು ಮಾತ್ರವಲ್ಲ ಅವುಗಳಲ್ಲಿ ಶಾಮೀಲಾಗಿದ್ದವು ಎಂದು ಸುಪ್ರೀಂ ಕೋರ್ಟಿನ ಸಮಿತಿ ಟೀಕಿಸಿದೆ . ಸುಪ್ರೀಂ ಕೋರ್ಟು ಬಳ್ಳಾರಿ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ರಫ್ತು ನಿಷೇಧಿಸಿದೆ ಕರ್ನಾಟಕ ಗಣಿ ಹಗರಣದ ಲೂಟಿ ರೂ . 22 ಸಾವಿರ ಕೋಟಿ
  • 14.
  • 15. ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ ರಾಜ್ಯವನ್ನು ಭೂಮಾಫಿಯಾ ಮತ್ತು ಗಣಿ ಮಾಫಿಯಾ ಆಳುತ್ತಿವೆ ಈ ಮಾಫಿಯಾಗಳು ಸರ್ಕಾರಗಳನ್ನು ರಚಿಸುತ್ತವೆ , ಕೆಡವುತ್ತವೆ ಆಪರೇಶನ್ ಕಮಲ , ರೆಸಾರ್ಟ್ ರಾಜಕೀಯ , ಸ್ಪೀಕರ್ ಬಳಸಿ ಬಹುಮತ ಫಿಕ್ಸಿಂಗ್ - ಇವರು ಏನು ಮಾಡಲು ತಯಾರು ಎಂ . ಎಲ್ . ಎ . ಗೆ ರೂ . ೫೦ ಕೋಟಿ ರೇಟು ನಡೆಯುತ್ತಿದೆ * ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ..?
  • 16. “ ನಾವು ಎಲ್ಲಾ ಸ್ವಿಸ್ ಬ್ಯಾಂಕ್ ಹಣ ವಾಪಸು ತರುತ್ತೇವೆ ..” “ ನನ್ನ ಹಣ ವಾಪಸು ತರಲು ಸಮಯ ಕೊಟ್ಟ ಮೇಲೆ ..?!”
  • 17.
  • 18. ಭ್ರಷ್ಟಾಚಾರ ಯಾವಾಗಲೂ ಇತ್ತು ... ಆದರೆ ಇಂತಹ ಪ್ರಮಾಣ , ಭೀಕರತೆ , ವ್ಯಾಪಕತೆ ಹೊಸದು 1948-1991 (in crores of Rs) Mundhra Scandal 1957 1.2 Dhamateja Loan 1960 22.0 Kairon (Punjab CM) 1963 NA Biju Patnaik (Ors CM) 1963 NA Kuo Oil Deal 1976 2.2 Antulay Trust 1981 30.0 HDW Commissions 1987 20 Bofors Pay-off 1987 64 1992-1998 (in crores of Rs) Harshad Mehta Security 1992 5000 Indian Bank Rip-off 1992 1300 Sugar Import 1994 650 Vote for Notes - 1 1995 ?00 MSShoes Share Price Rig 1994 699 Bihar Fodder Scam 1996 950 Urea Import 1996 133 Hawala Jain Diary 1996 ?00 Bhansali Financial Pyramid 1997 1000 Harshad Mehta Share Price Rig 1997 ?000 Sukharam Telecom 1997 1500 Companies Vanishing Post-IPO 1997 330 Teak Plantation 1997 2600 1999-2004 (in crores of Rs) Mobile License Policy