SlideShare a Scribd company logo
1 of 152
Download to read offline
ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಂ ಚಿಂತಾವಿಲಾಪ ರಹಿತಂ ಸ ತಿತಿಕ್ಷಾನಿಗದ್ಯತೇ
ಕೈಲಾಸ   ಮಾನಸ ಸರೋವರ   ದರ್ಶನ
 
 
ಯಾತ್ರಾ ವಿವರ ,[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object]
[object Object],[object Object],[object Object],[object Object],[object Object],[object Object]
[object Object],[object Object],[object Object],[object Object]
What must be carried?
Mountain peak Location Height ft. m Everest1 Nepal/Tibet 29,035 8,850 Kanchenjunga India/Nepal 28,169 8,586 Annapurna Nepal 26,545 8,091 Nanda Devi India 25,663 7,824 Badrinath India 23,420 7,138 Trisul India 23,360 7,120 Kailas Tibet 22,027 6,714
ಡಾರ್ಚೆನ್ ೪೫೭೫ ಮೀ ಕೈಲಾಸಪರ್ವತ ೬೭೧೪ ಮೀ ಗೌರೀಕುಂಡ ದೋಲ್ಮಾಪಾಸ್ ೫೬೩೬ ಮೀ ದೀರಾಪುಕ್ ಗೊಂಪ ೪೯೦೯ ಮೀ
ನ್ಯಾಲಂ   ನಿಂದ ಸಾಗ  -  ೨೦೦ ಕಿ . ಮೀ ಸಾಗ ದಿಂದ ಪ್ರಯಾಂಗ್  -  ೨೫೦ ಕಿ . ಮೀ ಪ್ರಯಾಂಗ್ ನಿಂದ ಮಾನಸ ಸರೋವರ  -  ೨೫೦ ಕಿ . ಮೀ
ಕ್ರಿಯಾಯೋಗದಲ್ಲಿ ಕೈಲಾಸಪರ್ವತವೇ ಶಿರಸ್ಸು ,  ಮಾನಸ ಸರೋವರವೇ ಹೃದಯ ಎಂಬ ಸಂಕೇತಗಳಿವೆ
ನಯ ಪಾಲ  ( ಹಿಮವತ್ಖಂಡ  -  ಸ್ಕಾಂದ ಪುರಾಣ ) -  ನೇಪಾಳ  ಪೂ - ಪ :  ೪೫೦ ಮೈಲಿ  -  ಉ - ದ  :  ೧೫೦ ಮೈಲಿ
ಟಿಬೆಟನ್ ಪದಗಳು ,[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object],[object Object]
ಬುದ್ಧನೀಲಕಂಠ  -  ಖಟ್ಮಂಡು
ಪಶುಪತಿನಾಥ ದೇಗುಲ  -  ಖಟ್ಮಂಡು
ಕ್ರಿಪೂ ೪೫೦  :  ಬುದ್ಧ  ಕ್ರಿಪೂ ೨೪೯ ಅಶೋಕ   ಇಲ್ಲಿಗೆ ಬಂದಿದ್ದ ಐತಿಹ್ಯವಿದೆ
 
ಭಾಗಮತಿ ನದಿಯ ದಂಡೆಯಲ್ಲಿ ಶವನಿಮಜ್ಜನ ,   ಸಂಸ್ಕಾರ
ನೇವಾರಿಗಳು ನೇಪಾಳ ಬೌದ್ಧ ಧರ್ಮವನ್ನು ಅಂಗೀಕರಿಸಿದರೂ ,  ಆಚಾರ್ಯ ಶಂಕರ ಭಗವತ್ಪಾದರ ಪ್ರಭಾವದಿಂದ  ಪಶುಪತಿನಾಥ ದೇವಾಲಯ ,   ಹಿಂದು - ಅಧೀನವಾಗಿದ್ದರ ಗುರುತಾಗಿ ,  ದೇವಾಲಯದ ಆವರಣದಲ್ಲಿ ಶಿಷ್ಯಪರಿವೃತ ಆದಿಶಂಕರ ವಿಗ್ರಹಗಳು
ಭಕ್ತಾಪುರ  -  ಖಟ್ಮಂಡುವಿನಿಂದ ೧೨ ಕಿ . ಮೀ .
ಭಕ್ತಾಪುರ್  ಜುಲೈ ೧೦ ,  ೦೯
ಭೈರವನಾಥ ಮಂದಿರ ,  ಭಕ್ತಾಪುರ
ದರ್ಬಾರ್ ಪ್ರಾಂಗಣ ಸ್ಥಂಬದಮೇಲೆ ರಾಜಾ ಭೂಪತೀಂದ್ರ ಮಲ್ಲನ ವಿಗ್ರಹ
 
