5. ಮಾನಸಿಕ ಬದಲಾವಣೆಗಳು
- ನಾನ್ಯಾರು?
- ಮಗು ಅಥವ ಯುವತಿ ಮಧ್ಯ ಹೊಯ್ದಾಟ
- ಜೊತೆಗಾರರ ಕಡೆಯಿಂದಾಗುವ ಒತ್ತಡಗಳಿಗೆ
ಸ್ಪಂದನೆ
- ಮುಂದೇನು ಅನ್ನುವುದರ ಬಗ್ಗೆ ಅನಿಶ್ಚಿತತೆ
- ಭಾವನೆಗಳ ಏರುಪೇರು
- ಭಾವನೆಗಳ ಬಗ್ಗೆ ಅತಿ ಸೂಕ್ಷ್ಮತೆ
- ಆಕರ್ಷಣೆಗಳು
6. ಬೌದ್ಧಿಕ ಬದಲಾವಣೆಗಳು
●ಏನನ್ನು ಕಲಿಯಬೇಕು ಮತ್ತು ಹೇಗೆ ಅನ್ನುವುದರ ಬಗ್ಗೆ
ಅರಿವಾಗುತ್ತಾ ಹೋಗುವುದು
●ಒಂದು ವಿಷಯದ ಬಗ್ಗೆ ವಿವಿಧ ದೃಷ್ಟಿಕೋನಗಳು ಕಾಣುತ್ತ
ಹೋಗುವುದು
●ಯೋಚನಾ ಕ್ರಮದಲ್ಲಿ ಪ್ರಬುದ್ಧರಾಗುತ್ತಾ ಹೋಗುವುದು
●ಭವಿಷ್ಯದ ಬಗ್ಗೆ ಯೋಚಿಸಲು ಆರಂಭವಾಗುವುದು
●ಹೊಸ ಕಲಿಕೆಯ ಬಗ್ಗೆ ಖುಷಿಪಡುವುದು
●ತನ್ನನ್ನ ತಾನೇ ಸರಿಯೇ ತಪ್ಪೇ ಎಂದು ವಿಷ್ಲೇಷಿಸಿಕೊಳ್ಳುವುದು
●ತನ್ನ ಜೀವನದ ಬಗ್ಗೆ ಯೋಚಿಸುವುದು - ಮುಂದೇನು ಇತ್ಯಾದಿ
8. ಹಾಗಾದ್ರೆ ಟೀನೇಜ್ ಅಂದ್ರೇನು?
●೧ ರಿಂದ ೧೨ ವರ್ಷದ ವರೆಗೆ ಬಾಲ್ಯಾವಸ್ಥೆ ಅಂತೀವಿ
●೧೯ ವರ್ಷಕ್ಕಿಂತ ಮೇಲ್ಪಟ್ಟರೆ ಅದನ್ನ ಪ್ರೌಢಾವಸ್ಥೆ ಅಂತೀವಿ
●೧೩ ರಿಂದ ೧೯ ವರ್ಷದ ಅವಧಿಯನ್ನು ಟೀನೇಜ್ ಅಂತೀವಿ
●ಪ್ರೌಢಾವಸ್ಥೆಗೆ ಸಿದ್ಧವಾಗಲು ಬೇಕಾದ ಮಾನಸಿಕ,
ಶಾರೀರಿಕ ಹಾಗೂ ಬೌಧ್ಧಿಕ ಬೆಳವಣಿಗೆಗಳು ಈ
ಮುಖ್ಯವಾದ ಅವಧಿಯಲ್ಲಿ ಆಗುತ್ತವೆ