Change 1999 46,000 Modern Foods Privatisation 2000 2,050 BALCO Privatisation 2001 4,050 Ketan Parekh K-10 Scrip Rig 2001 1,250 UTI Collapse 2001 4,800 Dinseh Dalmia 2001 595 Stock Market collapse 2001 1,15,000 Wheat Import 2003 10,000 NICE Land Grab 2004 10,000 Karnataka Land Scam – 1 2004 1,550 2005-2011 (in crores of Rs) IPO-Demat 2005 146 Taj Corridoor 2006 175 Satyam 2008 10,000 Army Ration pilferage 2008 5,000 Rice Export 2009 2,500 Madhu Koda Jhrakand Mine Lease 2009 4,000 Orissa Mine Lease 2009 7,000 Karnataka Illegal Mining 2009 22,000 Operational Lotus 2009 ?,000 Karnataka Land Sacm - 2 2009 5,800 Vote for Notes - 2 2010 ??,000 Commonwealth Loot 2010 58,000 Resort Politics 2010 ??,000 2G Spectrum 2011 1,76,000 Hassan Ali Tax evasion 2010 89.000
  • 19. ಸ್ವಾತಂತ್ರ್ಯಾ ನಂತರದ ೪೬ ಪ್ರಮುಖ ಹಗರಣಗಳಲ್ಲಿ ೩೮ , ೧೯೯೧ ರ ನಂತರ ಆಗಿವೆ ೧೯೯೦ ರ ದಶಕದ “ಆರ್ಥಿಕ ಸುಧಾರಣೆ” ಗಳ ನಂತರ ಭ್ರಷ್ಟಾಚಾರದ ಮಹಾಪೂರ ಆರಂಭವಾಗಿದೆ
  • 20. ಸ್ವಾತಂತ್ರ್ಯದ ಮೊದಲ 44 ವರ್ಷಗಳಲ್ಲಿ 6 ವರ್ಷಕ್ಕೆ ಒಂದು ಹಗರಣ ನಡೆದರೆ ನಂತರದ 20 ವರ್ಷಗಳಲ್ಲಿ ಆರು ತಿಂಗಳಿಗೆ ಒಂದರಂತೆ ಹಗರಣ ಒಂದು ಹಗರಣದ ಲೂಟಿಯ ಸರಾಸರಿ ಮೊತ್ತ ಸಹ ಭೀಕರವಾಗಿ ಏರಿದೆ ನಾಲ್ಕು ಅವಧಿಗಳಲ್ಲಿ ಸರಾಸರಿ ಲೂಟಿ ಮತ್ತು ಭ್ರಷ್ಟಾಚಾರದ ಸ್ವರೂಪ 1948-1991 ಹತ್ತಾರು ಕೋಟಿ ಲೈಸೆನ್ಸ್ ರಾಜ್ 1992-1998 ನೂರಾರು ಕೋಟಿ ಸಾರ್ವಜನಿಕ ಆಸ್ತಿ ಸ್ವಾಹಾ 1999-2004 ಸಾವಿರಾರು ಕೋಟಿ ನೀತಿ ಫಿಕ್ಸಿಂಗ್ 2005-2010 ಹತ್ತಾರು ಸಾವಿರ ಕೋಟಿ ಮಂತ್ರಿ ಫಿಕ್ಸಿಂಗ್ ರಾಜಿನಾಮೆಗಳು , ತಪ್ಪಿತಸ್ಥರ ಮೇಲೆ ಕಾರ್ಯಾಚರಣೆ ಶಿಕ್ಷೆ ಕಡಿಮೆಯಾಗುತ್ತಾ ನಡೆದಿದೆ * ಲೈಸೆನ್ಸ್ ರಾಜ್ -> ಸಾರ್ವಜನಿಕ ಆಸ್ತಿ ಸ್ವಾಹಾ -> ನೀತಿ ಫಿಕ್ಸಿಂಗ್ -> ಮಂತ್ರಿ ಫಿಕ್ಸಿಂಗ್
  • 21.
