Hampi

671 views

Published on

0 Comments
0 Likes
Statistics
Notes
• Be the first to comment

• Be the first to like this

No Downloads
Views
Total views
671
On SlideShare
0
From Embeds
0
Number of Embeds
2
Actions
Shares
0
Downloads
14
Comments
0
Likes
0
Embeds 0
No embeds

No notes for slide

Hampi

1. 3.

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಊರು .

೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು .

ಹಂಪೆಯ ಮೊದಲನೆ ಹೆಸರು ' ಪಂಪ ' ಎಂದಿತ್ತು , ಅಂದರೆ ತುಂಗಭದ್ರ ನದಿ ಎಂದರ್ಥ . ವರ್ಷಗಳು ಕಳೆದಂತೆ ಇದು ' ವಿಜಯನಗರ ' ಮತ್ತು ' ವಿರುಪಾಕ್ಷಪುರ ' ಎಂದು ಕರೆಯಲ್ಪಟ್ಟಿತು .

ವಿಜಯನಗರ ಸಾಮ್ರಾಜ್ಯದ ಅತೀ ಯಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ .

ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು . ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು . ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು .

2. 4.

ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ . ಇದು ಬೆಂಗಳೂರಿನಿಂದ ೩೪೩ ಕಿ . ಮೀ ., ಬಿಜಾಪುರದಿಂದ ೨೫೪ ಕಿ . ಮೀ ., ಮತ್ತು ಬಳ್ಳಾರಿಯಿಂದ ೭೪ ಕಿ . ಮೀ ದೂರದಲ್ಲಿದೆ .

೧೩ ಕಿ . ಮೀ . ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ .

ವ್ಯವಸಾಯ , ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ , ಇವುಗಳು ಇಲ್ಲಿನ ಮುಖ್ಯ ಕೈಗಾರಿಕೆಗಳು .

ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು ( ಹಂಪಿ ಉತ್ಸವ ) ನವೆಂಬರ್ ತಿಂಗಳಲ್ಲಿ ನಡೆಯುತ್ತದೆ .

3. 5.

ವಿರೂಪಾಕ್ಷ ದೇವಾಲಯ .

ಹಜಾರ ರಾಮ ದೇವಸ್ಥಾನ .

ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು .

ವಿಶ್ವವಿಖ್ಯಾತ ಕಲ್ಲಿನ ರಥ .

ಮಹಾನವಮಿ ದಿಬ್ಬ .

ಸಾಸಿವೆ ಕಾಳು ಗಣಪತಿ .

ಉಗ್ರ ನರಸಿಂಹ .

ಕಮಲ ಮಹಲ್ .

ಬಡವಿ ಲಿಂಗ .

ಆನೆ ಲಾಯ .

4. 6. ಚಿತ್ರಗಳು …