ಯಾತ್ರಾ ವಿವರ ಜುಲೈ೯ , ೨೦೦೯ ವಿಮಾನ ಮುಖೇನ ಬೆಂಗಳೂರಿನಿಂದ ದೆಹಲಿಗೆ ಜುಲೈ ೯ , ೨೦೦೯ ದೆಹಲಿ ಅಂತರ್ರಾಷ್ಟ್ರಿಯ ವಿ . ನಿ . ದಿಂದ ಖಟ್ಮಂಡುಗೆ - ರಾತ್ರಿ ವಿಶ್ರಾಂತಿ ಜುಲೈ ೧೦ , ೨೦೦೯ ಖಟ್ಮಂಡು ನಗರ ವೀಕ್ಷಣೆ - ಭಕ್ತಾಪುರ - ನಾಗರ್ ಕೋಟ್ ಜುಲೈ ೧೧ , ೨೦೦೯ ಖಟ್ಮಂಡು - ಸ್ವಯಂಭುನಾಥ , ಬೌದ್ಧನಾಥ , ಬುದ್ಧ ಅಮಿದೇವ ದರ್ಶನ ಜುಲೈ ೧೨ , ೨೦೦೯ ಖಟ್ಮಂಡು ವಿನಿಂದ ನ್ಯಾಲಮ್ - ರಾತ್ರಿ ನ್ಯಾಲಮ್ ವಾತಾವರಣ - ಹೊಂದಿಕೆ ಜುಲೈ ೧೩ , ೨೦೦೯ ನ್ಯಾಲಂ ನಿಂದ ಸಾಗ - ರಾತ್ರಿ ಸಾಗಾದಲ್ಲಿ ವಸತಿ ಜುಲೈ ೧೪ , ೨೦೦೯ ಸಾಗ ದಿಂದ ಪರ್ಯಾಂಗ್ - ರಾತ್ರಿ ಪರ್ಯಾಂಗ್ ನಲ್ಲಿ ವಸತಿ ಜುಲೈ ೧೫ , ೨೦೦೯ ಪರ್ಯಂಗ್ ನಿಂದ ಮಾನಸಸರೋವರ - ಮಾನಸಸರೋವದ ದಂಡೆಯಲ್ಲಿ ರಾತ್ರಿ ವಸತಿ ಜುಲೈ ೧೬ , ೨೦೦೯ ಸರೋವರ ದರ್ಶನ , ಪೂಜೆ , ಚಿಉಗುಂಪಾಗೆ ಪ್ರಯಾಣ - ರಾತ್ರಿ ಚಿಉಗುಂಪಾ ವಸತಿ ಜುಲೈ ೧೭ , ೨೦೦೯ ಚಿಉಗುಂಪಾನಿಂದ ಡಾರ್ಚಿನ್ ಜುಲೈ ೧೮ , ೨೦೦೯ ಡಾರ್ಚಿನ್ ನಿಂದ ಧೀರಾಪುಕ್ ( ಕೈಲಾಸ ದರ್ಶನ ) ಜುಲೈ ೧೯ , ೨೦೦೯ ಪರ್ಯಾಂಗ್ ಜುಲೈ ೨೦ , ೨೦೦೯ ಪರ್ಯಾಂಗ್ ನಲ್ಲಿ ವಸತಿ ಜುಲೈ ೨೧ , ೨೦೦೯ ಪರ್ಯಾಂಗ್ ನಿಂದ ಸಾಗ ಜುಲೈ ೨೨ , ೨೦೦೯ ಸಾಗ ದಿಂದ ನ್ಯಾಲಮ್ ಜುಲೈ ೨೩ , ೨೦೦೯ ನ್ಯಾಲಮ್ ನಿಂದ ಖಟ್ಮಂಡು ಜುಲೈ ೨೪ , ೨೦೦೯ ಖಟ್ಮಂಡುನಿಂದ ದೆಹಲಿ
6.