  • 22. ಅಧಿಕಾರಿಗಳು ಮಾಧ್ಯಮಗಳು ರಾಜಕಾರಣಿಗಳು ಉದ್ಯಮಿಗಳು ಶ್ರೀಸಾಮಾನ್ಯನ ವಿರುದ್ಧ ಪ್ರಬಲ ದುಷ್ಟಕೂಟ
  • 23. ಅವರಂತವರು ಒಂದು ಹೇಳಿಕೆ ಕೊಡುತ್ತಾರಾದರೆ , ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನನಗನ್ನಿಸುತ್ತದೆ - ಶರದ್ ಪವಾರ್ ಬಾಳೆಹಣ್ಣು ಗಣತಂತ್ರಗಳು ಚಮಚಾಗಿರಿ ಯ ಮೇಲೆ ನಡೆಯುತ್ತವೆ ....... ನನಗನಿಸುತ್ತದೆ , ಅದು ಸಂಭವಿಸಬಹುದು , ಪ್ರಜಾಪ್ರಭುತ್ವದ ವಿಲಾಸವನ್ನು ಕೊನೆಗೊಳಿಸದಿದ್ದರೆ , ಬಾಳೆಹಣ್ಣು ಗಣತಂತ್ರದಂತಹ ಒಂದು ಪರಿಸರ ಮೂಡಿ ಬರಬಹುದು ...... - ರತನ್ ಟಾಟಾ “ ನಿಜಸಂಗತಿಯೆಂದರೆ , ಪ್ರತಿಯೊಂದು ಧೋರಣೆಯ ನಿರ್ಧಾರ ಅಥವ ಧೋರಣೆಯ ಬದಲಾವಣೆ , ಈ ಹೆಚ್ಚಿನ ವಲಯಗಳಲ್ಲಿ , ಭಾರತೀಯ ದೊಡ್ಡ ಬಂಡವಾಳಿಗರ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕೂಟ ಕೊಡುವ ಹಣದ ಆಧಾರದಲ್ಲಿ ಆಗುತ್ತದೆ . ಭಾರತ ತ್ವರಿತವಾಗಿ ಥಾಯ್ಲೆಂಡ್ , ಫಿಲಿಪೈನ್ಸ್ , ಇಂಡೋನೇಸ್ಯದ ಮಟ್ಟವನ್ನು ತಲುಪುತ್ತಿದೆ - ಈ ಎಲ್ಲ ದೇಶಗಳು ಬಹುರಾಷ್ಟ್ರೀಯ ಕಂಪನಿಗಳ ಮತ್ತು ಚಮಚಾ ಬಂಡವಾಳಶಾಹಿಯ ಲಂಗುಲಗಾಮಿಲ್ಲದ ಆಟವನ್ನು ಕಾಣುತ್ತಿರುವ ದೇಶಗಳು . - ಪ್ರಕಾಶ ಕಾರಟ್ ನಾಲ್ಕು ವಿವಿಧ ವಲಯಗಳ ಗಣ್ಯರು ಒಪ್ಪುತ್ತಿದ್ದಾರೆಂದಾದರೆ , ಭ್ರಷ್ಟಾಚಾರ ನಡೆಯುತ್ತಿರುವುದು ಚಮಚಾ ಬಂಡವಾಳಶಾಹಿ ಪ್ರೇರಿತ , ನವ - ಉದಾರವಾದ ನೀತಿಗಳಿಂದಲೇ ಎಂಬುದು ನಿಜವಾಗಿರಲೇಬೇಕಲ್ಲವೇ ? ಭಾರತದ ಅತ್ಯಂತ ಹೆಸರುವಾಸಿ ಉದ್ದಿಮೆ ಗುಂಪಿನ ಮುಖ್ಯಸ್ಥರು ದೇಶದಲ್ಲಿ ಚಮಚಾ ಬಂಡವಾಳಶಾಹಿ ಇದೆ ಎಂದು ಒಪ್ಪಿಕೊಂಡಿರುವುದು ಸಂತೋಷದ ಸಂಗತಿ . ನಿಜ , ಬೇರೆಯವರು ಇದನ್ನು ಇಪ್ಪತ್ತು ವರ್ಷಗಳಿಂದ ನಂಬಿಕೊಂಡು ಬಂದಿದ್ದಾರೆ . ಆದರೆ ರತನ್ ಟಾಟಾ ಅದನ್ನು ಹೇಳಿದಾಗ ಹೆಚ್ಚು ತೂಕ ಬರುತ್ತದೆ ........ - ಪಿ . ಸಾಯಿನಾಥ್
  • 24. APL , BPL ಮತ್ತು IPL
  • 25.