ಕಿಟಕಿಗಳ ಅರಮನೆ   -  ಭಕ್ತಾಪುರ
 
ನ್ಯಾತಪೋಲೆ ದೇಗುಲ
ನಾಗರ್ ಕೋಟ್ ಗಿರಿಧಾಮ ಜುಲೈ ೧೦ ,  ೦೯
 
 
Step Harvesting Nagar Kot
 
ಸ್ವಯಂಭುನಾಥ ದೇಗುಲ ಖಟ್ಮಂಡು ಜುಲೈ ೧೧ ,  ೦೯
 
 
ಬುದ್ಧನಿಗೂ ಹಿಂದಿನ ‘ಸ್ವಯಂಭೂನಾಥ ಬೌದ್ಧ ದೇಗುಲ’ ಗಯಾ ಕ್ಷೇತ್ರದಂತೆ ಲಾಮಾಗಳಿಗೆ ಪರಮ ಪವಿತ್ರ
ಬೌದ್ಧ ಬಿಕ್ಷುಗಳಿಂದ ಪಾಲಿಭಾಷೆಯಲ್ಲಿ  ಮಂತ್ರ ಪಠನ
ಖಟ್ಮಂಡುವಿನಿಂದ ನೂರು ಮೈಲಿ ದೂರದ  ( ನಮ್ಮ ಯಾತ್ರೆಯಲ್ಲಿಲ್ಲದ್ದು )  ಗಂಡಕಿ ನದಿಯ ದಡದ ಮೇಲಿನ ಮುಕ್ತಿನಾಥ ದೇವಾಲಯ .  ಹತ್ತಿರದ ದಾಮೋದರ್ ಕುಂಡ್ ಸಾಲಿಗ್ರಮಗಳ ನಿಧಿ ಎಂದು ಪ್ರತೀತಿ .  ಖಟ್ಮಂಡುವಿನಿಂದ ಪೂರ್ವಕ್ಕೆ ರುದ್ರಾಕ್ಷ ವೃಕ್ಷಗಳಿಂದ ನಿಬಿಡವಾದ ಕೌಶಿಕಿ   ನದಿಯುಂಟು .
 
ಅಮಿದೇವ ಉದ್ಯಾನದಲ್ಲಿನ ಮೂರು ಬುದ್ಧವಿಗ್ರಹಗಳು
ಬೌದ್ಧನಾಥ ದೇಗುಲ ಜುಲೈ ೧೧ ,  ೦೯
 
 
 
ಬುದ್ಧ ಅಮಿದೇವ ಉದ್ಯಾನವನ ಖಟ್ಮಂಡು ಜುಲೈ ೧೧ ,  ೦೯
ಹಾಲಿನಿಂದ ಬೇರ್ಪಟ್ಟ ಬೆಣ್ಣೆ ಹಾಲಿನೊಂದಿಗಿದ್ದರೂ ಮತ್ತೆ ಬೆರೆತುಹೋಗದಿರುವಂತೆ  -  ಸತ್ಯವನ್ನರಿತ ಮಾನವ ಜಗತ್ತಿನೊಂದಿಗಿದ್ದು ವ್ಯವಹರಿಸಿದರೂ ,  ತನ್ನನು ಮರೆತು ಜಗತ್ತಿನಲ್ಲೇ ಮುಳುಗಲಾರ  -  ಆದಿ ಶಂಕರ
 