ಪ್ರಯಾಣಿಕರು ಬೆಂಗಳೂರಿನಿಂದ ವಿಮಾನಅಥವಾ ರೈಲ್ವೆ ಮುಖೇನ ಖಟ್ಮಂಡು ಸೇರುವಿಕೆ ಒಳ್ಳಯ ವಸತಿ ಅನುಕೂಲಕರ ಹೊಟೆಲ್ - ಇಲ್ಲೇ ಮೊದಲು ಇಲ್ಲೇ ಕೊನೆ ಚೀನಾ ಆಕ್ರಮಿತ ಟಿಬೆಟ್ ವರೆಗೆ ಬಸ್ ಪ್ರಯಾಣ ಖಟ್ಮಂಡು ಮೂಲಕ ಲ್ಯಾಂಡ್ ಕ್ರೂಸರ್ನಲ್ಲಿ ಸುದೀರ್ಘ ಪ್ರಯಾಣ ದಿನಕ್ಕೆ ೨೦೦ ಕಿ . ಮೀ ಘಂಟೆಗೆ ೨೫ ಕಿ . ಮೀ ನಂತೆ ದಾರಿಯುದ್ದ : ಅಸಂಖ್ಯಾತ ತೊರೆ , ನದಿಗಳು , ಬೆಟ್ಟಗುಡ್ಡಗಳ ನಯನ ಮನೋಹದ ದೃಶ್ಯ
7.
ವೈದ್ಯರಿಂದ ೫೭೦೦ಮೀ ಪರ್ವತಾರೋಹಣಕ್ಕೆಅರ್ಹತಾ ಪತ್ರ ಕೈಚೀಲದಲ್ಲಿ : ಪ್ರಥಮ ಚಿಕಿತ್ಸೆ ಪೆಟ್ಟಿಗೆ , ಬ್ಯಾಟರಿ , ತಂಪು ಕನ್ನಡಕ , ಸನ್ ಹ್ಯಾಟ್ , ಮಂಕಿಕ್ಯಾಪ್ , ಕೈಚೀಲ , ಪುಸ್ತಕ , ಪೆನ್ನು , ಕ್ಯಾಮರ , ದೂರದರ್ಶಕ , ರೈನ್ ಕೋಟು , ನಡಿಗೆಕೋಲು , ಆಂಟಿಬಯೋಟಿಕ್ಸ್ , ಡೋಮಾಕ್ಸ್ , ಕುಡಿಯುವ ನೀರು , ಮುಖ ಮುಸುಕು , ಇತ್ಯಾದಿ . ಯಾತ್ರಾವ್ಯವಸ್ಥಾಪಕರು ಓದಗಿಸುವ ವಸ್ತುಗಳು : ಟೆಂಟ್ , ಹಾಸಿಗೆ , ಮಲಗುವ ಚೀಲ , ಆಹಾರ , ಅಮ್ಲಜನಕ ಕೊಳವೆ , ಡಫ಼ಲ್ ಬ್ಯಾಗ್ . ದೇಹದಾರ್ಢ್ಯ : ೩೦ ನಿಮಿಷಗ ವೇಗನಡಿಗೆ , ಯೋಗ . ಎತ್ತರಪ್ರದೇಶದಲ್ಲಿ ವೇಗ ಕಡಿಮೆ - ಮೈ ಭಾರ ಹೆಚ್ಚು . ಎತ್ತರಪ್ರದೇಶದಲ್ಲಿ ಆಗುವ ಆರೋಗ್ಯ ಸಮಸ್ಯೆಗಳು
ಖಟ್ಮಂಡುವಿನಿಂದ ನೂರು ಮೈಲಿದೂರದ ( ನಮ್ಮ ಯಾತ್ರೆಯಲ್ಲಿಲ್ಲದ್ದು ) ಗಂಡಕಿ ನದಿಯ ದಡದ ಮೇಲಿನ ಮುಕ್ತಿನಾಥ ದೇವಾಲಯ . ಹತ್ತಿರದ ದಾಮೋದರ್ ಕುಂಡ್ ಸಾಲಿಗ್ರಮಗಳ ನಿಧಿ ಎಂದು ಪ್ರತೀತಿ . ಖಟ್ಮಂಡುವಿನಿಂದ ಪೂರ್ವಕ್ಕೆ ರುದ್ರಾಕ್ಷ ವೃಕ್ಷಗಳಿಂದ ನಿಬಿಡವಾದ ಕೌಶಿಕಿ ನದಿಯುಂಟು .