  • 26. ಸರ್ಕಾರದ ಬೆಲೆ ಏರಿಕೆ ನೀತಿ ರಕ್ಷಣೆಗೆ ಲಾಯರಿ
  • 27.
  • 28. ಬೆಲೆ ಏರಿಕೆಯ ಹೆದ್ದಾರಿಯಲ್ಲಿ , ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ಸರಿಯಾದ ನೀತಿಯ ಮಳೆಗಾಗಿ , ಕಾದಿರುವೆವು ನಾವು
  • 29. ಜತೆ ಜತೆಗೆ ಅಗಾಧವಾಗಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗೆ ಏನು ಕನೆಕ್ಶನ್ ? 2 ಜಿ ಹಗರಣದ ಲೂಟಿ = ರೂ . 1.76 ಲಕ್ಷ ಕೋಟಿ = ಸಾರ್ವತ್ರಿಕ ರೇಶನ್ ವ್ಯವಸ್ಥೆಯ 2 ವರ್ಷದ ವೆಚ್ಚ = ಶಿಕ್ಷಣ ಹಕ್ಕು ಜಾರಿಯ 5 ವರ್ಷಗಳ ವೆಚ್ಚ ಕಾಮನ್ ವೆಲ್ತ್ ಹಗರಣ = ರೂ . 58 ಸಾವಿರ ಕೋಟಿ = 2 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ವೆಚ್ಚ = 12 ಲಕ್ಷ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ವೆಚ್ಚ = 1 ಲಕ್ಷ ಆರೋಗ್ಯ ಕೇಂದ್ರ + 6 ಲಕ್ಷ ಮನೆಗಳು ಕಳೆದ ಇಪ್ಪತ್ತು ವರ್ಷಗಳ “ಸುಧಾರಣೆ”ಗಳಲ್ಲಿ ಭೀಕರವಾಗಿ ಬೆಳೆದ ಚಮಚಾ ಬಂಡವಾಳಶಾಹಿ ನವ - ಉದಾರವಾದಿ ನೀತಿಗಳಿಗೆ ಒತ್ತಡ ಹೇರುತ್ತಿದೆ
  • 30. ಭ್ರಷ್ಟಾಚಾರ ಶ್ರೀಸಾಮಾನ್ಯ ಚಮಚಾ ಬಂಡವಾಳಶಾಹಿ ದುಷ್ಟಕೂಟ ಚಮಚಾ ಬಂಡವಾಳಶಾಹಿ ಬೆಲೆ ಏರಿಕೆ ಬಡತನ ಅಸಮಾನತೆ ಭೀಕರ ಹಗರಣಗಳು ಸ್ವಜನಪಕ್ಷಪಾತ ಕಪ್ಪು ಹಣ ಈ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸುವುದೇ ಇದಕ್ಕೆ ಪರಿಹಾರ ಭ್ರಷ್ಟಾಚಾರ , ಬೆಲೆ ಏರಿಕೆ ಈ ರೋಗಗ್ರಸ್ತ ಅಮಾನವೀಯ ವ್ಯವಸ್ಥೆಯ ಲಕ್ಷಣ
  • 31. ಭ್ರಷ್ಟಾಚಾರ – ವಿರೋಧಿ ಕ್ರಮಗಳು ಎಷ್ಟು ಪರಿಣಾಮಕಾರಿ ?
