2. •ಹಿರಾಗುಹೆ ಇದು ಮಕ್ಾಾ ಅರಫಾ ದಾರಿ ಮಧ್ೆೆ
ಮೂರು ಕಿ. ಲೊೋ. ಊತ್ತರದಲ್ಲಿದೆ. ಜಬಲುನ್ೂೂರ್
ಎಂದು ಕರೆಯಲಪಡುವ ಒಂದು ಎತ್ತರದ ಪವವತ್ದ
ಮೋಲೆ ಈ ಗುಹೆಯಿದೆ. ಪರವಾದಿ [ಸ]ರವರಿಗೆ
ಪರಥಮವಾಗಿ ದಿವೆ ಸಂದೆೋಶವು ತ್ಲುಪಿರುವುದು
ಈ ಹಿರಾಗುಹೆಯಲಾಿಗಿದೆ. ಆದದರಿಂದ ಈ
ಪವವತ್ಕ್ೆಾ "ಜಬಲುನ್ೂೂರ್" (ಪರಕ್ಾಶದ ಪವವತ್)
ಎಂದೂ ಹೆಸರಿದೆ.