ದೈವಾನುಗ್ರಹವಿಲ್ಲದೆ ನಮ್ಮ ಕೆಟ್ಟ ಪ್ರವೃತ್ತಿಗಳು ಬಿಟ್ಟು ಹೋಗುವುದಿಲ್ಲ . ಪೂರ್ವ ವಾಸನೆಗಳಿಂದ ವಿಮುಕ್ತರಾಗದೆ ,  ವಾಸನೆಗಳು ನಶಿಸದೆ ಜ್ಞಾನ ಪ್ರಾಪ್ತಿಯಾಗದು . ಜ್ಞಾನಿಗಳೂ ದೈವದ ಮೊರೆ ಹೋಗದೆ ವಿಧಿಯಿಲ್ಲ .
ಖಟ್ಮಂಡುನಿಂದ ಕೊಡಾರಿ ಮೂಲಕ ಝಾಂಗ್ಮೂ ಜುಲೈ ೧೨ / ೨೪ ,  ೦೯
ನೇಪಾಳದಿಂದ ಚೈನಾ ಆಕ್ರಮಿತ ಟಿಬೆಟ್ ೨೦೦ ಕಿ . ಮೀ ದೂರ
Our meals are only those things those things which are received as alms, which are tasteless and that to which are taken only once a day. There is nothing but the ground to sleep on. Our body alone is relative and servant. There is only one pain of clothes, which are torn and are stitched at different places.  Even after all this, sensual pleasure plagues us constantly. It is a deity that even if we are devoid of natural pleasures desires do not free us, this is indeed something despicable.  ಭಿಕ್ಷಾಶನಂ ತದಪಿ ನೀರಸಮೇಕವಾರಂ ಶಯ್ಯಾಚ ಭೂಃ ಪರಿಜನೇ ನಿಜದೇಹಮಾತ್ರಂ ವಸ್ತ್ರಂಚ ಜೀರ್ಣಶತಖಂಡ ಮಲೀನಕಂಥಾ ಹಾಹಾ ತದಪಿ ವಿಷಯಂ ನ ಪರಿತ್ಯಜಂತಿ  ( ಭ . ಹ . ವೈ . ಶ )
ಭೊಡೆ ಕೋಸಿ ನದಿ  ( ಕಡೋರಿ -  ಖಟ್ಮಂಡು ಮತ್ತು ಝಂಗ್ಮು - ಟಿಬೆಟ್ ನಡುವೆ )
Friendship Bridge  (100 m)  ದಾಟುವಾಗ  ಟಿಬೆಟ್ ವೀಸಾ ಪರಿಶೀಲನೆ  Checking… PP, Baggage -IRS, H1N1  ಖಟ್ಮಂಡುವಿನಿಂದ ಚಾಕು ಸೇತುವೆ ,  ಫರ್ಪಿಂಗ್ ಸೇತುವೆ ,  ಪೊಟ್ಟೂಪಾನಿ ಹಳ್ಳಿ ದಾಟಿದಮೇಲೆ ಸ್ನೇಹಸೇತುವೆಯ ದರ್ಶನ
ನ್ಯಾಲಮ್  ಮುಖ್ಯಬೀದಿ (12,200 Ft)
ನ್ಯಾಲಂ   (3900 m)   (naraka dwara)  -  ಪೈಕೋಟ್ಸು
 
ಎರಡುವರ್ಷದ ಹಿಂದೆ ಇರದ ಅದ್ಭುತ ರಸ್ತೆಗಳು ಇಂದಿನ ಪ್ರಯಾಣಿಕರಿಗೆ ವರದಾನ
 
ಟೊಯೋಟೊ ಲ್ಯಾಂಡ್ ರೋವರ್ಸ್ .  ಕೊಡಾರಿಯ ಸ್ನೇಹಸೇತುವೆ ದಾಟಿದಮೇಲೆ ,  ಇಲ್ಲಿಂದ ಯಮದ್ವಾರದವರೆಗೆ ,  ಮತ್ತೆ ಮಾನಸಸರೋವರದಿಂದ ಇಲ್ಲಿಯವರೆಗೆ ,  ಈ ವಾಹನದಲ್ಲೇ ಪ್ರಯಣ .  ಚಾಲಕರಿಗೆ ಟಿಬೆಟ್ ಭಾಷೆಯೊಂದೇ ಗೊತ್ತು .  ದಾರಿಯುದ್ದಕ್ಕೂ ಟಿಬೆಟಿಯನ್ ಸಂಗೀತದ ಉದಯರವಿಚಂದ್ರಿಕೆ
ಸರ್ಪಸುತ್ತುಗಳ ರಸ್ತೆಗಳು  -  ಕೋಸೀ ನದಿಯ ಜಾಡಿನಲ್ಲಿ ಪ್ರಯಾಣ
 