  • 32. ಹತ್ತು ಹಲವು ಭ್ರಷ್ಟಾಚಾರ – ವಿರೋಧಿ ಕ್ರಮಗಳು ಇವೆ : ಸಿಎಜಿ - ಸಿವಿಸಿ - ಸಿಬಿಐ - ಜೆಎಸಿ - ಜೆಪಿಸಿ - ಭ್ರಷ್ಟಾಚಾರ - ವಿರೋಧಿ ಶಾಸನ – ಲೋಕಪಾಲ / ಲೋಕಾಯುಕ್ತ ಶಾಸನಗಳು - ಮಾಹಿತಿ ಹಕ್ಕು ಶಾಸನ - ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆದರೆ 1991 ರ ನಂತರದ 38 ಪ್ರಮುಖ ಹಗರಣಗಳಲ್ಲಿ ಬರಿಯ 6 ಹಗರಣಗಳಲ್ಲಿ ಶಿಕ್ಷೆಯಾಗಿದೆ ಹೆಚ್ಚೆಂದರೆ “ರಾಜಕೀಯ ಸನ್ಯಾಸ”ಗಳು ಆಗಿವೆ , ಅದೂ ತಾತ್ಕಾಲಿಕ ಅಧಿಕಾರಿಗಳು ಆಪಾದಿತರಾಗಿದ್ದು ಅಪರೂಪ , ಶಿಕ್ಷೆಯಾಗಿದ್ದಂತೂ ಇಲ್ಲವೆ ಇಲ್ಲ ಹಲವು ಪ್ರಮುಖ ಹಗರಣಗಳು ಶಿಕ್ಷೆಯಿಲ್ಲದ ಅಥವಾ ಯಾವುದೇ ಕ್ರಮ ಜರುಗಿಸದೆ ಮುಚ್ಚಿ ಹೋಗಿವೆ ಕೆಲವು ಕುಖ್ಯಾತ ಉದಾಹರಣೆಗಳು – ಬೋಫೋರ್ಸ್ , ಕರ್ನಾಟಕ ಭೂಹಗರಣ , ಕರ್ನಾಟಕ ಗಣಿ ಹಗರಣ , ಬಾಲ್ಕೋ ಖಾಸಗೀಕರಣ , ಟೆಲಿಕಾಂ ಹಗರಣ ( ೧೯೯೯ ), ವೋಟಿಗಾಗಿ ನೋಟು - ೧ & ೨ , ಆಪರೇಶನ್ ಕಮಲ , * ಭ್ರಷ್ಟಾಚಾರ – ವಿರೋಧಿ ಕ್ರಮಗಳು ಪರಿಣಾಮಕಾರಿ ಆಗಿಲ್ಲ
  • 33. ನಮಗೆ ಮುಚ್ಚಿಡಲೂ ... ಬಿಚ್ಚಿಡಲೂ ಏನೂ ಇಲ್ಲ !!
  • 34. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ ಹಗರಣಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗಳ ರಾಜಕಾರಣಿಗಳು ಆಪಾದಿತರಾಗಿದ್ದಾಗ ಅದನ್ನು ಮುಚ್ಚಿ ಹಾಕಲಾಗುತ್ತದೆ ಕಪ್ಪು ಹಣ ಮತ್ತು ಸ್ವಿಸ್ ಬ್ಯಾಂಕ್ ಬಗ್ಗೆ ಚುನಾವಣಾ ಸಮಯದಲ್ಲಿ ಕೇಳಿ ಬರುವ ವೀರ ಘೋಷಣೆಗಳು ಆ ಮೇಲೆ ಮರೆಯಾಗುತ್ತವೆ ಪ್ರಮುಖ ರಾಜಕೀಯ ಪಕ್ಷಗಳು ( ಎಡ ಪಕ್ಷಗಳನ್ನು ಬಿಟ್ಟು ) ಭಾರತದ ಉದ್ಯಮಿಗಳು , ವಿದೇಶೀ ಕಂಪನಿ - ಸರ್ಕಾರಗಳು ಮತ್ತು ಅಧಿಕಾರಿಗಳ ದುಷ್ಟಕೂಟದ ಭಾಗವಾಗಿರುವುದು ರಾಡಿಯಾ ಟೇಪುಗಳು ಮತ್ತು ವಿಕಿಲೀಕ್ಸ್ ಬಯಲು ಮಾಡಿವೆ ನವ - ಉದಾರವಾದಿ ನೀತಿಗಳಿಗೆ ಪ್ರಮುಖ ರಾಜಕೀಯ ಪಕ್ಷಗಳ ( ಎಡ ಪಕ್ಷಗಳನ್ನು ಬಿಟ್ಟು ) ಹೃತ್ಪೂರ್ವಕ ಬೆಂಬಲ ಸಹ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನೇ ತೋರಿಸುತ್ತಿವೆ ರಾಜಕೀಯ ಇಚ್ಛಾಶಕ್ತಿಯ ಕೊರತೆ
  • 35.