Our meals areonly those things those things which are received as alms, which are tasteless and that to which are taken only once a day. There is nothing but the ground to sleep on. Our body alone is relative and servant. There is only one pain of clothes, which are torn and are stitched at different places. Even after all this, sensual pleasure plagues us constantly. It is a deity that even if we are devoid of natural pleasures desires do not free us, this is indeed something despicable. ಭಿಕ್ಷಾಶನಂ ತದಪಿ ನೀರಸಮೇಕವಾರಂ ಶಯ್ಯಾಚ ಭೂಃ ಪರಿಜನೇ ನಿಜದೇಹಮಾತ್ರಂ ವಸ್ತ್ರಂಚ ಜೀರ್ಣಶತಖಂಡ ಮಲೀನಕಂಥಾ ಹಾಹಾ ತದಪಿ ವಿಷಯಂ ನ ಪರಿತ್ಯಜಂತಿ ( ಭ . ಹ . ವೈ . ಶ )
53.
ಭೊಡೆ ಕೋಸಿ ನದಿ ( ಕಡೋರಿ - ಖಟ್ಮಂಡು ಮತ್ತು ಝಂಗ್ಮು - ಟಿಬೆಟ್ ನಡುವೆ )
54.
Friendship Bridge (100 m) ದಾಟುವಾಗ ಟಿಬೆಟ್ ವೀಸಾ ಪರಿಶೀಲನೆ Checking… PP, Baggage -IRS, H1N1 ಖಟ್ಮಂಡುವಿನಿಂದ ಚಾಕು ಸೇತುವೆ , ಫರ್ಪಿಂಗ್ ಸೇತುವೆ , ಪೊಟ್ಟೂಪಾನಿ ಹಳ್ಳಿ ದಾಟಿದಮೇಲೆ ಸ್ನೇಹಸೇತುವೆಯ ದರ್ಶನ
ಟೊಯೋಟೊ ಲ್ಯಾಂಡ್ ರೋವರ್ಸ್. ಕೊಡಾರಿಯ ಸ್ನೇಹಸೇತುವೆ ದಾಟಿದಮೇಲೆ , ಇಲ್ಲಿಂದ ಯಮದ್ವಾರದವರೆಗೆ , ಮತ್ತೆ ಮಾನಸಸರೋವರದಿಂದ ಇಲ್ಲಿಯವರೆಗೆ , ಈ ವಾಹನದಲ್ಲೇ ಪ್ರಯಣ . ಚಾಲಕರಿಗೆ ಟಿಬೆಟ್ ಭಾಷೆಯೊಂದೇ ಗೊತ್ತು . ದಾರಿಯುದ್ದಕ್ಕೂ ಟಿಬೆಟಿಯನ್ ಸಂಗೀತದ ಉದಯರವಿಚಂದ್ರಿಕೆ
ಅಷ್ಟಪಾದ ಕ್ಷೇತ್ರದಿಂದ ಕೈಲಾಸದರ್ಶನ ಜುಲೈ ೧೭ , ೦೯ ಮಹಾಭಾರತದಲ್ಲಿ , ಧೌಮ್ಯ ಮಹರ್ಷಿಗಳು ಬದರಿಯಿಂದ ಇಲ್ಲಿಗೆ ಬಂದದ್ದು ಮತ್ತು ಭಗವಾನ್ ಶ್ರೀ ಕೃಷ್ಣ , ಪಾಂಡವರೊಂದಿಗೆ ಇಲ್ಲಿಗೆ ಬಂದಿದ್ದು , ಸ್ವಯಂ ಮಹಾದೇವನೇ ಅವರನ್ನು ಸ್ವಾಗತಿಸಿದ ಉಲ್ಲೇಖವಿದೆ .