ಭಿಕ್ಷಾಶನಂ ತದಪಿ ನೀರಸಮೇಕವಾರಂ ಶಯ್ಯಾಚ ಭೂಃ ಪರಿಜನೇ ನಿಜದೇಹಮಾತ್ರಂ ವಸ್ತ್ರಂಚ ಜೀರ್ಣಶತಖಂಡ ಮಲೀನಕಂಥಾ ಹಾಹಾ ತದಪಿ ವಿಷಯಂ ನ ಪರಿತ್ಯಜಂತಿ  ( ಭ . ಹ . ವೈ . ಶ )
 
 
 
ಬಿಸಿ ಟೊಮೇಟೊ ಸೂಪ್ ಮತ್ತು ಪಾಪ್ ಕಾರ್ನ್ ಸಿದ್ಧಮಾಡುತ್ತಿರುವ ಷರ್ಪಾ
 
 
ಸಾಗಿದಂತೆ ಛಳಿ ಏರಿ ಬ್ಯಾಗಿನಿಂದ ಬೆಚ್ಚನೆಯ ಉಡುಪುಗಳು ಹೊರಬರುತ್ತವೆ
೧೩ / ೧೪ ,  ೦೯   -  ನ್ಯಾಲಂ ಟಿಬೆಟ್ - ಚೈನಾದ ಒಂದು ಊರು
ನ್ಯಾಲಂ ನಿಂದ  -  ಬ್ರಹ್ಮಪುತ್ರಾನದಿ ದಡದಮೇಲಿನ ಸಾಗಾಕ್ಕೆ ಪ್ರಯಾಣ
ಐವತ್ತು ಮೈಲಿ ವಿಶಾಲವಾದ ದಿವ್ಯ ಮಾನಸ ಸರೋವರ   ಟ್ರಿಗು ಗೊಂಪ ಜುಲೈ ೧೬ ,  ೦೯
ಹಿಂದೂ ಬೌದ್ಧ ಸಂಪ್ರದಾಯದಲ್ಲಿ  -  ಇದು ಶಿವ ಪಾರ್ವತಿ ,  ಇಂದ್ರ - ಇಂದ್ರಾಣಿ ಮಿಂದ ದೇವತೆಗಳ ದಿವ್ಯ ಸರಸ್ಸು
 
 
 
 
ಸಮುದ್ರ ಮಟ್ಟದಿಂದ ಸುಮಾರು ಹದಿನೈದುಸಾವಿರ ಅಡಿ ಎತ್ತರದಲ್ಲಿರುವ ದಿವ್ಯ ಸರಸ್ಸು
ಸರೋವರದ ಪ್ರಥಮ ದರ್ಶನ ಪಡೆಯುತ್ತಿರುವ ನಮ್ಮ ತಂಡದ ಯಾತ್ರಿಗಳು
ಮಾನಸ ಸರೋವರದ ವಾಯುವ್ಯ ದಿಸೆಯಲ್ಲಿ ಪ್ರಥಮವಾಗಿ ಕೈಲಾಸ ದರ್ಶನ
 
 
ನಮ್ಮ ವಾಹನದಲ್ಲಿ ಕುಳಿತೇ ಸರೋವರದ ಪ್ರದಕ್ಷಿಣೆ
ಪಶ್ಚಿಮಕ್ಕೆ ರಾಕ್ಷಸ ಸ್ಥಲ
ರಾಕ್ಷಸ ಸರೋವರ ಜುಲೈ ೧೬ ,  ೦೯
 
 
 
ಬಂಜರುಭೂಮಿಯ ಧೂಳಿಮಣ್ಣಿನಲ್ಲಿ ಸಾಗಿ ಇನ್ನೇನು ಮಾನಸ ಸರೋವರದ ಹತ್ತಿರ ಬಂದೆವು ಎಂದಾಗ .....
 