  • 36.
  • 38.
  • 40.
  • 41. ಸಮುದಾಯದ ಕೃತಜ್ಞತೆಗಳು ಇತರ ಮಾಹಿತಿ ಮೂಲಗಳು ಪಿ ಸಾಯಿನಾಥ್ ರತನ್ ಟಾಟಾ ಶರದ್ ಪವಾರ್ ‍ ಪ್ರಕಾಶ್ ಕಾರಟ್ ಇಂಡಿಯಾ ಟುಡೆ ಔಟ್ ಲುಕ್ ಫ್ರಂಟ್ ಲೈನ್ ಪೀಪಲ್ಸ್ ಡೆಮೊಕ್ರೆಸಿ IDEAS ಟ್ರಾನ್ಸ ಪರೆನ್ಸಿ ಇಂಟರ್ ನ್ಯಾಶನಲ್ ವಿಕಿಲೀಕ್ಸ್ ಕಾರ್ಟೂನಿಸ್ಟ್ ಕಾರ್ಟೂನ್ ಪ್ರಕಾಶಕ , ಮಾಹಿತಿ ಮೂಲ ಮಹಮ್ಮದ್ ಸುಧಾ , ಪ್ರಜಾವಾಣಿ , ಡೆಕ್ಕನ್ ಹೆರಾಲ್ಡ್ ಯತಿ ಡೆಕ್ಕನ್ ಹೆರಾಲ್ಡ್ ಸತೀಶ್ ಆಚಾರ್ಯ ಸಂಡೇ ಮಿಡ್ ಡೇ ಸುರೇಂದ್ರ ದಿ ಹಿಂದು ಕೇಶವ್ ದಿ ಹಿಂದು ಆರ್ ಪ್ರಸಾದ್ ಮೈಲ್ ಟುಡೆ ರವಿ ಶಂಕರ್ ‌ಇಂಡಿಯಾ ಟುಡೆ ಮಂಜುಲ್ ಡಿ . ಎನ್ . ಎ . ರಘುಪತಿ ಶೃಂಗೇರಿ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಇವರ ಕೊಡುಗೆ ನಂ .162 6 ನೇ ಮೈನ್ , 4 ನೇ ಫೇಸ್ , 7 ನೇ ಬ್ಲಾಕ್ , ಬನಶಂಕರಿ 3 ನೇ ಹಂತ , ಬೆಂಗಳೂರು 560085. ಸಂಪರ್ಕ : 9449528643/9480148963/ 9844109706 ವೆಬ್ : http://samudaayacampaign.wordpress.com/ , http://samudaaya.wordpress.com/ ಮತ್ತು ಭ್ರಷ್ಟಾಚಾರದ ವಿರುಧ್ಧ ಹೋರಾಡಿದ ಹಾಗೂ ಹಗರಣಗಳನ್ನು ಬಯಲು ಮಾಡಿದ ಹಲವು ಅನಾಮಧೇಯ ಬೆಳಕಿಗೆ ಬಾರದ ಧೀರರಿಗೆ , ಮೇಲಿನ ಹಲವು ಮೂಲಗಳನ್ನು ಹುಡುಕಲು ನೆರವಾದ “ ಗೂಗಲ್” ಗೆ