ಮಾನಸ ಸರೋವರ  -  ಚಿಉಗೊಂಪ ಜುಲೈ ೧೬
 
 
 
 
 
ಸೂರ್ಯೋದಯ  -  ಚಿಉಗೊಂಪ ಮಾನಸ ಸರೋವರ
ಮಾನಸ ಸರೋವರದ ದಡದಲ್ಲಿ ರುದ್ರ ಚಮಕ ಸಹಿತ ಪೂಜೆ ಜುಲೈ ೧೬ ,  ೦೯
 
ಮಾನಸ ಸರೋವರ ದರ್ಶನ  -  ಮನದ ನರ್ತನ
 
ಅಷ್ಟಪಾದ  (4800 m)  ಕ್ಷೇತ್ರದಿಂದ ಕೈಲಾಸ ದರ್ಶನ  (6750 m)  ಜುಲೈ ೧೭
ಇಪ್ಪತ್ತೆರಡು ಸಾವಿರ ಅಡಿಗಳ ಮೇಲಿನ ಬೆಳ್ಳಿಬೆಟ್ಟದ ಶಿವನಿವಾಸ
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯ ಮಹಾಭಾರತದಲ್ಲಿ ,  ಧೌಮ್ಯ ಮಹರ್ಷಿಗಳು ಬದರಿಯಿಂದ ಇಲ್ಲಿಗೆ ಬಂದದ್ದು ಮತ್ತು  ಭಗವಾನ್ ಶ್ರೀ ಕೃಷ್ಣ ,  ಪಾಂಡವರೊಂದಿಗೆ ಇಲ್ಲಿಗೆ ಬಂದಿದ್ದು ,  ಸ್ವಯಂ ಮಹಾದೇವನೇ ಅವರನ್ನು ಸ್ವಾಗತಿಸಿದ ಉಲ್ಲೇಖವಿದೆ .
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
 
 
ಅಷ್ಟಪಾದ ಕ್ಷೇತ್ರದಿಂದ ಕೈಲಾಸ ದರ್ಶನ ಜುಲೈ ೧೭ ,  ೦೯
ಧೀರಾಪುಕ್ ನಿಂದ ಪಾದಯಾತ್ರೆ ಪ್ರಾರಂಭ ಜುಲೈ ೧೮
ಧೀರಾಪುಕ್ ನಿಂದ ಪಾದಯಾತ್ರೆ ಪ್ರಾರಂಭ ಜುಲೈ ೧೮ ,  ೦೯
 
ಪರಿಕ್ರಮಣ ಮಾರ್ಗದಲ್ಲಿ ಲ್ಹಾಚು ನದಿ
 
 
 
ಧೀರಾಪುಕ್ ಗೊಂಪ  -  ಸರಂಜಾಮುಗಳನ್ನು ಹೊತ್ತು ನಡೆಯುತ್ತಿರುವ ಯಾಕ್ ಗಳು
 
 
ಧೀರಾಪುಕ್ ಗೊಂಪ  -  ಉತ್ತರದಿಕ್ಕಿನಿಂದ ಕೈಲಾಸ ದರ್ಶನ
 
 
ದೀರಾಪುಕ್ ನಿಲುಗಡೆ  -  ಮಣ್ಣಿನ ಮನೆಗಳಲ್ಲಿ
 
 
 
ಶ್ವೇತ ಹಿಮಾಚ್ಛಾದಿತ ಕೈಲಾಸದರ್ಶನ  -  ಮೈಮನದ ನೋವೆಲ್ಲ ಮಾಯ
ಧೀರಾಪುಕ್ ನಿಂದ ಡಾರ್ಚೆಂಗೆ ಜುಲೈ ೧೯ ,  ೦೯
ಧೀರಾಪುಕ್ ಗೊಂಪ  -  ಸೂರ್ಯೋದಯದಲ್ಲಿ  ಕೈಲಾಸ ಪರ್ವತ
 
 
 
 
 
 
 
 
 
 
 
 
 
 
 
 
ದೋಲ್ಮಾ ಪಾಸ್
ಗೌರಿ ಕುಂಡ್
ಸರ್ವಂ ಭದ್ರಾಣಿ ಪಶ್ಯಂತು  ಓಂ ನಮಃ ಶಿವಾಯ

More Related Content

Viewers also liked

Ego and relationships - Chandramowly
Ego and relationships - ChandramowlyEgo and relationships - Chandramowly
Ego and relationships - ChandramowlyChandramowly :
 
Therapists giving and receiving gifts during the holidays
Therapists giving and receiving gifts during the holidaysTherapists giving and receiving gifts during the holidays
Therapists giving and receiving gifts during the holidaysL.W. - LPC-S
 
Pranks of mind - Chandramowly
Pranks of mind - ChandramowlyPranks of mind - Chandramowly
Pranks of mind - ChandramowlyChandramowly :
 
2010 Changes Everthing
2010 Changes Everthing2010 Changes Everthing
2010 Changes Everthingebci
 
Kailasa Manasa Sarovara Talk At Kalyan Nagar
Kailasa Manasa Sarovara Talk At Kalyan NagarKailasa Manasa Sarovara Talk At Kalyan Nagar
Kailasa Manasa Sarovara Talk At Kalyan NagarChandramowly :
 
Café numérique Marque Bretagne - Destination Brocéliande
Café numérique Marque Bretagne - Destination BrocéliandeCafé numérique Marque Bretagne - Destination Brocéliande
Café numérique Marque Bretagne - Destination BrocéliandeDestination Brocéliande
 

Viewers also liked (8)

Slideshare
SlideshareSlideshare
Slideshare
 
Ego and relationships - Chandramowly
Ego and relationships - ChandramowlyEgo and relationships - Chandramowly
Ego and relationships - Chandramowly
 
Therapists giving and receiving gifts during the holidays
Therapists giving and receiving gifts during the holidaysTherapists giving and receiving gifts during the holidays
Therapists giving and receiving gifts during the holidays
 
Do not Download
Do not DownloadDo not Download
Do not Download
 
Pranks of mind - Chandramowly
Pranks of mind - ChandramowlyPranks of mind - Chandramowly
Pranks of mind - Chandramowly
 
2010 Changes Everthing
2010 Changes Everthing2010 Changes Everthing
2010 Changes Everthing
 
Kailasa Manasa Sarovara Talk At Kalyan Nagar
Kailasa Manasa Sarovara Talk At Kalyan NagarKailasa Manasa Sarovara Talk At Kalyan Nagar
Kailasa Manasa Sarovara Talk At Kalyan Nagar
 
Café numérique Marque Bretagne - Destination Brocéliande
Café numérique Marque Bretagne - Destination BrocéliandeCafé numérique Marque Bretagne - Destination Brocéliande
Café numérique Marque Bretagne - Destination Brocéliande
 

Similar to Competency Based Feedback System Workshop Slides Chadramowly

Shivagange project by Shashikala pdf
Shivagange project by Shashikala pdfShivagange project by Shashikala pdf
Shivagange project by Shashikala pdfshashikalaG6
 
shruthi kulkarni ppt-1.pptx
shruthi kulkarni ppt-1.pptxshruthi kulkarni ppt-1.pptx
shruthi kulkarni ppt-1.pptxShruthiKulkarni9
 
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವManikantas15
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdfPRASHANTHKUMARKG1
 
Cultural celebrations in bangalore
Cultural celebrations in bangaloreCultural celebrations in bangalore
Cultural celebrations in bangalorevenuMC
 

Similar to Competency Based Feedback System Workshop Slides Chadramowly (6)

Shivagange project by Shashikala pdf
Shivagange project by Shashikala pdfShivagange project by Shashikala pdf
Shivagange project by Shashikala pdf
 
shruthi kulkarni ppt-1.pptx
shruthi kulkarni ppt-1.pptxshruthi kulkarni ppt-1.pptx
shruthi kulkarni ppt-1.pptx
 
Kushalkush.pptx
Kushalkush.pptxKushalkush.pptx
Kushalkush.pptx
 
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ
 
halasurina somanatheshwara devalaya.pdf
halasurina somanatheshwara devalaya.pdfhalasurina somanatheshwara devalaya.pdf
halasurina somanatheshwara devalaya.pdf
 
Cultural celebrations in bangalore
Cultural celebrations in bangaloreCultural celebrations in bangalore
Cultural celebrations in bangalore
 

Competency Based Feedback System Workshop Slides Chadramowly